Male Billu Anda Illa Lyrics

ಮಳೆ ಬಿಲ್ಲು ಅಂದ ಇಲ್ಲ Lyrics

in Ekalavya

in ಏಕಲವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಳೆ ಬಿಲ್ಲು ಅಂದ ಇಲ್ಲ
ಸುಳಿ ಮಿಂಚು ಅಂದ ಇಲ್ಲ
ಹುಣ್ಣಿಮೆಯ ಚಂದ್ರ ಕೂಡಾ
ನಿನ ಹಾಗೇ ಅಂದ ಇಲ್ಲ
ನಿಜವನ್ನೇ ನುಡಿವೇ ಕೇಳಮ್ಮಾ
ನಿನ್ನ ಮುಂದೆ ಯಾರು ಇಲ್ಲಮ್ಮಾ..
ಬರಿ ಮಾತು ಆಡಬೇಡ
ಕಣ್ಣಿಂದ ನುಂಗಬೇಡಾ
ಬಳಿ ಬಂದು ತುಂಟನಂತೇ
ಮೈ ಮುಟ್ಟಿ ಕಾಡಬೇಡ
ಮದುವೆಯು ಇನ್ನೂ ಮುಗಿದಿಲ್ಲ
ನಿನ್ನಾಟ ಈಗ ಸರಿಯಲ್ಲ

ರಾತ್ರಿಯ ಕನಸು ಕಾದಿದೆ
ಮನಸು ನೀ ದೂರ ಹೋಗಬೇಡಮ್ಮಾ
ಗಂಡಿನ ವಯಸು ಹೆಣ್ಣಿನ ಸೊಗಸು
ಸೇರಲಿ ಬಳಿ ಬಾಮ್ಮಾ.. ಬಾ.. ಬಾ
ಓಲಗ ಇನ್ನೂ ಉದಿಲ್ಲ
ಮಂತ್ರವೂ ಇನ್ನೂ ಹೇಳಿಲ್ಲಾ
ತಾಳಿ ಇನ್ನೂ ನಾನು ನೋಡೇ ಇಲ್ಲ
ಇನ್ನೂ ಮನೆಗೇ ಬಂದಿಲ್ಲ
ಮೊದಲ ರಾತ್ರಿ ಮುಗಿದಿಲ್ಲ
ಇಂಥಾ ಆಸೆ ಏಕೆ ನಲ್ಲ

|| ಮಳೆ ಬಿಲ್ಲು ಅಂದ ಇಲ್ಲ
ಸುಳಿ ಮಿಂಚು ಅಂದ ಇಲ್ಲ
ಹುಣ್ಣಿಮೆಯ ಚಂದ್ರ ಕೂಡಾ
ನಿನ ಹಾಗೇ ಅಂದ ಇಲ್ಲ
ನಿಜವನ್ನೇ ನುಡಿವೇ ಕೇಳಮ್ಮಾ
ನಿನ್ನ ಮುಂದೆ ಯಾರು ಇಲ್ಲಮ್ಮಾ..||

ಕಣ್ಣಲ್ಲಿ ಕುಣಿಸಿ ಮಾತಲಿ ಕುಣಿಸಿ
ನನ್ನನ್ನೂ ಕೆಣಕಬೇಡಯ್ಯಾ
ಬೆಂಕಿಯ ಕಂಡ ಬೆಣ್ಣೆಯ ಹಾಗೇ
ವಯಸಿದು ದಮ್ಮಯ್ಯ
ಆಹ್ಹ್ .. ಬಿಟ್ಟೋರುಂಟೇ ಬಂಗಾರಿ
ಬಿಟ್ಟೋರುಂಟೇ ವಯ್ಯಾರಿ 
ಒಂದೇ ಒಂದು ಬಾರಿ ಬಾರೇ ಸಾಕು
ಮತ್ತೇ ಬೇಕು ಅನ್ನಲ್ಲ
ನಿನ್ನಾ ಹೀಗೆ ಕಾಡಲ್ಲ
ಈಗ ನೀನು ಬೇಕೇ ಬೇಕು
ಬರಿ ಮಾತು ಆಡಬೇಡ
ಕಣ್ಣಿಂದ ನುಂಗಬೇಡಾ
ಬಳಿ ಬಂದು ತುಂಟನಂತೇ
ಮೈ ಮುಟ್ಟಿ ಕಾಡಬೇಡ
ಮದುವೆಯು ಇನ್ನೂ ಮುಗಿದಿಲ್ಲ
ನಿನ್ನಾಟ ಈಗ ಸರಿಯಲ್ಲ

|| ಮಳೆ ಬಿಲ್ಲು ಅಂದ ಇಲ್ಲ ಸುಳಿ
ಮಿಂಚು ಅಂದ ಇಲ್ಲ
ಹುಣ್ಣಿಮೆಯ ಚಂದ್ರ ಕೂಡಾ
ನಿನ ಹಾಗೇ ಅಂದ ಇಲ್ಲ
ನಿಜವನ್ನೇ ನುಡಿವೇ ಕೇಳಮ್ಮಾ
 ನಿನ್ನ ಮುಂದೆ ಯಾರು ಇಲ್ಲಮ್ಮಾ..||

ಮಳೆ ಬಿಲ್ಲು ಅಂದ ಇಲ್ಲ
ಸುಳಿ ಮಿಂಚು ಅಂದ ಇಲ್ಲ
ಹುಣ್ಣಿಮೆಯ ಚಂದ್ರ ಕೂಡಾ
ನಿನ ಹಾಗೇ ಅಂದ ಇಲ್ಲ
ನಿಜವನ್ನೇ ನುಡಿವೇ ಕೇಳಮ್ಮಾ
ನಿನ್ನ ಮುಂದೆ ಯಾರು ಇಲ್ಲಮ್ಮಾ..
ಬರಿ ಮಾತು ಆಡಬೇಡ
ಕಣ್ಣಿಂದ ನುಂಗಬೇಡಾ
ಬಳಿ ಬಂದು ತುಂಟನಂತೇ
ಮೈ ಮುಟ್ಟಿ ಕಾಡಬೇಡ
ಮದುವೆಯು ಇನ್ನೂ ಮುಗಿದಿಲ್ಲ
ನಿನ್ನಾಟ ಈಗ ಸರಿಯಲ್ಲ

ರಾತ್ರಿಯ ಕನಸು ಕಾದಿದೆ
ಮನಸು ನೀ ದೂರ ಹೋಗಬೇಡಮ್ಮಾ
ಗಂಡಿನ ವಯಸು ಹೆಣ್ಣಿನ ಸೊಗಸು
ಸೇರಲಿ ಬಳಿ ಬಾಮ್ಮಾ.. ಬಾ.. ಬಾ
ಓಲಗ ಇನ್ನೂ ಉದಿಲ್ಲ
ಮಂತ್ರವೂ ಇನ್ನೂ ಹೇಳಿಲ್ಲಾ
ತಾಳಿ ಇನ್ನೂ ನಾನು ನೋಡೇ ಇಲ್ಲ
ಇನ್ನೂ ಮನೆಗೇ ಬಂದಿಲ್ಲ
ಮೊದಲ ರಾತ್ರಿ ಮುಗಿದಿಲ್ಲ
ಇಂಥಾ ಆಸೆ ಏಕೆ ನಲ್ಲ

|| ಮಳೆ ಬಿಲ್ಲು ಅಂದ ಇಲ್ಲ
ಸುಳಿ ಮಿಂಚು ಅಂದ ಇಲ್ಲ
ಹುಣ್ಣಿಮೆಯ ಚಂದ್ರ ಕೂಡಾ
ನಿನ ಹಾಗೇ ಅಂದ ಇಲ್ಲ
ನಿಜವನ್ನೇ ನುಡಿವೇ ಕೇಳಮ್ಮಾ
ನಿನ್ನ ಮುಂದೆ ಯಾರು ಇಲ್ಲಮ್ಮಾ..||

ಕಣ್ಣಲ್ಲಿ ಕುಣಿಸಿ ಮಾತಲಿ ಕುಣಿಸಿ
ನನ್ನನ್ನೂ ಕೆಣಕಬೇಡಯ್ಯಾ
ಬೆಂಕಿಯ ಕಂಡ ಬೆಣ್ಣೆಯ ಹಾಗೇ
ವಯಸಿದು ದಮ್ಮಯ್ಯ
ಆಹ್ಹ್ .. ಬಿಟ್ಟೋರುಂಟೇ ಬಂಗಾರಿ
ಬಿಟ್ಟೋರುಂಟೇ ವಯ್ಯಾರಿ 
ಒಂದೇ ಒಂದು ಬಾರಿ ಬಾರೇ ಸಾಕು
ಮತ್ತೇ ಬೇಕು ಅನ್ನಲ್ಲ
ನಿನ್ನಾ ಹೀಗೆ ಕಾಡಲ್ಲ
ಈಗ ನೀನು ಬೇಕೇ ಬೇಕು
ಬರಿ ಮಾತು ಆಡಬೇಡ
ಕಣ್ಣಿಂದ ನುಂಗಬೇಡಾ
ಬಳಿ ಬಂದು ತುಂಟನಂತೇ
ಮೈ ಮುಟ್ಟಿ ಕಾಡಬೇಡ
ಮದುವೆಯು ಇನ್ನೂ ಮುಗಿದಿಲ್ಲ
ನಿನ್ನಾಟ ಈಗ ಸರಿಯಲ್ಲ

|| ಮಳೆ ಬಿಲ್ಲು ಅಂದ ಇಲ್ಲ ಸುಳಿ
ಮಿಂಚು ಅಂದ ಇಲ್ಲ
ಹುಣ್ಣಿಮೆಯ ಚಂದ್ರ ಕೂಡಾ
ನಿನ ಹಾಗೇ ಅಂದ ಇಲ್ಲ
ನಿಜವನ್ನೇ ನುಡಿವೇ ಕೇಳಮ್ಮಾ
 ನಿನ್ನ ಮುಂದೆ ಯಾರು ಇಲ್ಲಮ್ಮಾ..||

Male Billu Anda Illa song lyrics from Kannada Movie Ekalavya starring Ambarish, Jayaprada, Srinath, Lyrics penned by Chi Udayashankar Sung by S P Balasubrahmanyam, Chithra, Music Composed by Sangeetha Raja, film is Directed by Srikanth Nahatha and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ