ಹೊತ್ತಿಲ್ಲದ ಹೊತ್ತು ತುತ್ತಿಲ್ಲದೆ ನಿಂತು
ಕಾದಿದ್ದೆ ನಿನಗಾಗಿ ಯಾಕೆ
ಹೇಳು ಯಾಕೆ….. ಹೇಳು ಯಾಕೆ………
ಆಣೆಯ ಇಟ್ಟು ಭಾಷೆಯ ಕೊಟ್ಟು
ಹಿಂದಿಂದೆ ಬಂದಿದ್ದು ಯಾಕೆ
ಹೇಳು ಯಾಕೆ……. ಹೇಳು ಯಾಕೆ……
ಪ್ರೀತೀಲಿ ಯಾಮಾರೋದ್ ಹೊಸದೇನು ಅಲ್ಲ
ಹುಡುಗೀರು ಹಿಂಗೇನೆ ಅಂತಾರೆ ಎಲ್ಲ
ಯಾಕೆ……
ಹೇಳು ಯಾಕೆ……..
ಎಲ್ಲರ ಹಾಗೆ ನೀನಂತು ಅಲ್ಲ
ಜಗಕೆಲ್ಲ ಸಾರುವೆ ನಾ ಇನ್ನ
ಯಾಕೆ……
ಹೇಳು ಯಾಕೆ……..
ಏಳೇಳು ಜನುಮನ ನಂಬಲ್ಲ ನಾನು
ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು
ಯಾಕೆ……
ಹೇಳು ಯಾಕೆ……..
ಕೊನೆ ಉಸಿರ ಆಸೆ ಕೇಳಿದರೆ ನನ್ನ
ನೀನೆ ಬೇಕೆನ್ನುವೆ ನಾ ಇನ್ನ
ಹೇಳು ಯಾಕೆ………
ಹೇಳು ಯಾಕೆ……..
ಹೇಳು ಯಾಕೆ.........
ಹೊತ್ತಿಲ್ಲದ ಹೊತ್ತು ತುತ್ತಿಲ್ಲದೆ ನಿಂತು
ಕಾದಿದ್ದೆ ನಿನಗಾಗಿ ಯಾಕೆ
ಹೇಳು ಯಾಕೆ….. ಹೇಳು ಯಾಕೆ………
ಆಣೆಯ ಇಟ್ಟು ಭಾಷೆಯ ಕೊಟ್ಟು
ಹಿಂದಿಂದೆ ಬಂದಿದ್ದು ಯಾಕೆ
ಹೇಳು ಯಾಕೆ……. ಹೇಳು ಯಾಕೆ……
ಪ್ರೀತೀಲಿ ಯಾಮಾರೋದ್ ಹೊಸದೇನು ಅಲ್ಲ
ಹುಡುಗೀರು ಹಿಂಗೇನೆ ಅಂತಾರೆ ಎಲ್ಲ
ಯಾಕೆ……
ಹೇಳು ಯಾಕೆ……..
ಎಲ್ಲರ ಹಾಗೆ ನೀನಂತು ಅಲ್ಲ
ಜಗಕೆಲ್ಲ ಸಾರುವೆ ನಾ ಇನ್ನ
ಯಾಕೆ……
ಹೇಳು ಯಾಕೆ……..
ಏಳೇಳು ಜನುಮನ ನಂಬಲ್ಲ ನಾನು
ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು
ಯಾಕೆ……
ಹೇಳು ಯಾಕೆ……..
ಕೊನೆ ಉಸಿರ ಆಸೆ ಕೇಳಿದರೆ ನನ್ನ
ನೀನೆ ಬೇಕೆನ್ನುವೆ ನಾ ಇನ್ನ
ಹೇಳು ಯಾಕೆ………
ಹೇಳು ಯಾಕೆ……..
ಹೇಳು ಯಾಕೆ.........
Helu Yaake song lyrics from Kannada Movie Ek Love Ya starring Raanna, Rachita Ram, Reeshma Nanaiah, Lyrics penned by Showman Prem's Sung by Showman Prem's, Music Composed by Arjun Janya, film is Directed by Prem and film is released on 2021