ಆ ಆ ಆ ಆ…ಓ ಓ ಓ ಓ…ಹ್ಂ ಹ್ಂ ಹ್ಂ
ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
ನಿನ್ನ ಮಾತೆ ಚೆನ್ನ, ನನ್ನವನೆ
ಎಲ್ಲಿರಲಿ… ಹೇಗಿರಲಿ….
ನೀನೆ ನೀನೆ ನನ್ನೀ ಮನದಲ್ಲಿ
ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
ನಿನ್ನ ಮಾತೆ ಚೆನ್ನ, ನನ್ನವಳೆ
ಎಲ್ಲಿರಲಿ…. ಹೇಗಿರಲಿ…..
ನೀನೆ ನೀನೆ ನನ್ನೀ ಮನದಲ್ಲಿ
ಪ್ರಣಯದ ಕಡಲ ಹೊನ್ನ ನೀನಾದೆ
ಬಾಳಲ್ಲಿ ಆನಂದ ಇಂದು ಪಡೆದೆ
ಒಲವಿನ ಕಡಲ ಸೇರಿ ಮುತ್ತಾದೆ
ಬಾಳಲ್ಲಿ ಉಲ್ಲಾಸ ಇಂದು ಪಡೆದೆ
ಬಯಕೆ ಅರಳಿ ಹೊಸ
ಆಸೆ ನೂರು ಇಂದು ಕಂಡೆ
|| ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ..||
ಹಾ…ಬಿಸಿಲಲು ಹಿತವು ನೀನು ಇದ್ದಾಗ
ಮಳೆಯಲ್ಲು ಚಳಿ ಇಲ್ಲ ನೀ ಒಲಿದಾಗ
ಹೊಸತನ ತರುವೆ ನೀನು ಬಂದಾಗ
ನನ್ನನ್ನೇ ಮರೆತೆನು ನಾನು ಆಗ
ಸಲಿಗೆ ತರುವ ಸುಖ ಏನೋ
ಎಂದು ಇಂದು ಕಂಡೆ
|| ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
ನಿನ್ನ ಮಾತೆ ಚೆನ್ನ, ನನ್ನವನೆ
ಎಲ್ಲಿರಲಿ… ಹೇಗಿರಲಿ….
ನೀನೆ ನೀನೆ ನನ್ನೀ ಮನದಲ್ಲಿ…||
ಆ ಆ ಆ ಆ…ಓ ಓ ಓ ಓ…ಹ್ಂ ಹ್ಂ ಹ್ಂ
ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
ನಿನ್ನ ಮಾತೆ ಚೆನ್ನ, ನನ್ನವನೆ
ಎಲ್ಲಿರಲಿ… ಹೇಗಿರಲಿ….
ನೀನೆ ನೀನೆ ನನ್ನೀ ಮನದಲ್ಲಿ
ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
ನಿನ್ನ ಮಾತೆ ಚೆನ್ನ, ನನ್ನವಳೆ
ಎಲ್ಲಿರಲಿ…. ಹೇಗಿರಲಿ…..
ನೀನೆ ನೀನೆ ನನ್ನೀ ಮನದಲ್ಲಿ
ಪ್ರಣಯದ ಕಡಲ ಹೊನ್ನ ನೀನಾದೆ
ಬಾಳಲ್ಲಿ ಆನಂದ ಇಂದು ಪಡೆದೆ
ಒಲವಿನ ಕಡಲ ಸೇರಿ ಮುತ್ತಾದೆ
ಬಾಳಲ್ಲಿ ಉಲ್ಲಾಸ ಇಂದು ಪಡೆದೆ
ಬಯಕೆ ಅರಳಿ ಹೊಸ
ಆಸೆ ನೂರು ಇಂದು ಕಂಡೆ
|| ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ..||
ಹಾ…ಬಿಸಿಲಲು ಹಿತವು ನೀನು ಇದ್ದಾಗ
ಮಳೆಯಲ್ಲು ಚಳಿ ಇಲ್ಲ ನೀ ಒಲಿದಾಗ
ಹೊಸತನ ತರುವೆ ನೀನು ಬಂದಾಗ
ನನ್ನನ್ನೇ ಮರೆತೆನು ನಾನು ಆಗ
ಸಲಿಗೆ ತರುವ ಸುಖ ಏನೋ
ಎಂದು ಇಂದು ಕಂಡೆ
|| ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
ನಿನ್ನ ಮಾತೆ ಚೆನ್ನ, ನನ್ನವನೆ
ಎಲ್ಲಿರಲಿ… ಹೇಗಿರಲಿ….
ನೀನೆ ನೀನೆ ನನ್ನೀ ಮನದಲ್ಲಿ…||
Ninna Sneha Chenna song lyrics from Kannada Movie Ekalavya starring Ambarish, Jayaprada, Srinath, Lyrics penned by Chi Udayashankar Sung by S P Balasubrahmanyam, Chithra, Music Composed by Sangeetha Raja, film is Directed by Srikanth Nahatha and film is released on 1990