Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮಯ್ಯ ದಮ್ಮಯ್ಯ ಬಾಗಿಲು ತೆಗೆಯಮ್ಮ
ರಾಧಮ್ಮ ಮುನಿಸಿದು ಏಕಮ್ಮ
ತಪ್ಪಾಯಿತು ಇನ್ನು ಮನ್ನಿಸೆನ್ನ
ಚಿಲಕವ ತೆಗಿ ಚಿನ್ನ ಚಿನ್ನ
 
ಅಂಗಳವೆ ಮಂಚವು ಆಕಾಶ ಹೊದಿಕೆಯು
ನಿಂಗೆ ಇಂದು ನೀ ಕೇಳಯ್ಯ
ನಾಟಕ ಸಾಕಯ್ಯ ನೀ ಆಚೆ ನಿಲ್ಲಯ್ಯ
ಕೃಷ್ಣಯ್ಯ ಮನ್ನಿಸೆ ಹೋಗಯ್ಯ ಓ
 
ಬೀದಿ ಬೀದಿ ಅಲೆದು ನೊಂದು ಬಂದಿರುವೆ
ಕರುಣೆ ಬಾರದೆ ಫರ್ಸ್ಟು ಟೈಮು ಎಂದು
ಬಾಗಿಲನು ತೆರೆಯಬಾರದೆ
 
ಮೊಸಳೆಯ ಕಣ್ಣೀರು ನಂಬೆನು ನಾ
ನಾಯಿ ಬಾಲ ಡೊಂಕೆಂದು ಬಲ್ಲೆನು ನಾ
ಮೊಸಳೆಯ ಕಣ್ಣೀರು ನಂಬೆನು ನಾ
ನಾಯಿ ಬಾಲ ಡೊಂಕೆಂದು ಬಲ್ಲೆನು ನಾ
 
ಹೆಣ್ಣಿಗಿಂತ ಛಲವು ಯಾಕೆ ರಾಧಮ್ಮ
ನನ್ನ ಮೇಲೆ ಮುನಿಸು ಏಕೆ ಹೇಳಮ್ಮ
ಹೆಣ್ಣಿಗಿಂತ ಛಲವು ಯಾಕೆ ರಾಧಮ್ಮ
ನನ್ನ ಮೇಲೆ ಮುನಿಸು ಏಕೆ ಹೇಳಮ್ಮ
 
ಅಂಗಳವೆ ಮಂಚವು ಆಕಾಶ ಹೊದಿಕೆಯು
ನಿಂಗೆ ಇಂದು ನೀ ಕೇಳಯ್ಯ
 
||ಅಮ್ಮಯ್ಯ ದಮ್ಮಯ್ಯ ಬಾಗಿಲು ತೆಗೆಯಮ್ಮ
ರಾಧಮ್ಮ ಮುನಿಸಿದು ಏಕಮ್ಮ||
 
ಹೆಣ್ಣು ಎಂದು ಮಮತೆ ರೂಪ
ಮನೆಯ ದೀಪ ಮುದ್ದು ರಾಧಿಕ
ಕಣ್ಣ ನೀರು ಕಂಡು ಕರಗಿ
ಚಿಲಕ ತೆಗೆಯೆ  ಓನರ್‌ ಬಾಲಿಕ
ಬೆಣ್ಣೆ ಹಚ್ಚಿ ಫಲವು ಏನು ಇಲ್ಲ
ಕೃಷ್ಣ ನಿನ್ನ ಆಟವು ಸಾಗೋದಿಲ್ಲ
ಬೆಣ್ಣೆ ಹಚ್ಚಿ ಫಲವು ಏನು ಇಲ್ಲ
ಕೃಷ್ಣ ನಿನ್ನ ಆಟವು ಸಾಗೋದಿಲ್ಲ
ಹಾಕಿದ ಗೀಟನ್ನು ದಾಟೋದಿಲ್ಲ
ಲೇಟಾಗಿ ಇನ್ನೆಂದು ನಾ ಬರೋಲ್ಲ
ಹಾಕಿದ ಗೀಟನ್ನು ದಾಟೋದಿಲ್ಲ
ಲೇಟಾಗಿ ಇನ್ನೆಂದು ನಾ ಬರೋಲ್ಲ
ಈ ಸಾರಿ ಎಕ್ಸ್‌ಕ್ಯೂಸು ಮತ್ತೊಮ್ಮೆ ನೋ ಯೂಸು
ಬಾ ಬಾ ಒಳಗೆ ಓ ಕೃಷ್ಣಯ್ಯ
 
ಅಮ್ಮಮ್ಮ ಸಾಕಮ್ಮ ನಿಂಗಡ್ಡ ಬಿದ್ದಮ್ಮ ರಾಧಮ್ಮ
ಚೆಲುವಿನ ಚೆನ್ನಮ್ಮ
ಅಂದದಲಿ ನಿನ್ನ ಸಾಟಿಯಿಲ್ಲ
ನಿನ್ನಂತಹ ಹುಡುಗಿ ಎಲ್ಲೂ ಇಲ್ಲ
 
ಹೊಗಳಿಕೆ ಸಾಕಿನ್ನು ಈ ಡೋರು ಓಪನ್ನು
ಚುಪ್‌ ಚಾಪ್‌ ಹೋಗು ಒಳಗೆ ಇನ್ನು
ಓಕೆ ಮೇಡಮ್

-
ಅಮ್ಮಯ್ಯ ದಮ್ಮಯ್ಯ ಬಾಗಿಲು ತೆಗೆಯಮ್ಮ
ರಾಧಮ್ಮ ಮುನಿಸಿದು ಏಕಮ್ಮ
ತಪ್ಪಾಯಿತು ಇನ್ನು ಮನ್ನಿಸೆನ್ನ
ಚಿಲಕವ ತೆಗಿ ಚಿನ್ನ ಚಿನ್ನ
 
ಅಂಗಳವೆ ಮಂಚವು ಆಕಾಶ ಹೊದಿಕೆಯು
ನಿಂಗೆ ಇಂದು ನೀ ಕೇಳಯ್ಯ
ನಾಟಕ ಸಾಕಯ್ಯ ನೀ ಆಚೆ ನಿಲ್ಲಯ್ಯ
ಕೃಷ್ಣಯ್ಯ ಮನ್ನಿಸೆ ಹೋಗಯ್ಯ ಓ
 
ಬೀದಿ ಬೀದಿ ಅಲೆದು ನೊಂದು ಬಂದಿರುವೆ
ಕರುಣೆ ಬಾರದೆ ಫರ್ಸ್ಟು ಟೈಮು ಎಂದು
ಬಾಗಿಲನು ತೆರೆಯಬಾರದೆ
 
ಮೊಸಳೆಯ ಕಣ್ಣೀರು ನಂಬೆನು ನಾ
ನಾಯಿ ಬಾಲ ಡೊಂಕೆಂದು ಬಲ್ಲೆನು ನಾ
ಮೊಸಳೆಯ ಕಣ್ಣೀರು ನಂಬೆನು ನಾ
ನಾಯಿ ಬಾಲ ಡೊಂಕೆಂದು ಬಲ್ಲೆನು ನಾ
 
ಹೆಣ್ಣಿಗಿಂತ ಛಲವು ಯಾಕೆ ರಾಧಮ್ಮ
ನನ್ನ ಮೇಲೆ ಮುನಿಸು ಏಕೆ ಹೇಳಮ್ಮ
ಹೆಣ್ಣಿಗಿಂತ ಛಲವು ಯಾಕೆ ರಾಧಮ್ಮ
ನನ್ನ ಮೇಲೆ ಮುನಿಸು ಏಕೆ ಹೇಳಮ್ಮ
 
ಅಂಗಳವೆ ಮಂಚವು ಆಕಾಶ ಹೊದಿಕೆಯು
ನಿಂಗೆ ಇಂದು ನೀ ಕೇಳಯ್ಯ
 
||ಅಮ್ಮಯ್ಯ ದಮ್ಮಯ್ಯ ಬಾಗಿಲು ತೆಗೆಯಮ್ಮ
ರಾಧಮ್ಮ ಮುನಿಸಿದು ಏಕಮ್ಮ||
 
ಹೆಣ್ಣು ಎಂದು ಮಮತೆ ರೂಪ
ಮನೆಯ ದೀಪ ಮುದ್ದು ರಾಧಿಕ
ಕಣ್ಣ ನೀರು ಕಂಡು ಕರಗಿ
ಚಿಲಕ ತೆಗೆಯೆ  ಓನರ್‌ ಬಾಲಿಕ
ಬೆಣ್ಣೆ ಹಚ್ಚಿ ಫಲವು ಏನು ಇಲ್ಲ
ಕೃಷ್ಣ ನಿನ್ನ ಆಟವು ಸಾಗೋದಿಲ್ಲ
ಬೆಣ್ಣೆ ಹಚ್ಚಿ ಫಲವು ಏನು ಇಲ್ಲ
ಕೃಷ್ಣ ನಿನ್ನ ಆಟವು ಸಾಗೋದಿಲ್ಲ
ಹಾಕಿದ ಗೀಟನ್ನು ದಾಟೋದಿಲ್ಲ
ಲೇಟಾಗಿ ಇನ್ನೆಂದು ನಾ ಬರೋಲ್ಲ
ಹಾಕಿದ ಗೀಟನ್ನು ದಾಟೋದಿಲ್ಲ
ಲೇಟಾಗಿ ಇನ್ನೆಂದು ನಾ ಬರೋಲ್ಲ
ಈ ಸಾರಿ ಎಕ್ಸ್‌ಕ್ಯೂಸು ಮತ್ತೊಮ್ಮೆ ನೋ ಯೂಸು
ಬಾ ಬಾ ಒಳಗೆ ಓ ಕೃಷ್ಣಯ್ಯ
 
ಅಮ್ಮಮ್ಮ ಸಾಕಮ್ಮ ನಿಂಗಡ್ಡ ಬಿದ್ದಮ್ಮ ರಾಧಮ್ಮ
ಚೆಲುವಿನ ಚೆನ್ನಮ್ಮ
ಅಂದದಲಿ ನಿನ್ನ ಸಾಟಿಯಿಲ್ಲ
ನಿನ್ನಂತಹ ಹುಡುಗಿ ಎಲ್ಲೂ ಇಲ್ಲ
 
ಹೊಗಳಿಕೆ ಸಾಕಿನ್ನು ಈ ಡೋರು ಓಪನ್ನು
ಚುಪ್‌ ಚಾಪ್‌ ಹೋಗು ಒಳಗೆ ಇನ್ನು
ಓಕೆ ಮೇಡಮ್

Ammayya Dammayya song lyrics from Kannada Movie Edurmaneli Ganda Pakkadmaneli Hendthi starring Shashikumar, Shruthi, Mukyamanthri Chandru, Lyrics penned by R N Jayagopal Sung by S P Balasubrahmanyam, Manjula Gururaj, Music Composed by Raj-Koti, film is Directed by Relangi Narasimha Rao and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ