-
ಈ ಮಾತು ಕೇಳಿ ಬಲು ಮಾಯ
ತೂಕ ಮಾಡಿ ಹೇಳುತ್ತೀನ್ರಿ ನ್ಯಾಯ
ಜೀವಕ್ಕೆ ಅನ್ನುತದೆ ದೇಹ
ಬಿಟ್ಟೋಗಬೇಡ ಮಾರಾಯ ಬಿಟ್ಟು ಹೋಗಬೇಡ ಮಾರಾಯ
ಮಾಯಾ ಮಾಯಾ ಮಾಯಾ ಮಾಯಾ
ಓ ಜೀವವೆ ನಿನ್ನ ದಯದಿಂದ
ಕಂಡು ಬಂದೆ ಕಾಶಿ ರಾಮೇಶ್ವರ ಸೊಗದಿಂದ
ಓ ತ್ರಾಣವೆ ನಿನ್ನ ನೆರವಿಂದ
ಕಂಡುಕೊಂಡೆ ಪಾಪ ಪುಣ್ಯಾದಿ ಮೊದಲಿಂದ
ಮಧ್ಯಾಹ್ನದ ಸಂತೆ ಚಂದ್ರ ಎನುವಂತೆ ಆಯ್ತು ನಮ್ಮ ಬಂಧ
ಮಧ್ಯಾಹ್ನದ ಸಂತೆ ಚಂದ್ರ ಎನುವಂತೆ ಆಯ್ತು ನಮ್ಮ ಬಂಧ
ನಾನು ಕಾಯ ಆದ್ರೆ ನೀನು ಮಾಯಾ
ಏನ್ ಚೆಂದವೊ ಸಿರಿ ರತ ಕಾಯ
||ಈ ಮಾತು ಕೇಳಿ ಬಲು ಮಾಯ
ತೂಕ ಮಾಡಿ ಹೇಳುತ್ತೀನ್ರಿ ನ್ಯಾಯ
ಜೀವಕ್ಕೆ ಅನ್ನುತದೆ ದೇಹ
ಬಿಟ್ಟೋಗಬೇಡ ಮಾರಾಯ ಬಿಟ್ಟು ಹೋಗಬೇಡ ಮಾರಾಯ
ಮಾಯಾ ಮಾಯಾ ||
ಏನು ತಂದೆಯೊ ನೀನು ಬರುವಾಗ
ಏನು ಕೂಡಿಟ್ಟೆ ಜಗದಲ್ಲಿರುವಾಗ
ನಿನೀ ಮಣ್ಣಿಗೆ ಅನ್ನವಾಗುವಾಗ
ಹೊತ್ತು ಒಯ್ಯಬೇಕು ಪುಣ್ಯನ ಜೊತೆ ಆಗ
ಆವ ವಿದ್ಯೆ ಕಲಿತರೆ ಏನು ಸಾವ ವಿದ್ಯೆ ಕಲಿಯಲಿಲ್ಲ ನೀನು
ಆವ ವಿದ್ಯೆ ಕಲಿತರೆ ಏನು ಸಾವ ವಿದ್ಯೆ ಕಲಿಯಲಿಲ್ಲ ನೀನು
ಎಂದು ವಚನ ನುಡಿದರು ಅಕ್ಕ ತಲೆಗೆ ಏರಲಿಲ್ಲ ಕಾಯಕ
||ಈ ಮಾತು ಕೇಳಿ ಬಲು ಮಾಯ
ತೂಕ ಮಾಡಿ ಹೇಳುತ್ತೀನ್ರಿ ನ್ಯಾಯ
ಜೀವಕ್ಕೆ ಅನ್ನುತದೆ ದೇಹ
ಬಿಟ್ಟೋಗಬೇಡ ಮಾರಾಯ ಬಿಟ್ಟು ಹೋಗಬೇಡ ಮಾರಾಯ
ಮಾಯಾ ಮಾಯಾ ಮಾಯಾ ಮಾಯಾ||

Maaya Maaya song lyrics from Kannada Movie Eshtu Nagthi Nagu starring Mohan, Roshini, Vijaykumar, Lyrics penned by Hamsalekha Sung by S P Balasubrahmanyam, Music Composed by M S Maruthi, film is Directed by Chindodi Madhukesh and film is released on 2009