Matte Nodabeda Lyrics

ಮತ್ತೆ ನೋಡಬೇಡ Lyrics

in Ek Love Ya

in ಏಕ್ ಲವ್ ಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎವೆರಿಡೆ ಐ ಬಿ ಈ ಬಿ ಫಾರ್ ಯು
ಐ ಡೋಂಟ್ ನೋ ಐ ಮಿಸ್ ಯು
ಎವೆರಿಥಿಂಗ್ ಐ ಡು ಐ ಡು ಇಟ್ ಫಾರ್ ಯು
ಓ ಡಾರ್ಲಿಂಗ್ ಐ ಲವ್ ಯು
ವಾಂಟು ಸೇ ವಾಂಟು ಸೇ
ಐ ಜಸ್ಟ್ ಲವ್ ಯು

ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ
ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ
ಚಿಗುರು ಮೀಸೆ ಬಂದಾಗ
ಎದುರು ಬಂದು ನಿಂತೋಳು
ನಿಂತು ನೋಡಿ ನಕ್ಕಾಗ
ಪ್ರೀತಿ ಕೊಟ್ಟು ಹೋದೋಳು
ಮತ್ತೆ ಬೇಡ ಅಂದ್ರೆ ಹೆಂಗ್ಹೇಳು

||ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ||

ಯಾರೋ ಹೇಳಿಕೊಟ್ಟೋರು
ನನ್ನೆ ಪ್ರೀತ್ಸು ಅಂದೋರು
ಕೇಳಿ ಪ್ರೀತಿ ಮಾಡಬೇಕು ಅನಿಸಲಿಲ್ಲವೇ
ಹೇಳು ನೀ ಹೇಳು

ಹೇಳಿ ಕೇಳದೆ ಹುಟ್ಟುವ ಪ್ರೀತಿಯ
ಸೃಷ್ಟಿಯ ಮೂಲ ಹುಡುಕಬಾರದು
ಎಷ್ಟೆ ಕಾಲಗಳುರುಳಿ ಹೋದರು ಪ್ರೀತಿಗೆ ಉತ್ತರವೆ ಸಿಗದು
ಪ್ರೀತಿ ಅಂದ್ರೆ ಹೀಗೇನೆ ಕಂಡು ಕಾಣದಾಗೆ  ಹಾಗೇನೆ
ಹುಡುಕಬೇಡ ಪ್ರೀತಿ ಹುಟ್ಟನ್ನು
 
||ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ||

ಬ್ರಹ್ಮ ಗೀಚಿ ಹಣೆಬರಹ ನನ್ನ ನಿನ್ನ ಬೇರೆ ಮಾಡಿ ದೂರ ಇಟ್ಟರೆ
ನೀನು ಏನು ಮಾಡುವೆ
ಹೇಳು ನೀ ಹೇಳು
ನಿನ್ನ ಗಂಡನು ಗೀಚಿದ ಸೃಷ್ಟಿಯೆ ತಪ್ಪೆಂದು ಶಾರದೆಗೆ ಹೇಳುವೆ
ಪ್ರೀತಿ ದೂರವ ಮಾಡುತ್ತ ತಮಾಷೆ ನೋಡುವ ಬ್ರಹ್ಮನಿಗೆ ಬೈಸುವೆ
ಏಳೇಳು ಜನ್ಮಕ್ಕು ನೀನೆ ನಂಗೆ ಬೇಕೆಂದು ಕಾಡಿ ಬೇಡಿ ವರವ ಪಡೆವೆ ನಾ
 
||ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ||
ಐ ಜಸ್ಟ್ ಲವ್ ಯು
ಐ ಜಸ್ಟ್ ವಾನ್ಟ್‌ ಟು ಲವ್ ಯು
ಐ ಜಸ್ಟ್ ಲವ್ ಯು
ಐ ಜಸ್ಟ್ ವಾನ್ಟ್‌ ಟು ಲವ್ ಯು

ಎವೆರಿಡೆ ಐ ಬಿ ಈ ಬಿ ಫಾರ್ ಯು
ಐ ಡೋಂಟ್ ನೋ ಐ ಮಿಸ್ ಯು
ಎವೆರಿಥಿಂಗ್ ಐ ಡು ಐ ಡು ಇಟ್ ಫಾರ್ ಯು
ಓ ಡಾರ್ಲಿಂಗ್ ಐ ಲವ್ ಯು
ವಾಂಟು ಸೇ ವಾಂಟು ಸೇ
ಐ ಜಸ್ಟ್ ಲವ್ ಯು

ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ
ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ
ಚಿಗುರು ಮೀಸೆ ಬಂದಾಗ
ಎದುರು ಬಂದು ನಿಂತೋಳು
ನಿಂತು ನೋಡಿ ನಕ್ಕಾಗ
ಪ್ರೀತಿ ಕೊಟ್ಟು ಹೋದೋಳು
ಮತ್ತೆ ಬೇಡ ಅಂದ್ರೆ ಹೆಂಗ್ಹೇಳು

||ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ||

ಯಾರೋ ಹೇಳಿಕೊಟ್ಟೋರು
ನನ್ನೆ ಪ್ರೀತ್ಸು ಅಂದೋರು
ಕೇಳಿ ಪ್ರೀತಿ ಮಾಡಬೇಕು ಅನಿಸಲಿಲ್ಲವೇ
ಹೇಳು ನೀ ಹೇಳು

ಹೇಳಿ ಕೇಳದೆ ಹುಟ್ಟುವ ಪ್ರೀತಿಯ
ಸೃಷ್ಟಿಯ ಮೂಲ ಹುಡುಕಬಾರದು
ಎಷ್ಟೆ ಕಾಲಗಳುರುಳಿ ಹೋದರು ಪ್ರೀತಿಗೆ ಉತ್ತರವೆ ಸಿಗದು
ಪ್ರೀತಿ ಅಂದ್ರೆ ಹೀಗೇನೆ ಕಂಡು ಕಾಣದಾಗೆ  ಹಾಗೇನೆ
ಹುಡುಕಬೇಡ ಪ್ರೀತಿ ಹುಟ್ಟನ್ನು
 
||ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ||

ಬ್ರಹ್ಮ ಗೀಚಿ ಹಣೆಬರಹ ನನ್ನ ನಿನ್ನ ಬೇರೆ ಮಾಡಿ ದೂರ ಇಟ್ಟರೆ
ನೀನು ಏನು ಮಾಡುವೆ
ಹೇಳು ನೀ ಹೇಳು
ನಿನ್ನ ಗಂಡನು ಗೀಚಿದ ಸೃಷ್ಟಿಯೆ ತಪ್ಪೆಂದು ಶಾರದೆಗೆ ಹೇಳುವೆ
ಪ್ರೀತಿ ದೂರವ ಮಾಡುತ್ತ ತಮಾಷೆ ನೋಡುವ ಬ್ರಹ್ಮನಿಗೆ ಬೈಸುವೆ
ಏಳೇಳು ಜನ್ಮಕ್ಕು ನೀನೆ ನಂಗೆ ಬೇಕೆಂದು ಕಾಡಿ ಬೇಡಿ ವರವ ಪಡೆವೆ ನಾ
 
||ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ||
ಐ ಜಸ್ಟ್ ಲವ್ ಯು
ಐ ಜಸ್ಟ್ ವಾನ್ಟ್‌ ಟು ಲವ್ ಯು
ಐ ಜಸ್ಟ್ ಲವ್ ಯು
ಐ ಜಸ್ಟ್ ವಾನ್ಟ್‌ ಟು ಲವ್ ಯು

Matte Nodabeda song lyrics from Kannada Movie Ek Love Ya starring Raanna, Rachita Ram, Reeshma Nanaiah, Lyrics penned by Vijay Eshwar Sung by Sonu Nigam,���Saindhavi, Music Composed by Arjun Janya, film is Directed by Prem and film is released
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ