Baa Illi Baa Nanna Lyrics

ಬಾ ಇಲ್ಲಿ ಬಾ ನನ್ನ Lyrics

in Ekalavya

in ಏಕಲವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾ ಇಲ್ಲಿ ಬಾ ನನ್ನ ಅಂದ ನೋಡು
ಬಾ ಇಲ್ಲಿ ಬಾ ಹೊನ್ನ ಮೈಯ್ಯ ನೋಡು ಬಾ
ನೀ ಬಂದಾಗ ಸರಸಕೆ ಬಂದಾಗ
ನಿನ್ನೇ ನೀನು ಮರೆಯುವೇ ಬಾ... ಬಾ... ಬಾ..

ತಾಳೆನು ಚಳಿ ಬಾರೆಯ ಓ ಗೆಳೆಯ
ಹೇ ಮುತ್ತಿಂದ ನಾ ಮತ್ತನು ತಂದಾಗ
ಮೈಯೆಲ್ಲಾ ಬಿಸಿ ಆಗ
ಕಣ್ತುಂಬಾ ನೂರಾರು ಕನಸಾಗ

ಬಾ ಇಲ್ಲಿ ಬಾ ನನ್ನ ಅಂದ ನೋಡು ಬಾ ಇಲ್ಲಿ
ಬಾ ಹೊನ್ನ ಮೈಯ್ಯ ನೋಡು ಬಾ
ನೀ ಬಂದಾಗ ಸರಸಕೆ ಬಂದಾಗ
ನಿನ್ನೇ ನೀನು ಮರೆಯುವೇ ಬಾ... ಬಾ... ಬಾ..

ಸೇರಿದ ಕ್ಷಣ ಕಾಣದ ಸುಖ ತೋರಿಸುವೇ
ಕಣ್ಣಲಿ ನೀ ಕಣ್ಣನ್ನು ಇಟ್ಟಾಗ
ಮನಸಾಗ ಉಯ್ಯಾಲೆ ಹೊಸದಾದ ಶೃಂಗಾರ ರತಿಲೀಲೆ

ಬಾ ಇಲ್ಲಿ ಬಾ ನನ್ನ ಅಂದ ನೋಡು ಬಾ ಇಲ್ಲಿ
ಬಾ ಹೊನ್ನ ಮೈಯ್ಯ ನೋಡು ಬಾ
ನೀ ಬಂದಾಗ ಸರಸಕೆ ಬಂದಾಗ
ನಿನ್ನೇ ನೀನು ಮರೆಯುವೇ ಬಾ... ಬಾ... ಬಾ..

ಬಾ ಇಲ್ಲಿ ಬಾ ನನ್ನ ಅಂದ ನೋಡು
ಬಾ ಇಲ್ಲಿ ಬಾ ಹೊನ್ನ ಮೈಯ್ಯ ನೋಡು ಬಾ
ನೀ ಬಂದಾಗ ಸರಸಕೆ ಬಂದಾಗ
ನಿನ್ನೇ ನೀನು ಮರೆಯುವೇ ಬಾ... ಬಾ... ಬಾ..

ತಾಳೆನು ಚಳಿ ಬಾರೆಯ ಓ ಗೆಳೆಯ
ಹೇ ಮುತ್ತಿಂದ ನಾ ಮತ್ತನು ತಂದಾಗ
ಮೈಯೆಲ್ಲಾ ಬಿಸಿ ಆಗ
ಕಣ್ತುಂಬಾ ನೂರಾರು ಕನಸಾಗ

ಬಾ ಇಲ್ಲಿ ಬಾ ನನ್ನ ಅಂದ ನೋಡು ಬಾ ಇಲ್ಲಿ
ಬಾ ಹೊನ್ನ ಮೈಯ್ಯ ನೋಡು ಬಾ
ನೀ ಬಂದಾಗ ಸರಸಕೆ ಬಂದಾಗ
ನಿನ್ನೇ ನೀನು ಮರೆಯುವೇ ಬಾ... ಬಾ... ಬಾ..

ಸೇರಿದ ಕ್ಷಣ ಕಾಣದ ಸುಖ ತೋರಿಸುವೇ
ಕಣ್ಣಲಿ ನೀ ಕಣ್ಣನ್ನು ಇಟ್ಟಾಗ
ಮನಸಾಗ ಉಯ್ಯಾಲೆ ಹೊಸದಾದ ಶೃಂಗಾರ ರತಿಲೀಲೆ

ಬಾ ಇಲ್ಲಿ ಬಾ ನನ್ನ ಅಂದ ನೋಡು ಬಾ ಇಲ್ಲಿ
ಬಾ ಹೊನ್ನ ಮೈಯ್ಯ ನೋಡು ಬಾ
ನೀ ಬಂದಾಗ ಸರಸಕೆ ಬಂದಾಗ
ನಿನ್ನೇ ನೀನು ಮರೆಯುವೇ ಬಾ... ಬಾ... ಬಾ..

Baa Illi Baa Nanna song lyrics from Kannada Movie Ekalavya starring Ambarish, Jayaprada, Srinath, Lyrics penned by Chi Udayashankar Sung by S P Balasubrahmanyam, Chithra, Music Composed by Sangeetha Raja, film is Directed by Srikanth Nahatha and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ