Endendu Ninnanu Marethu Lyrics

ಎಂದೆಂದು ನಿನ್ನನು ಮರೆತು Lyrics

in Eradu Kanasu

in ಎರಡು ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಎಂದೆಂದು ನಿನ್ನನು ಮರೆತು ಬದುಕಿರಲಾರೆ
ಹೆಣ್ಣು : ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಗಂಡು : ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಹೆಣ್ಣು : ಒಂದು ಕ್ಷಣ ವಿರಹವನು ನಾ ಸಹಿಸಲಾರೆ
  
|| ಗಂಡು : ಎಂದೆಂದು ನಿನ್ನನು ಮರೆತು ಬದುಕಿರಲಾರೆ
ಹೆಣ್ಣು : ಇನ್ನೆಂದು ನಿನ್ನನು ಅಗಲಿ ನಾನಿರಲಾರೆ…||
 
ಗಂಡು : ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
             ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಹೆಣ್ಣು : ಓಹೋಓಹೋ...
             ನೀ ಕಡಲಾದರೆ ನಾ ನದಿಯಾಗುವೆ
             ನಿಲ್ಲದೆ ಓಡಿ ಓಡಿ ನಿನ್ನ
             ಸೇರುವೆ… ಸೇರುವೆ… ಸೇರುವೆ.....
 
|| ಗಂಡು : ಎಂದೆಂದು ನಿನ್ನನು ಮರೆತು ಬದುಕಿರಲಾರೆ
ಹೆಣ್ಣು : ಇನ್ನೆಂದು ನಿನ್ನನು ಅಗಲಿ ನಾನಿರಲಾರೆ…||
 
ಹೆಣ್ಣು : ನೀ ಹೂವಾದರೆ ನಾನು ಪರಿಮಳವಾಗಿ
             ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಗಂಡು : ಓಹೋಓಹೋ
             ನೀ ಮುಗಿಲಾದರೆ ನಾ ನವಿಲಾಗುವೆ
             ತೇಲುವ ನಿನ್ನ ನೋಡಿ ನೋಡಿ
             ಹಾಡುವೆ ಕುಣಿಯುವೆ ನಲಿಯುವೆ.....
 
|| ಹೆಣ್ಣು : ಎಂದೆಂದು ನಿನ್ನನು ಮರೆತು
ಗಂಡು : ಬದುಕಿರಲಾರೆ…
             ಇನ್ನೆಂದು ನಿನ್ನನು ಅಗಲಿ
ಹೆಣ್ಣು : ನಾನಿರಲಾರೆ..||
 
ಗಂಡು : ಆ…..
ಹೆಣ್ಣು : ಆ…..
ಗಂಡು : ಓ..
ಹೆಣ್ಣು : ಓ….
ಗಂಡು : ಆ..ಆ ..ಹಾ…
ಹೆಣ್ಣು : ಆ…..ಸಾವಿರ ಜನುಮವೇ ಬರಲಿ ಬೇಡುವುದೊಂದೇ
ಗಂಡು :   ನನ್ನವಳಾಗಿರು ನೀನು ಎನ್ನುವುದೊಂದೇ
ಇಬ್ಬರು : ಓಹೋಹೋಹೋ
              ನೀನಿರುವುದಾದರೆ ಸ್ವರ್ಗವು ಈ ಧರೆ   
              ನಾ ನಿನ್ನ ಜೋಡಿಯಾಗಿ ಎಂದು
              ಬಾಳುವೇ…..ಬಾಳುವೇ…ಬಾಳುವೇ.....
 
||ಗಂಡು : ಎಂದೆಂದೂ ..
ಹೆಣ್ಣು : ಎಂದೆಂದೂ
ಗಂಡು : ನಿನ್ನನು ಮರೆತು
ಇಬ್ಬರು : ಬದುಕಿರಲಾರೆ
ಹೆಣ್ಣು : ಇನ್ನೆಂದು
ಗಂಡು : ಇನ್ನೆಂದು
ಹೆಣ್ಣು : ನಿನ್ನನು ಅಗಲಿ
ಇಬ್ಬರು : ನಾನಿರಲಾರೆ
               ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
               ಆ..ಆ..ಆಆ…ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ …||

ಗಂಡು : ಎಂದೆಂದು ನಿನ್ನನು ಮರೆತು ಬದುಕಿರಲಾರೆ
ಹೆಣ್ಣು : ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಗಂಡು : ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಹೆಣ್ಣು : ಒಂದು ಕ್ಷಣ ವಿರಹವನು ನಾ ಸಹಿಸಲಾರೆ
  
|| ಗಂಡು : ಎಂದೆಂದು ನಿನ್ನನು ಮರೆತು ಬದುಕಿರಲಾರೆ
ಹೆಣ್ಣು : ಇನ್ನೆಂದು ನಿನ್ನನು ಅಗಲಿ ನಾನಿರಲಾರೆ…||
 
ಗಂಡು : ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
             ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಹೆಣ್ಣು : ಓಹೋಓಹೋ...
             ನೀ ಕಡಲಾದರೆ ನಾ ನದಿಯಾಗುವೆ
             ನಿಲ್ಲದೆ ಓಡಿ ಓಡಿ ನಿನ್ನ
             ಸೇರುವೆ… ಸೇರುವೆ… ಸೇರುವೆ.....
 
|| ಗಂಡು : ಎಂದೆಂದು ನಿನ್ನನು ಮರೆತು ಬದುಕಿರಲಾರೆ
ಹೆಣ್ಣು : ಇನ್ನೆಂದು ನಿನ್ನನು ಅಗಲಿ ನಾನಿರಲಾರೆ…||
 
ಹೆಣ್ಣು : ನೀ ಹೂವಾದರೆ ನಾನು ಪರಿಮಳವಾಗಿ
             ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಗಂಡು : ಓಹೋಓಹೋ
             ನೀ ಮುಗಿಲಾದರೆ ನಾ ನವಿಲಾಗುವೆ
             ತೇಲುವ ನಿನ್ನ ನೋಡಿ ನೋಡಿ
             ಹಾಡುವೆ ಕುಣಿಯುವೆ ನಲಿಯುವೆ.....
 
|| ಹೆಣ್ಣು : ಎಂದೆಂದು ನಿನ್ನನು ಮರೆತು
ಗಂಡು : ಬದುಕಿರಲಾರೆ…
             ಇನ್ನೆಂದು ನಿನ್ನನು ಅಗಲಿ
ಹೆಣ್ಣು : ನಾನಿರಲಾರೆ..||
 
ಗಂಡು : ಆ…..
ಹೆಣ್ಣು : ಆ…..
ಗಂಡು : ಓ..
ಹೆಣ್ಣು : ಓ….
ಗಂಡು : ಆ..ಆ ..ಹಾ…
ಹೆಣ್ಣು : ಆ…..ಸಾವಿರ ಜನುಮವೇ ಬರಲಿ ಬೇಡುವುದೊಂದೇ
ಗಂಡು :   ನನ್ನವಳಾಗಿರು ನೀನು ಎನ್ನುವುದೊಂದೇ
ಇಬ್ಬರು : ಓಹೋಹೋಹೋ
              ನೀನಿರುವುದಾದರೆ ಸ್ವರ್ಗವು ಈ ಧರೆ   
              ನಾ ನಿನ್ನ ಜೋಡಿಯಾಗಿ ಎಂದು
              ಬಾಳುವೇ…..ಬಾಳುವೇ…ಬಾಳುವೇ.....
 
||ಗಂಡು : ಎಂದೆಂದೂ ..
ಹೆಣ್ಣು : ಎಂದೆಂದೂ
ಗಂಡು : ನಿನ್ನನು ಮರೆತು
ಇಬ್ಬರು : ಬದುಕಿರಲಾರೆ
ಹೆಣ್ಣು : ಇನ್ನೆಂದು
ಗಂಡು : ಇನ್ನೆಂದು
ಹೆಣ್ಣು : ನಿನ್ನನು ಅಗಲಿ
ಇಬ್ಬರು : ನಾನಿರಲಾರೆ
               ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
               ಆ..ಆ..ಆಆ…ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ …||

Endendu Ninnanu Marethu song lyrics from Kannada Movie Eradu Kanasu starring Dr Rajkumar, Kalpana, Manjula, Lyrics penned by Chi Udayashankar Sung by P B Srinivas, Vani Jairam, Music Composed by Rajan-Nagendra, film is Directed by Dorai-Bhagavan and film is released on 1974
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ