ಒಂದು ಊರಲಿ ಕೊನೆ ಬೀದಿಲಿ
ಇದ್ಲು ಒಬ್ಬಳು ಮುದ್ದು ದೇವತೆ
ಅವ್ಳ ಹೆಜ್ಜೆಯ ಧೂಳನ್ನ ವಿಭೂತಿ ಅನ್ಕೊಂಡು
ಹಣೆಗೆ ಹಚ್ಕೊತಿದ್ದೆ
ಅವ್ಳು ನಕ್ಬಿಟ್ರೆ ದೇವಸ್ಥಾನದ ಘಂಟೆನೆ ಹೊಡ್ದಂಗೆ
ಕೈ ಮುಕ್ಕೊಂಡು ನಿಂತ್ಕೊಂತಿದ್ದೆ
ಅವ್ಳೇ ನನ್ನ ಪ್ರೀತಿ ದೇವತೆ
ಅನಿತಾ ಓ ಅನಿತಾ ಅನಿತಾ ಓ ಅನಿತಾ
ಒಂದು ಊರಲಿ ಕೊನೆ ಬೀದಿಲಿ
ಇದ್ಲು ಒಬ್ಬಳು ಮುದ್ದು ದೇವತೆ
ಅವು ನೋಡೊ ಸ್ಟೈಲು ನಾನ್ ಹಾರ್ಟು ಫೇಲು
ಕರೆಂಟು ಹೊಡ್ದಂಗೆ ಹೊಡ್ದ್ಬಿಟ್ಲು ಕಣೋ
ನೋಡಕ್ ಎರಡ್ ಕಣ್ಣು ಸಾಲದಪ್ಪ ಇನ್ನು
ಹೋಲಿಕೆಗೆ ಯಾರಿಲ್ಲ ಕಣೋ
ಅವಳ ಮೇಲೆ ದೃಷ್ಟಿ ತಾಗದಂಗೆ
ತಿಳಿಯ ತೆಗೆದೆ ಕಣ್ಣು ಬೀಳದಂಗೆ
ಭೂಮಿ ಸುತ್ತೋದ ಮರ್ತ್ರೂನು
ನಾನ್ ಅವ್ಳ ಹಿಂದೇನೆ ಸುತ್ತಾನೆ ಇದ್ದೆ ಕಣೋ
ನನ್ನ ಐಸೆಲ್ಲ ಅವ್ಳ್ಗಾಗಿ ಟ್ರಾನ್ಸರ್ರು ಮಾಡಂತ
ಮಾದಪ್ಪನ್ ಬೇಡ್ದೆಕಣೋ
ಆದ್ರು ನನ್ನ ಬಿಟ್ಟೆ ಹೋದಳು
ಅನಿತಾ ಓ ಅನಿತಾ ಅನಿತಾ ಓ ಅನಿತಾ
ಪ್ರೀತಿನೆ ದೇವ್ರು ಅಂತ ಹೇಳ್ದೋರು ಯಾರು
ದೇವು ಒಬ್ಬ ಬ್ಯುಸಿನೆಸ್ ಮ್ಯಾನ್ ಕಣೋ
ಪ್ರೀತಿ ಸೃಷ್ಟಿ ಮಾಡಿ ಮೇಲೆ ಕುಂತೋವ್ನ್ ನೋಡಿ
ಕರ್ಟೆಸಿನೆ ಇಲ್ದೋನು ಕಣೋ
ಎದೆಯ ಬಗೆದು ನಾ ಹೇಗೆ ತೋರಲಿ
ಪ್ರೀತಿ ಕೆಜಿಲ್ ನಾ ಹೇಗೆ ಅಳೆಯಲಿ
ಯಾರೋ ಹಿಸ್ಟ್ರಿ ನಾ ಬರ್ದೋರು
ಪುಸ್ತಕನ ಓದ್ದೋರು ಬಂದಿಲ್ಲಿ ಮಾತಾಡ್ರಪ್ಪ
ಪ್ರೀತಿ ಹಂಗಂತ ಹಿಂಗಂತ ಪಿಕ್ಚರ ತೆಗ್ದೋರು
ಪ್ರೀತಿಲಿ ಬಿದ್ ನೋಡ್ರಪ್ಪ
ಬಾರಲ್ ಕುತ್ಕೊಂಡ್ ಕುಡ್ದಂಗ್ ಅಲ್ಲಪ್ಪ
ಅನಿತಾ ಓ ಅನಿತಾ ಅನಿತಾ ಓ ಅನಿತಾ
ಒಂದು ಊರಲಿ ಕೊನೆ ಬೀದಿಲಿ
ಇದ್ಲು ಒಬ್ಬಳು ಮುದ್ದು ದೇವತೆ
ಒಂದು ಊರಲಿ ಕೊನೆ ಬೀದಿಲಿ
ಇದ್ಲು ಒಬ್ಬಳು ಮುದ್ದು ದೇವತೆ
ಅವ್ಳ ಹೆಜ್ಜೆಯ ಧೂಳನ್ನ ವಿಭೂತಿ ಅನ್ಕೊಂಡು
ಹಣೆಗೆ ಹಚ್ಕೊತಿದ್ದೆ
ಅವ್ಳು ನಕ್ಬಿಟ್ರೆ ದೇವಸ್ಥಾನದ ಘಂಟೆನೆ ಹೊಡ್ದಂಗೆ
ಕೈ ಮುಕ್ಕೊಂಡು ನಿಂತ್ಕೊಂತಿದ್ದೆ
ಅವ್ಳೇ ನನ್ನ ಪ್ರೀತಿ ದೇವತೆ
ಅನಿತಾ ಓ ಅನಿತಾ ಅನಿತಾ ಓ ಅನಿತಾ
ಒಂದು ಊರಲಿ ಕೊನೆ ಬೀದಿಲಿ
ಇದ್ಲು ಒಬ್ಬಳು ಮುದ್ದು ದೇವತೆ
ಅವು ನೋಡೊ ಸ್ಟೈಲು ನಾನ್ ಹಾರ್ಟು ಫೇಲು
ಕರೆಂಟು ಹೊಡ್ದಂಗೆ ಹೊಡ್ದ್ಬಿಟ್ಲು ಕಣೋ
ನೋಡಕ್ ಎರಡ್ ಕಣ್ಣು ಸಾಲದಪ್ಪ ಇನ್ನು
ಹೋಲಿಕೆಗೆ ಯಾರಿಲ್ಲ ಕಣೋ
ಅವಳ ಮೇಲೆ ದೃಷ್ಟಿ ತಾಗದಂಗೆ
ತಿಳಿಯ ತೆಗೆದೆ ಕಣ್ಣು ಬೀಳದಂಗೆ
ಭೂಮಿ ಸುತ್ತೋದ ಮರ್ತ್ರೂನು
ನಾನ್ ಅವ್ಳ ಹಿಂದೇನೆ ಸುತ್ತಾನೆ ಇದ್ದೆ ಕಣೋ
ನನ್ನ ಐಸೆಲ್ಲ ಅವ್ಳ್ಗಾಗಿ ಟ್ರಾನ್ಸರ್ರು ಮಾಡಂತ
ಮಾದಪ್ಪನ್ ಬೇಡ್ದೆಕಣೋ
ಆದ್ರು ನನ್ನ ಬಿಟ್ಟೆ ಹೋದಳು
ಅನಿತಾ ಓ ಅನಿತಾ ಅನಿತಾ ಓ ಅನಿತಾ
ಪ್ರೀತಿನೆ ದೇವ್ರು ಅಂತ ಹೇಳ್ದೋರು ಯಾರು
ದೇವು ಒಬ್ಬ ಬ್ಯುಸಿನೆಸ್ ಮ್ಯಾನ್ ಕಣೋ
ಪ್ರೀತಿ ಸೃಷ್ಟಿ ಮಾಡಿ ಮೇಲೆ ಕುಂತೋವ್ನ್ ನೋಡಿ
ಕರ್ಟೆಸಿನೆ ಇಲ್ದೋನು ಕಣೋ
ಎದೆಯ ಬಗೆದು ನಾ ಹೇಗೆ ತೋರಲಿ
ಪ್ರೀತಿ ಕೆಜಿಲ್ ನಾ ಹೇಗೆ ಅಳೆಯಲಿ
ಯಾರೋ ಹಿಸ್ಟ್ರಿ ನಾ ಬರ್ದೋರು
ಪುಸ್ತಕನ ಓದ್ದೋರು ಬಂದಿಲ್ಲಿ ಮಾತಾಡ್ರಪ್ಪ
ಪ್ರೀತಿ ಹಂಗಂತ ಹಿಂಗಂತ ಪಿಕ್ಚರ ತೆಗ್ದೋರು
ಪ್ರೀತಿಲಿ ಬಿದ್ ನೋಡ್ರಪ್ಪ
ಬಾರಲ್ ಕುತ್ಕೊಂಡ್ ಕುಡ್ದಂಗ್ ಅಲ್ಲಪ್ಪ
ಅನಿತಾ ಓ ಅನಿತಾ ಅನಿತಾ ಓ ಅನಿತಾ
ಒಂದು ಊರಲಿ ಕೊನೆ ಬೀದಿಲಿ
ಇದ್ಲು ಒಬ್ಬಳು ಮುದ್ದು ದೇವತೆ