ಯಾರೇ ಯಾರೆ ನೀನು ನಂಗೆ
ಏನೋ ಆಸೆ ಹೇಳೋದೆಂಗೆ
ನಿನಗಾಗೆ ಜನನನಿನಗಾಗೆ ಮರಣ
ನೀನ್ ಇಲ್ದೆ ಇನ್ನೇನೇನಿದೆ..
ಯಾರೇ ಯಾರೆ ನೀನು ನಂಗೆ
ಏನೋ ಆಸೆ ಹೇಳೋದೆಂಗೆ
ಜೊತೆಯಾಗಿ ಕೈ ಹಿಡಿದು ನಡೆಯೋದೆ ನನಗಾಸೆ
ಉಸಿರಾಗಿ ಕಡೆತನಕ ನಾ ಕಾಯುವ ಆಸೆ
ಸೂರ್ಯ ಹುಟ್ಟೋದನ್ನು ಒಮ್ಮೆ ಮರೆತೋದ್ರುನು
ನಾ ನಿನಗಾಗೆ ಹುಟ್ಟಿ ಬರುವೆ...
ಮಗುವಾಗಿ ಮಡಿಲಲ್ಲಿ ನಾ ಮಲಗುವ ಆಸೆ
ಮಣ್ಣಲ್ಲಿ ಜೊತೆಯಾಗಿ ನಾ ಸೇರುವ ಆಸೆ
ತಪ್ಪಾದರೆ ಕ್ಷಮಿಸು ಒಪ್ಪಿ ನನ್ನ ವರಿಸು
ನಾನೊಬ್ಬ ಏಕ ಲವ್ ಯಾ ಕಣೆ
ಯಾರೇ ಯಾರೆ
ಯಾರೇ ಯಾರೆ ನೀನು ನಂಗೆ
ಏನೋ ಆಸೆ ಹೇಳೋದೆಂಗೆ
ನಿನಗಾಗೆ ಜನನನಿನಗಾಗೆ ಮರಣ
ನೀನ್ ಇಲ್ದೆ ಇನ್ನೇನೇನಿದೆ..
ಯಾರೇ ಯಾರೆ ನೀನು ನಂಗೆ
ಏನೋ ಆಸೆ ಹೇಳೋದೆಂಗೆ
ಜೊತೆಯಾಗಿ ಕೈ ಹಿಡಿದು ನಡೆಯೋದೆ ನನಗಾಸೆ
ಉಸಿರಾಗಿ ಕಡೆತನಕ ನಾ ಕಾಯುವ ಆಸೆ
ಸೂರ್ಯ ಹುಟ್ಟೋದನ್ನು ಒಮ್ಮೆ ಮರೆತೋದ್ರುನು
ನಾ ನಿನಗಾಗೆ ಹುಟ್ಟಿ ಬರುವೆ...
ಮಗುವಾಗಿ ಮಡಿಲಲ್ಲಿ ನಾ ಮಲಗುವ ಆಸೆ
ಮಣ್ಣಲ್ಲಿ ಜೊತೆಯಾಗಿ ನಾ ಸೇರುವ ಆಸೆ
ತಪ್ಪಾದರೆ ಕ್ಷಮಿಸು ಒಪ್ಪಿ ನನ್ನ ವರಿಸು
ನಾನೊಬ್ಬ ಏಕ ಲವ್ ಯಾ ಕಣೆ
ಯಾರೇ ಯಾರೆ
Yaare Yaare song lyrics from Kannada Movie Ek Love Ya starring Raanna, Rachita Ram, Reeshma Nanaiah, Lyrics penned by Showman Prem's Sung by Armaan Malik, Music Composed by Arjun Janya, film is Directed by Prem and film is released on 2021