Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೇಘವು ಹರಸಿದೆ ಮುತ್ತನು ಸುರಿಸಿದೆ
ಗಗನವು ಭೂಮಿಗೆ ತಂದಿತಿಂದು ಚುಂಬನ
ಒಡಲಲ್ಲಿ ಮೂಡಿತು ಹೊಸದೊಂದು ಕಂಪನ
ಇದುವೆ ಸುಖದ ಕವನ
 
ಮೇಘವು ಹರಸಿದೆ ಮುತ್ತನು ಸುರಿಸಿದೆ
ಗಗನವು ಭೂಮಿಗೆ ತಂದಿತಿಂದು ಚುಂಬನ
 
ಮೊದಲ ಸ್ಪರ್ಶದಿ ಎನಿತು ಹರ್ಷವು
ಪ್ರೀತಿಗೆ ಮುನ್ನುಡಿಯು
ಹೂವ ತನುವಲಿ ಚಿಮ್ಮೊ ಆಸೆಗೆ
ಕಣ್ಣೆ ಕನ್ನಡಿಯು
 
ಏನೊ ಅನುಭವ ನೂತನ ಸುಖ ತಲ್ಲಣ
ನಾ ಕಂಡೆ
ನಿನ್ನ ಹೃದಯದ ಮಾಳಿಗೆ ಅಲ್ಲಿ ಬಾಡಿಗೆ
ನಾ ತಂದೆ
ತನುವು ಮನಸ್ಸು ನಿನದೆ
 
||ಮೇಘವು ಹರಸಿದೆ ಮುತ್ತನು ಸುರಿಸಿದೆ||
 
ನಡುಗೊ ಒಡಲನು ತೋಳು ಬಳಸಿರೆ
ಬೆಂಕಿ ಕಣಕಣದೆ
ಸುಡುವ ತನುವಿಗೆ ತಂಪು ಎರೆಯಲು
ಮಾರ್ಗ ಗೊತ್ತೆ ಇದೆ
ಪಾಠ ಕಲಿಸಲು ಬಂದಳೆ ಸುಖ ತೊಂದರೆ
ನೀ ತಂದೆ
ಕಲಿತ ಪಾಠವು ಸಾಲದು ತೃಪ್ತಿ ನೀಡದು
ನನಗಿಂದೆ
ಜೊತೆಗೆ ಕಲಿವ  ಬಳಿ ಬಾ
 
||ಮೇಘವು ಹರಸಿದೆ ಮುತ್ತನು ಸುರಿಸಿದೆ||
 

-
ಮೇಘವು ಹರಸಿದೆ ಮುತ್ತನು ಸುರಿಸಿದೆ
ಗಗನವು ಭೂಮಿಗೆ ತಂದಿತಿಂದು ಚುಂಬನ
ಒಡಲಲ್ಲಿ ಮೂಡಿತು ಹೊಸದೊಂದು ಕಂಪನ
ಇದುವೆ ಸುಖದ ಕವನ
 
ಮೇಘವು ಹರಸಿದೆ ಮುತ್ತನು ಸುರಿಸಿದೆ
ಗಗನವು ಭೂಮಿಗೆ ತಂದಿತಿಂದು ಚುಂಬನ
 
ಮೊದಲ ಸ್ಪರ್ಶದಿ ಎನಿತು ಹರ್ಷವು
ಪ್ರೀತಿಗೆ ಮುನ್ನುಡಿಯು
ಹೂವ ತನುವಲಿ ಚಿಮ್ಮೊ ಆಸೆಗೆ
ಕಣ್ಣೆ ಕನ್ನಡಿಯು
 
ಏನೊ ಅನುಭವ ನೂತನ ಸುಖ ತಲ್ಲಣ
ನಾ ಕಂಡೆ
ನಿನ್ನ ಹೃದಯದ ಮಾಳಿಗೆ ಅಲ್ಲಿ ಬಾಡಿಗೆ
ನಾ ತಂದೆ
ತನುವು ಮನಸ್ಸು ನಿನದೆ
 
||ಮೇಘವು ಹರಸಿದೆ ಮುತ್ತನು ಸುರಿಸಿದೆ||
 
ನಡುಗೊ ಒಡಲನು ತೋಳು ಬಳಸಿರೆ
ಬೆಂಕಿ ಕಣಕಣದೆ
ಸುಡುವ ತನುವಿಗೆ ತಂಪು ಎರೆಯಲು
ಮಾರ್ಗ ಗೊತ್ತೆ ಇದೆ
ಪಾಠ ಕಲಿಸಲು ಬಂದಳೆ ಸುಖ ತೊಂದರೆ
ನೀ ತಂದೆ
ಕಲಿತ ಪಾಠವು ಸಾಲದು ತೃಪ್ತಿ ನೀಡದು
ನನಗಿಂದೆ
ಜೊತೆಗೆ ಕಲಿವ  ಬಳಿ ಬಾ
 
||ಮೇಘವು ಹರಸಿದೆ ಮುತ್ತನು ಸುರಿಸಿದೆ||
 

Meghavu Haraside song lyrics from Kannada Movie Edurmaneli Ganda Pakkadmaneli Hendthi starring Shashikumar, Shruthi, Mukyamanthri Chandru, Lyrics penned by R N Jayagopal Sung by S P Balasubrahmanyam, Chithra, Music Composed by Raj-Koti, film is Directed by Relangi Narasimha Rao and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ