Meet Madana Illa Date Madana Lyrics

ಮೀಟ್ ಮಾಡಣ ಇಲ್ಲ ಡೇಟ್ ಮಾಡಣ Lyrics

in Ek Love Ya

in ಏಕ್ ಲವ್ ಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೀಟ್ ಮಾಡಣ
ಮೀಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್
ಮೀಟ್ ಮಾಡಣ ಇಲ್ಲ ಡೇಟ್
ಅಪ್ಪ ಯಾಕೋ ವಯಸ್ಸಾಯ್ತು ಮದ್ವೆ ಆಗು ಅಂತಾರೆ
ಮೀಟ್ ಮಾಡಣ..
ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ
ಮೀಟ್ ಮಾಡಣ
ನೆಂಟರೆಲ್ಲ ಮದ್ವೆ ಊಟ ಯಾವಾಗ ಅಂತಾರೆ
ಫ್ರೆಂಡ್ಸ್ ಎಲ್ಲ ಎಣ್ಣೆ ಪಾರ್ಟಿ ಕೊಡ್ಸಲ್ವ ಅಂತಾರೆ
ಏನ್ ಮಾಡಣ
ಹೇಳು ಏನ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ

ನೀ ಹು ಅಂದ್ರೆ
ಎಣ್ಣೆ ಸಿಗರೇಟ್ ಬಿಟ್ಬಿಡ್ತಿನೋ
ನೀ ಹು ಅಂದ್ರೆ
ಫ್ರೆಂಡ್ಸ್ಗೆಲ್ಲ ಕೈ ಕೊಡ್ತಿನೋ
ನೀ ಹು ಅಂದ್ರೆ
ಅಪ್ಪ ಅಮ್ಮನ ಬಿಟ್ಬರ್ತಿನೋ
ನೀ ಉಹು ಅಂದ್ರೆ
ಎತ್ತಾಕೊಂಡ್ ಓಡೋಯ್ತಿನೊ

 
ನೀ ಹು ಅಂದ್ರೆ
ಮುಹುರ್ತಾನೆ ಬೇಡ ಕಣೋ
ನೀ ಹು ಅಂದ್ರೆ
ರಾಹುಕಾಲ ಓಕೆ ಕಣೋ
ನೀ ಹು ಅಂದ್ರೆ
ಈಗ್ಲೇನೆ ಫಸ್ಟ್ ನೈಟ್ ಕಣೋ
ನೀ ಉಹು ಅಂದ್ರೆ
ಆಮೇಲೆ ಮದ್ವೆ ಕಣೋ
ಏನ್ ಮಾಡಣ
ಹೇಳು ಏನ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ

ಮೀಟ್ ಮೀಟ್ ಮೀಟ್ ಮೀಟ್
ಮೀಟ್ ಮೀಟ್ ಮೀಟ್ ಮೀಟ್
ಮೀಟ್ ಮೀಟ್ ಮೀಟ್ ಮೀಟ್
ಮೀಟ್ ಮೀಟ್ ಮೀಟ್ ಮೀಟ್

ನೀ ಹು ಅಂದ್ರೆ
ಕರಿಯನ್ ತರ ಲವ್ ಮಾಡ್ತಿನೋ
ನೀ ಹು ಅಂದ್ರೆ
ರಾಜ್ ತರ ಸ್ಟೆಪ್ ಹಾಕ್ತಿನೋ
ನೀ ಹು ಅಂದ್ರೆ
ಜೋಗಿ ಹಂಗೆ ಕಾಯ್ತಿರ್ತಿನೋ
ನೀ ಉಹು ಅಂದ್ರೆ
ನಿಂಗೆ ನಾನೆ ವಿಲನ್ ಕಣೋ

ನೀ ಹು ಅಂದ್ರೆ
ಕಣ್ಣ ಹಾಕ್ದೊಳು ಖಲ್ಲಾಸ್ ಕಣೋ

ನೀ ಹು ಅಂದ್ರೆ
ಅಡ್ಡ ಬಂದೋಳು ಅಬ್ಬೆಜ್ ಕಣೋ
ನೀ ಎಸ್ ಅಂದ್ರೆ
ಎಲ್ಲದಕ್ಕೂ ಹು ಅನ್ತಿನೋ
ನೀ ನೋ ಅಂದ್ರೆ
ನಿಂಗೆ ಚುಚ್ಚಿ ಜೈಲ್ಗೆ ಹೋಗ್ತಿನೋ
ಏನ್ ಮಾಡಣ
ಹೇಳು ಏನ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ


ಮೀಟ್‌ ಮಾಡಣ

ಮೀಟ್ ಮಾಡಣ
ಮೀಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್
ಮೀಟ್ ಮಾಡಣ ಇಲ್ಲ ಡೇಟ್
ಅಪ್ಪ ಯಾಕೋ ವಯಸ್ಸಾಯ್ತು ಮದ್ವೆ ಆಗು ಅಂತಾರೆ
ಮೀಟ್ ಮಾಡಣ..
ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ
ಮೀಟ್ ಮಾಡಣ
ನೆಂಟರೆಲ್ಲ ಮದ್ವೆ ಊಟ ಯಾವಾಗ ಅಂತಾರೆ
ಫ್ರೆಂಡ್ಸ್ ಎಲ್ಲ ಎಣ್ಣೆ ಪಾರ್ಟಿ ಕೊಡ್ಸಲ್ವ ಅಂತಾರೆ
ಏನ್ ಮಾಡಣ
ಹೇಳು ಏನ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ

ನೀ ಹು ಅಂದ್ರೆ
ಎಣ್ಣೆ ಸಿಗರೇಟ್ ಬಿಟ್ಬಿಡ್ತಿನೋ
ನೀ ಹು ಅಂದ್ರೆ
ಫ್ರೆಂಡ್ಸ್ಗೆಲ್ಲ ಕೈ ಕೊಡ್ತಿನೋ
ನೀ ಹು ಅಂದ್ರೆ
ಅಪ್ಪ ಅಮ್ಮನ ಬಿಟ್ಬರ್ತಿನೋ
ನೀ ಉಹು ಅಂದ್ರೆ
ಎತ್ತಾಕೊಂಡ್ ಓಡೋಯ್ತಿನೊ

 
ನೀ ಹು ಅಂದ್ರೆ
ಮುಹುರ್ತಾನೆ ಬೇಡ ಕಣೋ
ನೀ ಹು ಅಂದ್ರೆ
ರಾಹುಕಾಲ ಓಕೆ ಕಣೋ
ನೀ ಹು ಅಂದ್ರೆ
ಈಗ್ಲೇನೆ ಫಸ್ಟ್ ನೈಟ್ ಕಣೋ
ನೀ ಉಹು ಅಂದ್ರೆ
ಆಮೇಲೆ ಮದ್ವೆ ಕಣೋ
ಏನ್ ಮಾಡಣ
ಹೇಳು ಏನ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ

ಮೀಟ್ ಮೀಟ್ ಮೀಟ್ ಮೀಟ್
ಮೀಟ್ ಮೀಟ್ ಮೀಟ್ ಮೀಟ್
ಮೀಟ್ ಮೀಟ್ ಮೀಟ್ ಮೀಟ್
ಮೀಟ್ ಮೀಟ್ ಮೀಟ್ ಮೀಟ್

ನೀ ಹು ಅಂದ್ರೆ
ಕರಿಯನ್ ತರ ಲವ್ ಮಾಡ್ತಿನೋ
ನೀ ಹು ಅಂದ್ರೆ
ರಾಜ್ ತರ ಸ್ಟೆಪ್ ಹಾಕ್ತಿನೋ
ನೀ ಹು ಅಂದ್ರೆ
ಜೋಗಿ ಹಂಗೆ ಕಾಯ್ತಿರ್ತಿನೋ
ನೀ ಉಹು ಅಂದ್ರೆ
ನಿಂಗೆ ನಾನೆ ವಿಲನ್ ಕಣೋ

ನೀ ಹು ಅಂದ್ರೆ
ಕಣ್ಣ ಹಾಕ್ದೊಳು ಖಲ್ಲಾಸ್ ಕಣೋ

ನೀ ಹು ಅಂದ್ರೆ
ಅಡ್ಡ ಬಂದೋಳು ಅಬ್ಬೆಜ್ ಕಣೋ
ನೀ ಎಸ್ ಅಂದ್ರೆ
ಎಲ್ಲದಕ್ಕೂ ಹು ಅನ್ತಿನೋ
ನೀ ನೋ ಅಂದ್ರೆ
ನಿಂಗೆ ಚುಚ್ಚಿ ಜೈಲ್ಗೆ ಹೋಗ್ತಿನೋ
ಏನ್ ಮಾಡಣ
ಹೇಳು ಏನ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ
ಮೀಟ್ ಮಾಡಣ ಇಲ್ಲ ಡೇಟ್ ಮಾಡಣ


ಮೀಟ್‌ ಮಾಡಣ

Meet Madana Illa Date Madana song lyrics from Kannada Movie Ek Love Ya starring Raanna, Rachita Ram, Reeshma Nanaiah, Lyrics penned by Vijay Eshwar Sung by Aishwarya Rangarajan, Music Composed by Arjun Janya, film is Directed by Prem and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ