ಸಂಸಾರವೆಂದರೇನು ಲೇಟಾಗಿ ಅರಿತೇ
ನಾನು ಮ್ಯಾರೇಜು ಮುಗಿದು ಹೋಯ್ತು
ಅಯ್ಯೋ ಮಾಡೋದು ಈಗ ಏನೂ
ಸಂಸಾರವೆಂದರೇನು ಲೇಟಾಗಿ ಅರಿತೇ
ನಾನು ಮ್ಯಾರೇಜು ಮುಗಿದು ಹೋಯ್ತು
ಅಯ್ಯೋ ಮಾಡೋದು ಈಗ ಏನೂ
ನಮಗಿಂದು ನೆರಳು ಕೊಡುವ
ಮನೆಯೊಂದ ಇಲ್ಲವೇನು
ಮ್ಯಾರೇಜು ಮುಗಿದ ನೀನು ಗೃಹಲಕ್ಷ್ಮಿಯಲ್ಲವೇನು
ಡಾರ್ಲಿಂಗ್ .. ಡಾರ್ಲಿಂಗ್
ದಿನವೆಲ್ಲ ಡ್ಯೂಟಿ ಡ್ಯೂಟಿ ಅಬ್ಬಬ್ಬಾ
ಎಂಥ ಘಾಟಿ ಮದುವೆಗೆ ಮುಂಚೆ
ಇವರು ಏನಂತಿದ್ರೂ ಗೊತ್ತಾ..
ಮದುವೆಗೇ ಮುಂಚೆ ನನ್ನಾ ಮಾತೆಲ್ಲ ಸಿಹಿಯಾ ಜೇನು
ಜೊತೆಗಾತಿಯಾದ ಮೇಲೆ ಕಹಿಯಾಗಿ ಹೋಯಿತೇನು
ಸಂಸಾರವೆಂದರೇನು ಲೇಟಾಗಿ ಅರಿತೇ
ನಾನು ಮ್ಯಾರೇಜು ಮುಗಿದು ಹೋಯ್ತು
ಅಯ್ಯೋ ಮಾಡೋದು ಈಗ ಏನೂ
ರೇಷ್ಮೆಯ ಸೀರೆಗಿಂತ ಈ ಖಾಕಿ ಉಡುಪೇ ಮೇಲು
ನಡು ರಾತ್ರಿಯಲ್ಲಿ ಕೂಡ ಬಲು ಇಷ್ಟ ಹಾಳು ಜೈಲೂ
ಒಂದ್ ಕೆಲ್ಸ್ ಮಾಡೋಣ ನಾವಿಬ್ಬರೂ
ಪೊಲೀಸ್ ಸ್ಟೇಷನಲ್ಲೇ ಸಂಸಾರ ಮಾಡೋಣ .. ಓಕೆ...
ನಾ ಕಾವಿಯನ್ನು ಧರಿಸಿ ಕಾಡನ್ನು ಸೇರಲೇನು
ಬಾಳೆಲ್ಲ ಒಂಟಿಯಾಗಿ ಹರಿಧ್ಯಾನ ಮಾಡಲೇನು
ಭಜಗೋವಿಂದಂ ಭಜಗೋವಿಂದಂ
ಗೋವಿಂದಂ ಭಜ ಮೂಡವತೆ
ಭಜಗೋವಿಂದ ಭಜಗೋವಿಂದ ಗೋವಿಂದ
ನನ್ನಂಥ ರಸಿಕನಿರಲು ವ್ಯೆರಾಗ್ಯವೇಕೆ ಹೇಳು
ಜೊತೆಯಲಿ ಇರುವೆನೆಂದು ನೀ ನನ್ನಾ ಮಾತು ಕೇಳು
ಈ ಕಾವಿಯನ್ನು ಮರೆತು ನನ್ನಲ್ಲಿ
ಇಂದು ಬೆರೆತು ಸುಖವನ್ನು ಹೊಂದು ಹೆಣ್ಣೇ
ಬಾ ಕೊಡುವೇ ಈಗ ನನ್ನ
ನಾ ನಿನ್ನ ನಂಬಲಾರೇ
ಜೊತೆಯಲ್ಲಿ ಬಾಳಲಾರೇ
ಸಂಸಾರವೆಂದರೇನು ಲೇಟಾಗಿ ಅರಿತೇ
ನಾನು ಮ್ಯಾರೇಜು ಮುಗಿದು ಹೋಯ್ತು
ಅಯ್ಯೋ ಮಾಡೋದು ಈಗ ಏನೂ
|| ಸಂಸಾರವೆಂದರೇನು ಲೇಟಾಗಿ ಅರಿತೇ
ನಾನು ಮ್ಯಾರೇಜು ಮುಗಿದು ಹೋಯ್ತು
ಅಯ್ಯೋ ಮಾಡೋದು ಈಗ ಏನೂ..||
ಸಂಸಾರವೆಂದರೇನು ಲೇಟಾಗಿ ಅರಿತೇ
ನಾನು ಮ್ಯಾರೇಜು ಮುಗಿದು ಹೋಯ್ತು
ಅಯ್ಯೋ ಮಾಡೋದು ಈಗ ಏನೂ
ಸಂಸಾರವೆಂದರೇನು ಲೇಟಾಗಿ ಅರಿತೇ
ನಾನು ಮ್ಯಾರೇಜು ಮುಗಿದು ಹೋಯ್ತು
ಅಯ್ಯೋ ಮಾಡೋದು ಈಗ ಏನೂ
ನಮಗಿಂದು ನೆರಳು ಕೊಡುವ
ಮನೆಯೊಂದ ಇಲ್ಲವೇನು
ಮ್ಯಾರೇಜು ಮುಗಿದ ನೀನು ಗೃಹಲಕ್ಷ್ಮಿಯಲ್ಲವೇನು
ಡಾರ್ಲಿಂಗ್ .. ಡಾರ್ಲಿಂಗ್
ದಿನವೆಲ್ಲ ಡ್ಯೂಟಿ ಡ್ಯೂಟಿ ಅಬ್ಬಬ್ಬಾ
ಎಂಥ ಘಾಟಿ ಮದುವೆಗೆ ಮುಂಚೆ
ಇವರು ಏನಂತಿದ್ರೂ ಗೊತ್ತಾ..
ಮದುವೆಗೇ ಮುಂಚೆ ನನ್ನಾ ಮಾತೆಲ್ಲ ಸಿಹಿಯಾ ಜೇನು
ಜೊತೆಗಾತಿಯಾದ ಮೇಲೆ ಕಹಿಯಾಗಿ ಹೋಯಿತೇನು
ಸಂಸಾರವೆಂದರೇನು ಲೇಟಾಗಿ ಅರಿತೇ
ನಾನು ಮ್ಯಾರೇಜು ಮುಗಿದು ಹೋಯ್ತು
ಅಯ್ಯೋ ಮಾಡೋದು ಈಗ ಏನೂ
ರೇಷ್ಮೆಯ ಸೀರೆಗಿಂತ ಈ ಖಾಕಿ ಉಡುಪೇ ಮೇಲು
ನಡು ರಾತ್ರಿಯಲ್ಲಿ ಕೂಡ ಬಲು ಇಷ್ಟ ಹಾಳು ಜೈಲೂ
ಒಂದ್ ಕೆಲ್ಸ್ ಮಾಡೋಣ ನಾವಿಬ್ಬರೂ
ಪೊಲೀಸ್ ಸ್ಟೇಷನಲ್ಲೇ ಸಂಸಾರ ಮಾಡೋಣ .. ಓಕೆ...
ನಾ ಕಾವಿಯನ್ನು ಧರಿಸಿ ಕಾಡನ್ನು ಸೇರಲೇನು
ಬಾಳೆಲ್ಲ ಒಂಟಿಯಾಗಿ ಹರಿಧ್ಯಾನ ಮಾಡಲೇನು
ಭಜಗೋವಿಂದಂ ಭಜಗೋವಿಂದಂ
ಗೋವಿಂದಂ ಭಜ ಮೂಡವತೆ
ಭಜಗೋವಿಂದ ಭಜಗೋವಿಂದ ಗೋವಿಂದ
ನನ್ನಂಥ ರಸಿಕನಿರಲು ವ್ಯೆರಾಗ್ಯವೇಕೆ ಹೇಳು
ಜೊತೆಯಲಿ ಇರುವೆನೆಂದು ನೀ ನನ್ನಾ ಮಾತು ಕೇಳು
ಈ ಕಾವಿಯನ್ನು ಮರೆತು ನನ್ನಲ್ಲಿ
ಇಂದು ಬೆರೆತು ಸುಖವನ್ನು ಹೊಂದು ಹೆಣ್ಣೇ
ಬಾ ಕೊಡುವೇ ಈಗ ನನ್ನ
ನಾ ನಿನ್ನ ನಂಬಲಾರೇ
ಜೊತೆಯಲ್ಲಿ ಬಾಳಲಾರೇ
ಸಂಸಾರವೆಂದರೇನು ಲೇಟಾಗಿ ಅರಿತೇ
ನಾನು ಮ್ಯಾರೇಜು ಮುಗಿದು ಹೋಯ್ತು
ಅಯ್ಯೋ ಮಾಡೋದು ಈಗ ಏನೂ
|| ಸಂಸಾರವೆಂದರೇನು ಲೇಟಾಗಿ ಅರಿತೇ
ನಾನು ಮ್ಯಾರೇಜು ಮುಗಿದು ಹೋಯ್ತು
ಅಯ್ಯೋ ಮಾಡೋದು ಈಗ ಏನೂ..||
Samsaaravendarenu song lyrics from Kannada Movie Ekalavya starring Ambarish, Jayaprada, Srinath, Lyrics penned by Chi Udayashankar Sung by S P Balasubrahmanyam, Chithra, Music Composed by Sangeetha Raja, film is Directed by Srikanth Nahatha and film is released on 1990