ಗಂಡು : ಅರೇ .. ಮುತ್ತು ಮುತ್ತು ಈಗ ಈ ಕೆನ್ನೆಗೆ ಬೇಕಾಗಿದೆ
ಹೆಣ್ಣು : ಅರೇ.. ಗೊತ್ತು ಗೊತ್ತು ಎಲ್ಲಾ ನಿನ್ನಾಟವೂ ಸಾಕಾಗಿದೇ
ಗಂಡು : ಹೊಯ್ ಮತ್ತೇ ಮತ್ತೇ ಬೇಕು ಎನ್ನೋದಿಲ್ಲ ಬಂಗಾರಿಯೇ
ಹೆಣ್ಣು : ಹೊಯ್.. ಹೊತ್ತು ಗೊತ್ತು ನೋಡಿ ಬಾ ಇಲ್ಲಿಗೇ ಸಂಗಾತಿಯೇ
ಗಂಡು : ಬಾ ಚಿನ್ನಾ
ಹೆಣ್ಣು : ಏನೂ
ಗಂಡು : ನನ್ನಾಸೆ
ಹೆಣ್ಣು : ಹೇಳು
ಗಂಡು : ನೋಡಿಲ್ಲಿ
ಹೆಣ್ಣು : ಯಾಕೇ
ಗಂಡು : ಯಾರಿಲ್ಲಾ
ಹೆಣ್ಣು : ಬಲ್ಲೇ
ಗಂಡು : ನನ್ನನ್ನೂ ನೀ ಅಪ್ಪಿ ಒಲವಿಂದಾ
ಹೆಣ್ಣು : ಇಂದಲ್ಲಾ ನಾಳೆ ಇರುಳಾದ ಮೇಲೆ
ಓ ನಲ್ಲ ಒಂದಾಗಿ ಸೇರೋಣ

ಹೆಣ್ಣು : ತುಂಟಾಟ
ಗಂಡು : ಬೇಕು
ಹೆಣ್ಣು : ಚೆಲ್ಲಾಟ
ಗಂಡು : ಬೇಕು
ಹೆಣ್ಣು : ಸಂಗೀತ
ಗಂಡು : ಬೇಕು
ಹೆಣ್ಣು : ಸಂತೋಷ
ಗಂಡು : ಬೇಕು
ಹೆಣ್ಣು : ಜಾಣನಂತೇ ನೀ ದೂರ ನಿಲ್ಲಯ್ಯಾ
ಗಂಡು : ಅಯ್ಯಯ್ಯೋ
ದೂರ ನಾ ನಿಲ್ಲಲಾರೇ ನೀ ಹೂವೂ ನಾ ದುಂಬಿ ಆಗೋಣ
ಅರೇ .. ಮುತ್ತು ಮುತ್ತು ಈಗ ಈ ಕೆನ್ನೆಗೆ ಬೇಕಾಗಿದೆ

Mutthu Mutthu Eega song lyrics from Kannada Movie Ekalavya starring Ambarish, Jayaprada, Srinath, Lyrics penned by Chi Udayashankar Sung by S P Balasubrahmanyam, Chithra, Music Composed by Sangeetha Raja, film is Directed by Srikanth Nahatha and film is released on 1990