Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೆಳಗುವ ನಂದಾದೀಪ ಅದು ನಮ್ಮ ಸಂಸಾರ
ಮಮತೆಯ ಸಾಗರ ದ್ವೀಪ ಅಲ್ಲಿ ಅಣ್ಣನೆ ಸರದಾರ
ಒಂದೆ ಬಳ್ಳಿಯ ಹೂಗಳು ನಮಗೊಂದೆ ಸಂಸ್ಕಾರ
ಅತ್ತಿಗೆ ಇದ್ದರೆ ಜೊತೆಗೆ ನಮ್ಮ ಬಾಳೆ ಬಂಗಾರ
ಮುಂದಿನ ಜನ್ಮಕು ಅಣ್ಣನೆ ಇರಲಿ ಎಂಬುದೆ ಕೋರಿಕೆ
ಪ್ರೀತಿ ಹಣತೆ ಹಚ್ಚಿ ಹೀಗೆ ಕೂಡಿ ಬಾಳೋಣ
ಬೆಳಗುವ ನಂದಾದೀಪ ಅದು ನಮ್ಮ ಸಂಸಾರ
ಮಮತೆಯ ಸಾಗರ ದ್ವೀಪ ಅಲ್ಲಿ ಅಣ್ಣನೆ ಸರದಾರ
 
ಗಂಧದ ಗುಣ ಹೊಂದಿದ ಹಿರಿಯಣ್ಣನ ಪಡೆದಿಹ ಭಾಗ್ಯವಂತರು
ತಾನು ನೋವು ನುಂಗುತ ನಲಿವು ನಮಗೆ ಹಂಚುವ
ಹೂವಿನ ಸವಿಗಂಪನು ತಾನಾಗಿ ಹಂಚುವ ಗಾಳಿ ಇವರು
ಭುವಿ ಕಂಡಂತ ಅಪರೂಪ ಸಹನಾಶೀಲರು
ಯಾರಿಗೆಂದೆಂದು ನೋವಿಂದ ಕೇಡು ಮಾಡರು
ಸದಾ ನಿಮಗೆ ಆ ದೈವ ಹಾರೈಸುತ್ತಿರಲಿ
 
||ಬೆಳಗುವ ನಂದಾದೀಪ ಅದು ನಮ್ಮ ಸಂಸಾರ
ಮಮತೆಯ ಸಾಗರ ದ್ವೀಪ ಅಲ್ಲಿ ಅಣ್ಣನೆ ಸರದಾರ||
 
ಬಾನಿಗೆ ರವಿಯಾದರೆ ನಮಗಾಗಿಯೆ ಉದಿಸಿದ ಸೂರ್ಯನೀತನು
ಮರೆವಿನ ಮೋಡ ಇದ್ದರು ಬಾಳಲಿ ಬೆಳಕನು ತುಂಬುವ
ಬಾಳಿಗೆ ಶಶಿ ಬಂದರೆ ಈ ಚಂದ್ರಮ ಹುಣ್ಣಿಮೆ ಹಾಲು ಚೆಲ್ಲುವ
ತಾಯಿ ವಾತ್ಸಲ್ಯ ನಮಗೆಲ್ಲ ನೀಡಿ ಅತ್ತಿಗೆ
ಕಷ್ಟ ಇದ್ದಾಗಲು ಬದುಕೋಣ ನಾವು ಒಟ್ಟಿಗೆ
ನಗುತ ನೀವೆಂದು ನಮ್ಮಯ ಕಣ್ಣಾಗಿರಿ
 
||ಬೆಳಗುವ ನಂದಾದೀಪ ಅದು ನಮ್ಮ ಸಂಸಾರ
ಮಮತೆಯ ಸಾಗರ ದ್ವೀಪ ಅಲ್ಲಿ ಅಣ್ಣನೆ ಸರದಾರ
ಒಂದೆ ಬಳ್ಳಿಯ ಹೂಗಳು ನಮಗೊಂದೆ ಸಂಸ್ಕಾರ
ಅತ್ತಿಗೆ ಇದ್ದರೆ ಜೊತೆಗೆ ನಮ್ಮ ಬಾಳೆ ಬಂಗಾರ
ಮುಂದಿನ ಜನ್ಮಕು ಅಣ್ಣನೆ ಇರಲಿ ಎಂಬುದೆ ಕೋರಿಕೆ
ಪ್ರೀತಿ ಹಣತೆ ಹಚ್ಚಿ ಹೀಗೆ ಕೂಡಿ ಬಾಳೋಣ||
 
||ಬೆಳಗುವ ನಂದಾದೀಪ ಅದು ನಮ್ಮ ಸಂಸಾರ
ಮಮತೆಯ ಸಾಗರ ದ್ವೀಪ ಅಲ್ಲಿ ಅಣ್ಣನೆ ಸರದಾರ||
 
 

-
ಬೆಳಗುವ ನಂದಾದೀಪ ಅದು ನಮ್ಮ ಸಂಸಾರ
ಮಮತೆಯ ಸಾಗರ ದ್ವೀಪ ಅಲ್ಲಿ ಅಣ್ಣನೆ ಸರದಾರ
ಒಂದೆ ಬಳ್ಳಿಯ ಹೂಗಳು ನಮಗೊಂದೆ ಸಂಸ್ಕಾರ
ಅತ್ತಿಗೆ ಇದ್ದರೆ ಜೊತೆಗೆ ನಮ್ಮ ಬಾಳೆ ಬಂಗಾರ
ಮುಂದಿನ ಜನ್ಮಕು ಅಣ್ಣನೆ ಇರಲಿ ಎಂಬುದೆ ಕೋರಿಕೆ
ಪ್ರೀತಿ ಹಣತೆ ಹಚ್ಚಿ ಹೀಗೆ ಕೂಡಿ ಬಾಳೋಣ
ಬೆಳಗುವ ನಂದಾದೀಪ ಅದು ನಮ್ಮ ಸಂಸಾರ
ಮಮತೆಯ ಸಾಗರ ದ್ವೀಪ ಅಲ್ಲಿ ಅಣ್ಣನೆ ಸರದಾರ
 
ಗಂಧದ ಗುಣ ಹೊಂದಿದ ಹಿರಿಯಣ್ಣನ ಪಡೆದಿಹ ಭಾಗ್ಯವಂತರು
ತಾನು ನೋವು ನುಂಗುತ ನಲಿವು ನಮಗೆ ಹಂಚುವ
ಹೂವಿನ ಸವಿಗಂಪನು ತಾನಾಗಿ ಹಂಚುವ ಗಾಳಿ ಇವರು
ಭುವಿ ಕಂಡಂತ ಅಪರೂಪ ಸಹನಾಶೀಲರು
ಯಾರಿಗೆಂದೆಂದು ನೋವಿಂದ ಕೇಡು ಮಾಡರು
ಸದಾ ನಿಮಗೆ ಆ ದೈವ ಹಾರೈಸುತ್ತಿರಲಿ
 
||ಬೆಳಗುವ ನಂದಾದೀಪ ಅದು ನಮ್ಮ ಸಂಸಾರ
ಮಮತೆಯ ಸಾಗರ ದ್ವೀಪ ಅಲ್ಲಿ ಅಣ್ಣನೆ ಸರದಾರ||
 
ಬಾನಿಗೆ ರವಿಯಾದರೆ ನಮಗಾಗಿಯೆ ಉದಿಸಿದ ಸೂರ್ಯನೀತನು
ಮರೆವಿನ ಮೋಡ ಇದ್ದರು ಬಾಳಲಿ ಬೆಳಕನು ತುಂಬುವ
ಬಾಳಿಗೆ ಶಶಿ ಬಂದರೆ ಈ ಚಂದ್ರಮ ಹುಣ್ಣಿಮೆ ಹಾಲು ಚೆಲ್ಲುವ
ತಾಯಿ ವಾತ್ಸಲ್ಯ ನಮಗೆಲ್ಲ ನೀಡಿ ಅತ್ತಿಗೆ
ಕಷ್ಟ ಇದ್ದಾಗಲು ಬದುಕೋಣ ನಾವು ಒಟ್ಟಿಗೆ
ನಗುತ ನೀವೆಂದು ನಮ್ಮಯ ಕಣ್ಣಾಗಿರಿ
 
||ಬೆಳಗುವ ನಂದಾದೀಪ ಅದು ನಮ್ಮ ಸಂಸಾರ
ಮಮತೆಯ ಸಾಗರ ದ್ವೀಪ ಅಲ್ಲಿ ಅಣ್ಣನೆ ಸರದಾರ
ಒಂದೆ ಬಳ್ಳಿಯ ಹೂಗಳು ನಮಗೊಂದೆ ಸಂಸ್ಕಾರ
ಅತ್ತಿಗೆ ಇದ್ದರೆ ಜೊತೆಗೆ ನಮ್ಮ ಬಾಳೆ ಬಂಗಾರ
ಮುಂದಿನ ಜನ್ಮಕು ಅಣ್ಣನೆ ಇರಲಿ ಎಂಬುದೆ ಕೋರಿಕೆ
ಪ್ರೀತಿ ಹಣತೆ ಹಚ್ಚಿ ಹೀಗೆ ಕೂಡಿ ಬಾಳೋಣ||
 
||ಬೆಳಗುವ ನಂದಾದೀಪ ಅದು ನಮ್ಮ ಸಂಸಾರ
ಮಮತೆಯ ಸಾಗರ ದ್ವೀಪ ಅಲ್ಲಿ ಅಣ್ಣನೆ ಸರದಾರ||
 
 

Belaguva Nanda Deepa song lyrics from Kannada Movie Eshtu Nagthi Nagu starring Mohan, Roshini, Vijaykumar, Lyrics penned by Vyasa Rao Sung by Ajay Warrier, Chethan Sosca, Anuradha, Music Composed by M S Maruthi, film is Directed by Chindodi Madhukesh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ