Indu Enage Govinda Lyrics

ಇಂದು ಎನಗೆ ಗೋವಿಂದ Lyrics

in Eradu Kanasu

in ಎರಡು ಕನಸು

Video:
ಸಂಗೀತ ವೀಡಿಯೊ:

LYRIC

ಇಂದು ಎನಗೆ ಗೋವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ....
ಮುಕುಂದನೇ
ಸುಂದರವದನನೇ …
ನಂದ ಗೋಪಿಯ ಕಂದ
ಮಂದರೋದ್ಧಾರ ಆನಂದ
ಇಂದಿರಾರಮಣ….
 
||ಇಂದು ಎನಗೆ ಗೋವಿಂದ||
 
ನೊಂದೇನಯ್ಯ ಭವಬಂಧನ ದೊಳುಸಿಲುಕಿ
ಮುಂದೆ ದಾರಿ ಕಾಣದೇ ಕುಂದಿದೇ ಜಗದೊಳು
ಕಂದನಂತೆಂದೆನ್ನ ಕುಂದುಗಳಎಣಿಸದೇ
ತಂದೆಕಾಯೋಕೃಷ್ಣಕಂದಪ್ಪ..ಜನಕನೇ....
 
||ಇಂದು ಎನಗೆ ಗೋವಿಂದ||
 
ಧಾರುಣಿಯೊಳು ಬಲುಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ...
ಸೇರಿದೆ ಕುಜನರಾ
ಆರು ಕಾಯುವರಿಲ್ಲ
ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ
ಪಾರುಗಾಣಿಸೋ ಹರಿಯೇ...
 
||ಇಂದು ಎನಗೆ ಗೋವಿಂದ||

ಇಂದು ಎನಗೆ ಗೋವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ....
ಮುಕುಂದನೇ
ಸುಂದರವದನನೇ …
ನಂದ ಗೋಪಿಯ ಕಂದ
ಮಂದರೋದ್ಧಾರ ಆನಂದ
ಇಂದಿರಾರಮಣ….
 
||ಇಂದು ಎನಗೆ ಗೋವಿಂದ||
 
ನೊಂದೇನಯ್ಯ ಭವಬಂಧನ ದೊಳುಸಿಲುಕಿ
ಮುಂದೆ ದಾರಿ ಕಾಣದೇ ಕುಂದಿದೇ ಜಗದೊಳು
ಕಂದನಂತೆಂದೆನ್ನ ಕುಂದುಗಳಎಣಿಸದೇ
ತಂದೆಕಾಯೋಕೃಷ್ಣಕಂದಪ್ಪ..ಜನಕನೇ....
 
||ಇಂದು ಎನಗೆ ಗೋವಿಂದ||
 
ಧಾರುಣಿಯೊಳು ಬಲುಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ...
ಸೇರಿದೆ ಕುಜನರಾ
ಆರು ಕಾಯುವರಿಲ್ಲ
ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ
ಪಾರುಗಾಣಿಸೋ ಹರಿಯೇ...
 
||ಇಂದು ಎನಗೆ ಗೋವಿಂದ||

Indu Enage Govinda song lyrics from Kannada Movie Eradu Kanasu starring Dr Rajkumar, Kalpana, Manjula, Lyrics penned by Sri Raghavendra Swamy Sung by S Janaki, Music Composed by Rajan-Nagendra, film is Directed by Dorai-Bhagavan and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ