LYRIC

Song Details Page after Lyrice

-
ಒಯ್‌ ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ
ಏ ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ
 
ಹಳ್ಳಿ ದಿಲ್ಲಿ ಎಲ್ಲಿದ್ರು ಒಂದೆ ದುಡ್ಡೆ ದೊಡ್ಡಪದಪ ಕೇಳೊ ತಮ್ಮ
ಖರ್ಚು ಮಾಡ್ದೆ ಬಚ್ಚಿಟ್ಟ ಭೂಮ ಜಾಣ ಕೇಳೊ ಮಂಕುತಿಮ್ಮ
ಈ ಮಾತು ಹೇಳೊ ನಾನು ಸರ್ವಜ್ಞನನ್ನ ಕೇಳು
ಈ ಮಾತು ಹೇಳೊ ನಾನು ಸರ್ವಜ್ಞನನ್ನ ಕೇಳು
ಈ ಶಿಷ್ಯ ಹೇಳೋದ್‌ ಕೇಳಿ ನಿಷ್ಠೆಯಿಂದ ಬಾಳೊ…
 
||ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ
ಏ ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ||
 
ಹಲ್ಲು ತಿಕ್ಕಿ ನಿತ್ಯ ಈ ಹುಲ್ಲಿನಿಂದಲೇನೆ
ಬೂದಿಯಾದ್ರೆ ಒಳ್ಳೇದಿನ್ನು ರಿ
ಅಕ್ಕಿ ಬೇಳೆ ದಿನಸಿ ಅರೆ ಖರ್ಚು ನೀವು ಉಳಿಸಿ
ತಂಪು ನೀರು ಕುಡಿದು ಬಾಳಿರಿ
ಪೆಟ್ರೋಲ್‌ ಖರ್ಚು ಏಕೆ ಓಡಾಡಿರೊ
ಪಕ್ದೋರ್ನ ಪೇಪರ್‌ ನೀವ್‌ ಓದಿರೊ
ಪಾರ್ಕಲ್ಲೆ ಬಿಟ್ಟಿ ಸಿನೆಮಾ ನೀವ್‌ ನೋಡಿರೊ
ಬೀದಿಯ ದೀಪದಲ್ಲಿ ನೀವ್‌ ಓದಿರೊ
ಇಂತ ಜುಗ್ಗ ಜೋಡಿ ಇನ್ನೆಲ್ಲು ಇಲ್ಲ ನೋಡಿ
ಹುಚ್ಚ ಆದೆ ನಾನು ಇದನ್ನೆಲ್ಲ ನೋಡಿ
ನನ್ನ ಮಾತು ಕೇಳ್ರೋ…
 
||ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ
ಏ ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ||
 
ಪಂಚೆ ಲುಂಗಿ ಏಕೆ ಶರ್ಟು ಪ್ಯಾಂಟು ಬೇಕೆ
ಪುಟಗೋಸಿ ಸಾಕು ನೋಡಿರೊ
ನಿತ್ಯ ಶೇವು ಏಕೆ ಈ ಬ್ಲೇಡು ಖರ್ಚು ಏಕೆ
ಗಡ್ಡಧಾರಿ ನೀವು ಆಗಿರೊ
ತಲೆಗ್ಯಾಕೆ ಅಷ್ಟೊಂದು ಕೊಬ್ರಿ ಎಣ್ಣೆ
ಮಟ್ಟೆಯ ಒಡ್ಕೊಂಡ್ರೆ ಖರ್ಚು ಸೊನ್ನೆ
ಬೆಂಕಿಯ ಕಡ್ಡಿ ಗೀಚಿ ಹಾಳ್‌ ಮಾಡ್ಬೇಡಿ
ಸೂರ್ಯಂಗೆ ಲೈಟರ್ ಹಿಡಿದು ಬೆಂಕಿ ಮಾಡಿ
ಇಂತ ಜುಗ್ಗ ಜೋಡಿ ಇನ್ನೆಲ್ಲು ಇಲ್ಲ ನೋಡಿ
ಹುಚ್ಚ ಆದೆ ನಾನು ಇದನ್ನೆಲ್ಲ ನೋಡಿ
ನನ್ನ ಮಾತು ಕೇಳ್ರೋ…
 
||ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ
ಏ ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ||

-
ಒಯ್‌ ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ
ಏ ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ
 
ಹಳ್ಳಿ ದಿಲ್ಲಿ ಎಲ್ಲಿದ್ರು ಒಂದೆ ದುಡ್ಡೆ ದೊಡ್ಡಪದಪ ಕೇಳೊ ತಮ್ಮ
ಖರ್ಚು ಮಾಡ್ದೆ ಬಚ್ಚಿಟ್ಟ ಭೂಮ ಜಾಣ ಕೇಳೊ ಮಂಕುತಿಮ್ಮ
ಈ ಮಾತು ಹೇಳೊ ನಾನು ಸರ್ವಜ್ಞನನ್ನ ಕೇಳು
ಈ ಮಾತು ಹೇಳೊ ನಾನು ಸರ್ವಜ್ಞನನ್ನ ಕೇಳು
ಈ ಶಿಷ್ಯ ಹೇಳೋದ್‌ ಕೇಳಿ ನಿಷ್ಠೆಯಿಂದ ಬಾಳೊ…
 
||ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ
ಏ ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ||
 
ಹಲ್ಲು ತಿಕ್ಕಿ ನಿತ್ಯ ಈ ಹುಲ್ಲಿನಿಂದಲೇನೆ
ಬೂದಿಯಾದ್ರೆ ಒಳ್ಳೇದಿನ್ನು ರಿ
ಅಕ್ಕಿ ಬೇಳೆ ದಿನಸಿ ಅರೆ ಖರ್ಚು ನೀವು ಉಳಿಸಿ
ತಂಪು ನೀರು ಕುಡಿದು ಬಾಳಿರಿ
ಪೆಟ್ರೋಲ್‌ ಖರ್ಚು ಏಕೆ ಓಡಾಡಿರೊ
ಪಕ್ದೋರ್ನ ಪೇಪರ್‌ ನೀವ್‌ ಓದಿರೊ
ಪಾರ್ಕಲ್ಲೆ ಬಿಟ್ಟಿ ಸಿನೆಮಾ ನೀವ್‌ ನೋಡಿರೊ
ಬೀದಿಯ ದೀಪದಲ್ಲಿ ನೀವ್‌ ಓದಿರೊ
ಇಂತ ಜುಗ್ಗ ಜೋಡಿ ಇನ್ನೆಲ್ಲು ಇಲ್ಲ ನೋಡಿ
ಹುಚ್ಚ ಆದೆ ನಾನು ಇದನ್ನೆಲ್ಲ ನೋಡಿ
ನನ್ನ ಮಾತು ಕೇಳ್ರೋ…
 
||ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ
ಏ ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ||
 
ಪಂಚೆ ಲುಂಗಿ ಏಕೆ ಶರ್ಟು ಪ್ಯಾಂಟು ಬೇಕೆ
ಪುಟಗೋಸಿ ಸಾಕು ನೋಡಿರೊ
ನಿತ್ಯ ಶೇವು ಏಕೆ ಈ ಬ್ಲೇಡು ಖರ್ಚು ಏಕೆ
ಗಡ್ಡಧಾರಿ ನೀವು ಆಗಿರೊ
ತಲೆಗ್ಯಾಕೆ ಅಷ್ಟೊಂದು ಕೊಬ್ರಿ ಎಣ್ಣೆ
ಮಟ್ಟೆಯ ಒಡ್ಕೊಂಡ್ರೆ ಖರ್ಚು ಸೊನ್ನೆ
ಬೆಂಕಿಯ ಕಡ್ಡಿ ಗೀಚಿ ಹಾಳ್‌ ಮಾಡ್ಬೇಡಿ
ಸೂರ್ಯಂಗೆ ಲೈಟರ್ ಹಿಡಿದು ಬೆಂಕಿ ಮಾಡಿ
ಇಂತ ಜುಗ್ಗ ಜೋಡಿ ಇನ್ನೆಲ್ಲು ಇಲ್ಲ ನೋಡಿ
ಹುಚ್ಚ ಆದೆ ನಾನು ಇದನ್ನೆಲ್ಲ ನೋಡಿ
ನನ್ನ ಮಾತು ಕೇಳ್ರೋ…
 
||ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ
ಏ ಲಂಬ ಚಿಕ್ಕ ಲಂಬ ಚಿಕ್ಕ ಲಂಬ ಚಿಕ್ಕ ಲಂಬ||

Lamba Chikka song lyrics from Kannada Movie Edurmaneli Ganda Pakkadmaneli Hendthi starring Shashikumar, Shruthi, Mukyamanthri Chandru, Lyrics penned by R N Jayagopal Sung by S P Balasubrahmanyam, Music Composed by Raj-Koti, film is Directed by Relangi Narasimha Rao and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ