Endu Ninna Noduve Lyrics

ಎಂದು ನಿನ್ನ ನೋಡುವೆ Lyrics

in Eradu Kanasu

in ಎರಡು ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆ..ಹೆ..ಹೆ ಹೇ ... ಆ ಆ ಆ ಆ….
ಹೋ.ಹೊ..ಹೋ..ಲಾಲಾಲಲ
 
ಎಂದು ನಿನ್ನ ನೋಡುವೆ,
ಎಂದು ನಿನ್ನ ಸೇರುವೆ…
 
ಎಂದು ನಿನ್ನ ನೋಡುವೆ,
ಎಂದು ನಿನ್ನ ಸೇರುವೆ
ನಿಜ ಹೇಳಲೇನು,ನನ್ನ ಜೀವ ನೀನು
ನೂರಾರು ಬಯಕೆ, ಆತುರ ತಂದಿದೆ
ನೂರಾರು ಕನಸು,ಕಾತರ ತುಂಬಿದೆ
ಮುಗಿಲಿಗಾಗಿ ಬಾನು, ದುಂಬಿಗಾಗಿ ಜೇನು
ನನಗಾಗಿ ನೀನು, ನಿನಗಾಗಿ ನಾನು
ನನಗಾಗಿ ನೀನು, ನಿನಗಾಗಿ ನಾನು
 
ಓ..ಓ..ಓ..ಓ ತಣ್ಣನೆಗಾಳಿ
ಹಿತ ತೋರದಲ್ಲಾ…
ಕೋಗಿಲೆ ಗಾನ ಸುಖನೀಡದಲ್ಲಾ
ತಣ್ಣನೆಗಾಳಿ ಹಿತ ತೋರದಲ್ಲಾ…
ಕೋಗಿಲೆ ಗಾನ ಸುಖನೀಡದಲ್ಲಾ  
ಕಾಮನ ಬಿಲ್ಲಿಗೂ ಮನ ಸೋಲಲಿಲ್ಲ
ನಿನ್ನಯ ನೆನಪಲ್ಲೇ ಸೋತೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು    
ನನ್ನಾಸೆ ನೀನು ನಿನ್ನಾಸೆ ನಾನು    
 
|| ಎಂದು ನಿನ್ನ ನೋಡುವೆ,
ಎಂದು ನಿನ್ನ ಸೇರುವೆ
ನಿಜ ಹೇಳಲೇನು,ನನ್ನ ಜೀವ ನೀನು
ನಿಜ ಹೇಳಲೇನು,ನನ್ನ ಜೀವ ನೀನು..||
 
ಕಂಗಳ ಕಾಂತಿ ನೀನಾಗಿರುವೆ
ಮೈ ಮನವೆಲ್ಲಾ ನೀ ತುಂಬಿರುವೆ
ಕಂಗಳ ಕಾಂತಿ ನೀನಾಗಿರುವೆ
ಮೈ ಮನವೆಲ್ಲಾ ನೀ ತುಂಬಿರುವೆ
ನನ್ನೀ ಬಾಳಿಗೆ ಬೆಳಕಾಗಿರುವೆ
ಜನುಮ ಜನುಮದ ಜೋಡಿ ನೀನು
ನನಗಾಗಿ ನೀನು, ನಿನಗಾಗಿ ನಾನು
ನನಗಾಗಿ ನೀನು, ನಿನಗಾಗಿ ನಾನು
 
|| ಎಂದು ನಿನ್ನ ನೋಡುವೆ,
ಎಂದು ನಿನ್ನ ಸೇರುವೆ
ನಿಜ ಹೇಳಲೇನು,ನನ್ನ ಜೀವ ನೀನು
ನೂರಾರು ಬಯಕೆ, ಆತುರ ತಂದಿದೆ
ನೂರಾರು ಕನಸು,ಕಾತರ ತುಂಬಿದೆ
ಮುಗಿಲಿಗಾಗಿ ಬಾನು, ದುಂಬಿಗಾಗಿ ಜೇನು
ನನಗಾಗಿ ನೀನು, ನಿನಗಾಗಿ ನಾನು
ಆ ಆ……..ಆ…..
ನನಗಾಗಿ ನೀನು, ನಿನಗಾಗಿ ನಾನು
ಓ…ಒಹೋ…..
ಆ ಆ ಆ ….ಓ ಓ ಓ……||

ಹೆ..ಹೆ..ಹೆ ಹೇ ... ಆ ಆ ಆ ಆ….
ಹೋ.ಹೊ..ಹೋ..ಲಾಲಾಲಲ
 
ಎಂದು ನಿನ್ನ ನೋಡುವೆ,
ಎಂದು ನಿನ್ನ ಸೇರುವೆ…
 
ಎಂದು ನಿನ್ನ ನೋಡುವೆ,
ಎಂದು ನಿನ್ನ ಸೇರುವೆ
ನಿಜ ಹೇಳಲೇನು,ನನ್ನ ಜೀವ ನೀನು
ನೂರಾರು ಬಯಕೆ, ಆತುರ ತಂದಿದೆ
ನೂರಾರು ಕನಸು,ಕಾತರ ತುಂಬಿದೆ
ಮುಗಿಲಿಗಾಗಿ ಬಾನು, ದುಂಬಿಗಾಗಿ ಜೇನು
ನನಗಾಗಿ ನೀನು, ನಿನಗಾಗಿ ನಾನು
ನನಗಾಗಿ ನೀನು, ನಿನಗಾಗಿ ನಾನು
 
ಓ..ಓ..ಓ..ಓ ತಣ್ಣನೆಗಾಳಿ
ಹಿತ ತೋರದಲ್ಲಾ…
ಕೋಗಿಲೆ ಗಾನ ಸುಖನೀಡದಲ್ಲಾ
ತಣ್ಣನೆಗಾಳಿ ಹಿತ ತೋರದಲ್ಲಾ…
ಕೋಗಿಲೆ ಗಾನ ಸುಖನೀಡದಲ್ಲಾ  
ಕಾಮನ ಬಿಲ್ಲಿಗೂ ಮನ ಸೋಲಲಿಲ್ಲ
ನಿನ್ನಯ ನೆನಪಲ್ಲೇ ಸೋತೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು    
ನನ್ನಾಸೆ ನೀನು ನಿನ್ನಾಸೆ ನಾನು    
 
|| ಎಂದು ನಿನ್ನ ನೋಡುವೆ,
ಎಂದು ನಿನ್ನ ಸೇರುವೆ
ನಿಜ ಹೇಳಲೇನು,ನನ್ನ ಜೀವ ನೀನು
ನಿಜ ಹೇಳಲೇನು,ನನ್ನ ಜೀವ ನೀನು..||
 
ಕಂಗಳ ಕಾಂತಿ ನೀನಾಗಿರುವೆ
ಮೈ ಮನವೆಲ್ಲಾ ನೀ ತುಂಬಿರುವೆ
ಕಂಗಳ ಕಾಂತಿ ನೀನಾಗಿರುವೆ
ಮೈ ಮನವೆಲ್ಲಾ ನೀ ತುಂಬಿರುವೆ
ನನ್ನೀ ಬಾಳಿಗೆ ಬೆಳಕಾಗಿರುವೆ
ಜನುಮ ಜನುಮದ ಜೋಡಿ ನೀನು
ನನಗಾಗಿ ನೀನು, ನಿನಗಾಗಿ ನಾನು
ನನಗಾಗಿ ನೀನು, ನಿನಗಾಗಿ ನಾನು
 
|| ಎಂದು ನಿನ್ನ ನೋಡುವೆ,
ಎಂದು ನಿನ್ನ ಸೇರುವೆ
ನಿಜ ಹೇಳಲೇನು,ನನ್ನ ಜೀವ ನೀನು
ನೂರಾರು ಬಯಕೆ, ಆತುರ ತಂದಿದೆ
ನೂರಾರು ಕನಸು,ಕಾತರ ತುಂಬಿದೆ
ಮುಗಿಲಿಗಾಗಿ ಬಾನು, ದುಂಬಿಗಾಗಿ ಜೇನು
ನನಗಾಗಿ ನೀನು, ನಿನಗಾಗಿ ನಾನು
ಆ ಆ……..ಆ…..
ನನಗಾಗಿ ನೀನು, ನಿನಗಾಗಿ ನಾನು
ಓ…ಒಹೋ…..
ಆ ಆ ಆ ….ಓ ಓ ಓ……||

Endu Ninna Noduve song lyrics from Kannada Movie Eradu Kanasu starring Dr Rajkumar, Kalpana, Manjula, Lyrics penned by Chi Udayashankar Sung by P B Srinivas, Music Composed by Rajan-Nagendra, film is Directed by Dorai-Bhagavan and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ