Thamnam Thamanam Lyrics

ತಂ ನಂ ತಂ ನಂ Lyrics

in Eradu Kanasu

in ಎರಡು ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂ ನಂ ತಂ ನಂ ತಂ ನಂ
ನನ್ನೀ ಮನಸು  ಮಿಡಿಯುತಿದೇ....
ಓ..ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ  
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ  
ತಮ್ ನಮ್ ತಮ್ ನಮ್ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ

ತಂ ನಂ ತಂ ನಂ ತಂ ನಂ
ನನ್ನೀ ಮನಸು  ಮಿಡಿಯುತಿದೇ....
ಓ..ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ  
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ  
ತಮ್ ನಮ್ ತಮ್ ನಮ್ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ

ನೀ ಸನಿಹಕೇ ಬಂದರೇ..
ತನುವಿದೂ ನಡುಗುತಿದೇ ಏತಕೇ
ಎದೆ ಝಲ್ಎಂದಿದೇ 
ಆಹ್… ನೀ ಸನಿಹಕೇ ಬಂದರೇ..
ತನುವಿದೂ ನಡುಗುತಿದೇ ಏತಕೇ
ಎದೆ ಝಲ್ಎಂದಿದೇ 
ಅಹಾಹ..ಒಲಿದಿಹಾ ಜೀವವೂ
ಬೆರೆಯಲೂ ಮನ ಹೂವಾಗಿ
ತನು ಕೆಂಪಾಗಿ ನಿನ್ನಾ ಕಾದಿದೇ…..
 
|| ತಂ ನಂ ತಂ ನಂ ತಂ ನಂ
ಮನಸು ಮಿಡಿಯುತಿದೆ…
ಆ…….ಆ ಆ ಆ……||

ನೀ ನಡೆಯುವ ಹಾದಿಗೆ
ಹೂವಿನಾ ಹಾಸಿಗೆಯಾ ಹಾಸುವೆ
ಕೈ ಹಿಡಿದೂ ನಡೆಸುವೇ
ಅಹಾ.. ನೀ ನಡೆಯುವ ಹಾದಿಗೆ
ಹೂವಿನಾ ಹಾಸಿಗೆಯಾ ಹಾಸುವೆ
ಕೈ ಹಿಡಿದೂ ನಡೆಸುವೇ  
ಆಹಾ…..ಮೆಲ್ಲಗೇ  ನಲ್ಲನೇ ನೆಡೆಸು ಬಾ…
ಎಂದೂ ಹೀಗೆ ಇರುವಾ
ಆಸೆ ನನ್ನೀ ಮನಸಿಗೆ…

|| ತಂ ನಂ ತಂ ನಂ
ನನ್ನೀ ಮನಸು ಮಿಡಿಯುತಿದೇ ......
ಓ…….ಸೋತಿದೇ….
ಕೈಯಲ್ಲಿ  ಕುಣಿವ
ಈ ಹೊನ್ನಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
 
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ…||

ತಂ ನಂ ತಂ ನಂ ತಂ ನಂ
ನನ್ನೀ ಮನಸು  ಮಿಡಿಯುತಿದೇ....
ಓ..ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ  
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ  
ತಮ್ ನಮ್ ತಮ್ ನಮ್ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ

ತಂ ನಂ ತಂ ನಂ ತಂ ನಂ
ನನ್ನೀ ಮನಸು  ಮಿಡಿಯುತಿದೇ....
ಓ..ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ  
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ  
ತಮ್ ನಮ್ ತಮ್ ನಮ್ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ

ನೀ ಸನಿಹಕೇ ಬಂದರೇ..
ತನುವಿದೂ ನಡುಗುತಿದೇ ಏತಕೇ
ಎದೆ ಝಲ್ಎಂದಿದೇ 
ಆಹ್… ನೀ ಸನಿಹಕೇ ಬಂದರೇ..
ತನುವಿದೂ ನಡುಗುತಿದೇ ಏತಕೇ
ಎದೆ ಝಲ್ಎಂದಿದೇ 
ಅಹಾಹ..ಒಲಿದಿಹಾ ಜೀವವೂ
ಬೆರೆಯಲೂ ಮನ ಹೂವಾಗಿ
ತನು ಕೆಂಪಾಗಿ ನಿನ್ನಾ ಕಾದಿದೇ…..
 
|| ತಂ ನಂ ತಂ ನಂ ತಂ ನಂ
ಮನಸು ಮಿಡಿಯುತಿದೆ…
ಆ…….ಆ ಆ ಆ……||

ನೀ ನಡೆಯುವ ಹಾದಿಗೆ
ಹೂವಿನಾ ಹಾಸಿಗೆಯಾ ಹಾಸುವೆ
ಕೈ ಹಿಡಿದೂ ನಡೆಸುವೇ
ಅಹಾ.. ನೀ ನಡೆಯುವ ಹಾದಿಗೆ
ಹೂವಿನಾ ಹಾಸಿಗೆಯಾ ಹಾಸುವೆ
ಕೈ ಹಿಡಿದೂ ನಡೆಸುವೇ  
ಆಹಾ…..ಮೆಲ್ಲಗೇ  ನಲ್ಲನೇ ನೆಡೆಸು ಬಾ…
ಎಂದೂ ಹೀಗೆ ಇರುವಾ
ಆಸೆ ನನ್ನೀ ಮನಸಿಗೆ…

|| ತಂ ನಂ ತಂ ನಂ
ನನ್ನೀ ಮನಸು ಮಿಡಿಯುತಿದೇ ......
ಓ…….ಸೋತಿದೇ….
ಕೈಯಲ್ಲಿ  ಕುಣಿವ
ಈ ಹೊನ್ನಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
 
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ…||

Thamnam Thamanam song lyrics from Kannada Movie Eradu Kanasu starring Dr Rajkumar, Kalpana, Manjula, Lyrics penned by Chi Udayashankar Sung by P B Srinivas, S Janaki, Music Composed by Rajan-Nagendra, film is Directed by Dorai-Bhagavan and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ