Video:
VIDEO
ಸಂಗೀತ ವೀಡಿಯೊ:
VIDEO
LYRIC
ಬಾಡಿ ಹೋದ ಬಳ್ಳಿಯಿಂದ
ಹೂವು ಅರಳ ಬಲ್ಲದೇ
ಬಾಡಿ ಹೋದ ಬಳ್ಳಿಯಿಂದ
ಹೂವು ಅರಳ ಬಲ್ಲದೇ
ತಂತಿ ಹರಿದ ವೀಣೆಯಿಂದ
ನಾದ ಹರಿಯಬಲ್ಲದೇ
ಮನಸು ಕಂಡ ಆಸೆಯೆಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೆ…
|| ಬಾಡಿ ಹೋದ ಬಳ್ಳಿಯಿಂದ
ಹೂವು ಅರಳ ಬಲ್ಲದೇ..||
ಹಣತೆಯಲ್ಲಿ ದೀಪ ಉರಿಯೇ
ಬೆಳಕಿನಲ್ಲಿ ಬಾಳುವೆ
ಹಣತೆಯಲ್ಲಿ ದೀಪ ಉರಿಯೇ
ಬೆಳಕಿನಲ್ಲಿ ಬಾಳುವೆ
ಧರೆಗೆ ಹತ್ತಿ ಉರಿಯುವಾಗ
ಬದುಕಲೆಲ್ಲಿ ಓಡುವೆ
ಧರೆಗೆ ಹತ್ತಿ ಉರಿಯುವಾಗ
ಬದುಕಲೆಲ್ಲಿಓಡುವೆ
ತಂತಿ ಹರಿದ ವೀಣೆಯಿಂದ
ನಾದ ಹರಿಯಬಲ್ಲದೆ
ಮನಸು ಕಂಡ ಆಸೆಯೆಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೆ…
|| ಬಾಡಿ ಹೋದ ಬಳ್ಳಿಯಿಂದ
ಹೂವು ಅರಳ ಬಲ್ಲದೇ..||
ನೀರಿನಲ್ಲಿ ದೋಣಿ ಮುಳುಗೆ
ಈಜಿ ದಡವ ಸೇರುವೆ
ನೀರಿನಲ್ಲಿ ದೋಣಿ ಮುಳುಗೆ
ಈಜಿ ದಡವ ಸೇರುವೆ
ಸುಳಿಗೆ ದೋಣಿ ಸಿಲುಕಿದಾಗ
ಬದುಕಿ ಬರಲು ಸಾಧ್ಯವೆ
ಸುಳಿಗೆ ದೋಣಿ ಸಿಲುಕಿದಾಗ
ಬದುಕಿ ಬರಲು ಸಾಧ್ಯವೆ
ಬಾಳ ಪಗಡೆ ಆಟದಲ್ಲಿ
ಬರಿಯಕಾಯಿ ಎಲ್ಲರೂ
ನಡೆಸುವಾತ ಬೇರೆ ಅವನ
ಇಚ್ಚೆ ಯಾರು ಬಲ್ಲರೂ
Please log in to see the full lyrics of this song.
ಬಾಡಿ ಹೋದ ಬಳ್ಳಿಯಿಂದ
ಹೂವು ಅರಳ ಬಲ್ಲದೇ
ಬಾಡಿ ಹೋದ ಬಳ್ಳಿಯಿಂದ
ಹೂವು ಅರಳ ಬಲ್ಲದೇ
ತಂತಿ ಹರಿದ ವೀಣೆಯಿಂದ
ನಾದ ಹರಿಯಬಲ್ಲದೇ
ಮನಸು ಕಂಡ ಆಸೆಯೆಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೆ…
|| ಬಾಡಿ ಹೋದ ಬಳ್ಳಿಯಿಂದ
ಹೂವು ಅರಳ ಬಲ್ಲದೇ..||
ಹಣತೆಯಲ್ಲಿ ದೀಪ ಉರಿಯೇ
ಬೆಳಕಿನಲ್ಲಿ ಬಾಳುವೆ
ಹಣತೆಯಲ್ಲಿ ದೀಪ ಉರಿಯೇ
ಬೆಳಕಿನಲ್ಲಿ ಬಾಳುವೆ
ಧರೆಗೆ ಹತ್ತಿ ಉರಿಯುವಾಗ
ಬದುಕಲೆಲ್ಲಿ ಓಡುವೆ
ಧರೆಗೆ ಹತ್ತಿ ಉರಿಯುವಾಗ
ಬದುಕಲೆಲ್ಲಿಓಡುವೆ
ತಂತಿ ಹರಿದ ವೀಣೆಯಿಂದ
ನಾದ ಹರಿಯಬಲ್ಲದೆ
ಮನಸು ಕಂಡ ಆಸೆಯೆಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೆ…
|| ಬಾಡಿ ಹೋದ ಬಳ್ಳಿಯಿಂದ
ಹೂವು ಅರಳ ಬಲ್ಲದೇ..||
ನೀರಿನಲ್ಲಿ ದೋಣಿ ಮುಳುಗೆ
ಈಜಿ ದಡವ ಸೇರುವೆ
ನೀರಿನಲ್ಲಿ ದೋಣಿ ಮುಳುಗೆ
ಈಜಿ ದಡವ ಸೇರುವೆ
ಸುಳಿಗೆ ದೋಣಿ ಸಿಲುಕಿದಾಗ
ಬದುಕಿ ಬರಲು ಸಾಧ್ಯವೆ
ಸುಳಿಗೆ ದೋಣಿ ಸಿಲುಕಿದಾಗ
ಬದುಕಿ ಬರಲು ಸಾಧ್ಯವೆ
ಬಾಳ ಪಗಡೆ ಆಟದಲ್ಲಿ
ಬರಿಯಕಾಯಿ ಎಲ್ಲರೂ
ನಡೆಸುವಾತ ಬೇರೆ ಅವನ
ಇಚ್ಚೆ ಯಾರು ಬಲ್ಲರೂ
Baadi Hoda Balliyinda Hoovu song lyrics from Kannada Movie Eradu Kanasu starring Dr Rajkumar, Kalpana, Manjula, Lyrics penned by Chi Udayashankar Sung by P B Srinivas, Music Composed by Rajan-Nagendra, film is Directed by Dorai-Bhagavan and film is released on 1974