Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಕ್‌ ದೋ ತೀನ್ ನಾ ಓಪನಿಂಗ್‌ ಬ್ಯಾಟ್ಸಮ್ಯಾನ್‌
ಇಂದಾಡೊ ಈ ಆಟಕ್ಕೆ
ಏಕ್‌ ದೋ ತೀನ್ ನಾ ಓಪನಿಂಗ್‌ ಬ್ಯಾಟ್ಸಮ್ಯಾನ್‌
ಇಂದಾಡೊ ಈ ಆಟಕ್ಕೆ
ಬನ್ನಿ ಬನ್ನಿ ಬನ್ನಿ ಬನ್ನಿ
ನಾವೆಲ್ಲರೂ ಆಡುವ ಉಲ್ಲಾಸದಿ ಕೂಡಿ ಕುಡಿಯುವ
(ಮೇಡಮ್‌ ಕುಡಿಯುವ ಅಂದ್ರೆ ಡ್ರಿಂಕ್ಸ್‌
ಕುಣಿಯುವ ಅಂದ್ರೆ ಡ್ಯಾನ್ಸ್)
ಓ ಬನ್ನಿ ಬನ್ನಿ
ನಾವೆಲ್ಲರೂ ಆಡುವ ಉಲ್ಲಾಸದಿ ಕೂಡಿ ಕುಣಿಯುವ
(ಇದು ಕರೆಕ್ಟ್)
 
ಅಮ್ಮಮ್ಮ ಫಿಗರ್‌ ಸೂಪರೊ ಸೂಪರ್‌
ಹೆಣ್ಣಂದ್ರೆ ಜೋಪಾನ ಡೇಂಜರ್‌ ಡೇಂಜರ್
ಅಮ್ಮಮ್ಮ ಫಿಗರ್‌ ಸೂಪರೊ ಸೂಪರ್‌
ಹೆಣ್ಣಂದ್ರೆ ಜೋಪಾನ ಡೇಂಜರ್‌ ಡೇಂಜರ್
ನೋಡೊಕ್‌ ರಂಭೆ ಆಟೊ ಬಾಂಬೆ
ಹೆಣ್ಣ ನಂಬಬೇಡಿ ದೂರ ಇಡಿ ಬ್ರಹ್ಮಚರ್ಯ ಕಾಪಾಡಿ
 
ಹೆಣ್ಣ ಅಳಿಯುವುದ ಕಂಡು ಹುಡುಗಿಯಾಗುವಳು ಗಂಡು
ಹೆಣ್ಣ ಅಳಿಯುವುದ ಕಂಡು ಹುಡುಗಿಯಾಗುವಳು ಗಂಡು
ರೋಷ ಬಂದರೆ ಹುಲಿಯಾದರೆ ಗ್ರಹಚಾರವು ಜೋಪಾನ
ರೋಷ ಬಂದರೆ ಹುಲಿಯಾದರೆ ಗ್ರಹಚಾರವು ಜೋಪಾನ
ಓಓಓಓ
 
ಇದು ಇಲ್ಲಿ ನೀವು ಪ್ರೇಮಗೀತೆ ಹಾಡಿ
ನೀವ್‌ ಜಗಳ ಬಿಟ್ಟು ಸೇರಿ ಒಂದುಗೂಡಿ
ಈ ಕಲಹಬೇಡ ಮುಂದು ಕೊನೆಯಾಗಬೇಕು ಇಂದು
ಅದರಿಂದ ನನಗೆ ಹೊಸ ಗರ್ಭವು
(ಶಿವ ಶಿವ ಮೇಡಮ್‌ ಗರ್ಭ ಅಲ್ಲ
ಗರ್ವ ಗರ್ವ ಓ ಇಟ್ಸ್‌ ಆಲ್‌ ದ ಸೇಮ್)
 
ತೈಯ್ಯತಕ  ತೈಯ್ಯತಕ
ಕನ್ನಡದ ಕೊಲೆಯಿಲ್ಲಿ  ಹಿಂಗ್ಯಾತಕ
ತೈಯ್ಯತಕ  ತೈಯ್ಯ ತೈಯ್ಯತಕ
ಕನ್ನಡದ ಕೊಲೆಯಿಲ್ಲಿ  ಹಿಂಗ್ಯಾತಕ
ಬೇಡ ತಾಯೆ ನೀ ಮೌನ ಕಾಯೆ
ಅಮ್ಮ ಬೇಡ ತಾಯೆ ನೀ ಮೌನ ಕಾಯೆ
ಮುಂದೆ ಆಟ ಸಾಗಲೀಗ ಬಾ ಬೊಂಬಾಯಿ
 
ಏನ್‌ ಹೆಂಗುಸ್ರೊ ಇದ್ಯಾಕಿಂಗ್‌ ಮಾಡ್ತಿರೊ
ಲಿಪ್‌ ಸ್ಟಿಕ್‌ ಪೌಡರ್‌ ಅಂತ ಬಾಯ್ಬಾಯ್‌ ಬಿಡ್ತೀರೊ
ಏನ್‌ ಗಂಡುಸ್ರೊ ಇದಕ್ಯಾಗ್‌ ಹಿಂಗಾಡ್ತಿರೊ
ಸಿಗರೇಟ್‌ ಸೇದಿ ಬೂದಿ ಮಾಡಕ್‌ ಖರ್ಚು ಮಾಡ್ತೀರೊ
 
ಮೂಡು ಮೂಡು ನಂಗೆ ಬಂದಿತು ಮೂಡು
ಕಥೆ ಬರೆಯುವ ಮೂಡು
ಈ ಪ್ರೀತಿಯ ಕಥೆಯು ಸಂಸಾರದ ಕಥೆಯು
ನೀ ಪೇಪರ್‌ ಕೊಂಡು ಬಾ ಓಡು
ಮೂಡು ಮೂಡು ಓಡು ಓಡು
 
ಶಂಭುಲಿಂಗ ಆತ್ಮಲಿಂಗ ಶಂಭುಲಿಂಗ ಆತ್ಮಲಿಂಗ
ಕಥೆಯಾಕೆ ಬರಿತಿಯೆ ಶಂಭುಲಿಂಗ
ನನ್ ಕೈಯಾಗ್‌ ಮುರಿತಿಯೆ ಆತ್ಮಲಿಂಗ
ಶಂಭುಲಿಂಗ ಆತ್ಮಲಿಂಗ
ಭಜಗೋವಿಂದ ನಿತ್ಯಾನಂದ
ಪ್ರೀತಿಯ ಮಾಡು ಬಾರೆ ಭಜಗೋವಿಂದ
ಶೋಭಾನ ಆಗೋಗ್ಬಾರೆ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಗೋವಿಂದ ಗೋವಿಂದ
 
 
 

-
ಏಕ್‌ ದೋ ತೀನ್ ನಾ ಓಪನಿಂಗ್‌ ಬ್ಯಾಟ್ಸಮ್ಯಾನ್‌
ಇಂದಾಡೊ ಈ ಆಟಕ್ಕೆ
ಏಕ್‌ ದೋ ತೀನ್ ನಾ ಓಪನಿಂಗ್‌ ಬ್ಯಾಟ್ಸಮ್ಯಾನ್‌
ಇಂದಾಡೊ ಈ ಆಟಕ್ಕೆ
ಬನ್ನಿ ಬನ್ನಿ ಬನ್ನಿ ಬನ್ನಿ
ನಾವೆಲ್ಲರೂ ಆಡುವ ಉಲ್ಲಾಸದಿ ಕೂಡಿ ಕುಡಿಯುವ
(ಮೇಡಮ್‌ ಕುಡಿಯುವ ಅಂದ್ರೆ ಡ್ರಿಂಕ್ಸ್‌
ಕುಣಿಯುವ ಅಂದ್ರೆ ಡ್ಯಾನ್ಸ್)
ಓ ಬನ್ನಿ ಬನ್ನಿ
ನಾವೆಲ್ಲರೂ ಆಡುವ ಉಲ್ಲಾಸದಿ ಕೂಡಿ ಕುಣಿಯುವ
(ಇದು ಕರೆಕ್ಟ್)
 
ಅಮ್ಮಮ್ಮ ಫಿಗರ್‌ ಸೂಪರೊ ಸೂಪರ್‌
ಹೆಣ್ಣಂದ್ರೆ ಜೋಪಾನ ಡೇಂಜರ್‌ ಡೇಂಜರ್
ಅಮ್ಮಮ್ಮ ಫಿಗರ್‌ ಸೂಪರೊ ಸೂಪರ್‌
ಹೆಣ್ಣಂದ್ರೆ ಜೋಪಾನ ಡೇಂಜರ್‌ ಡೇಂಜರ್
ನೋಡೊಕ್‌ ರಂಭೆ ಆಟೊ ಬಾಂಬೆ
ಹೆಣ್ಣ ನಂಬಬೇಡಿ ದೂರ ಇಡಿ ಬ್ರಹ್ಮಚರ್ಯ ಕಾಪಾಡಿ
 
ಹೆಣ್ಣ ಅಳಿಯುವುದ ಕಂಡು ಹುಡುಗಿಯಾಗುವಳು ಗಂಡು
ಹೆಣ್ಣ ಅಳಿಯುವುದ ಕಂಡು ಹುಡುಗಿಯಾಗುವಳು ಗಂಡು
ರೋಷ ಬಂದರೆ ಹುಲಿಯಾದರೆ ಗ್ರಹಚಾರವು ಜೋಪಾನ
ರೋಷ ಬಂದರೆ ಹುಲಿಯಾದರೆ ಗ್ರಹಚಾರವು ಜೋಪಾನ
ಓಓಓಓ
 
ಇದು ಇಲ್ಲಿ ನೀವು ಪ್ರೇಮಗೀತೆ ಹಾಡಿ
ನೀವ್‌ ಜಗಳ ಬಿಟ್ಟು ಸೇರಿ ಒಂದುಗೂಡಿ
ಈ ಕಲಹಬೇಡ ಮುಂದು ಕೊನೆಯಾಗಬೇಕು ಇಂದು
ಅದರಿಂದ ನನಗೆ ಹೊಸ ಗರ್ಭವು
(ಶಿವ ಶಿವ ಮೇಡಮ್‌ ಗರ್ಭ ಅಲ್ಲ
ಗರ್ವ ಗರ್ವ ಓ ಇಟ್ಸ್‌ ಆಲ್‌ ದ ಸೇಮ್)
 
ತೈಯ್ಯತಕ  ತೈಯ್ಯತಕ
ಕನ್ನಡದ ಕೊಲೆಯಿಲ್ಲಿ  ಹಿಂಗ್ಯಾತಕ
ತೈಯ್ಯತಕ  ತೈಯ್ಯ ತೈಯ್ಯತಕ
ಕನ್ನಡದ ಕೊಲೆಯಿಲ್ಲಿ  ಹಿಂಗ್ಯಾತಕ
ಬೇಡ ತಾಯೆ ನೀ ಮೌನ ಕಾಯೆ
ಅಮ್ಮ ಬೇಡ ತಾಯೆ ನೀ ಮೌನ ಕಾಯೆ
ಮುಂದೆ ಆಟ ಸಾಗಲೀಗ ಬಾ ಬೊಂಬಾಯಿ
 
ಏನ್‌ ಹೆಂಗುಸ್ರೊ ಇದ್ಯಾಕಿಂಗ್‌ ಮಾಡ್ತಿರೊ
ಲಿಪ್‌ ಸ್ಟಿಕ್‌ ಪೌಡರ್‌ ಅಂತ ಬಾಯ್ಬಾಯ್‌ ಬಿಡ್ತೀರೊ
ಏನ್‌ ಗಂಡುಸ್ರೊ ಇದಕ್ಯಾಗ್‌ ಹಿಂಗಾಡ್ತಿರೊ
ಸಿಗರೇಟ್‌ ಸೇದಿ ಬೂದಿ ಮಾಡಕ್‌ ಖರ್ಚು ಮಾಡ್ತೀರೊ
 
ಮೂಡು ಮೂಡು ನಂಗೆ ಬಂದಿತು ಮೂಡು
ಕಥೆ ಬರೆಯುವ ಮೂಡು
ಈ ಪ್ರೀತಿಯ ಕಥೆಯು ಸಂಸಾರದ ಕಥೆಯು
ನೀ ಪೇಪರ್‌ ಕೊಂಡು ಬಾ ಓಡು
ಮೂಡು ಮೂಡು ಓಡು ಓಡು
 
ಶಂಭುಲಿಂಗ ಆತ್ಮಲಿಂಗ ಶಂಭುಲಿಂಗ ಆತ್ಮಲಿಂಗ
ಕಥೆಯಾಕೆ ಬರಿತಿಯೆ ಶಂಭುಲಿಂಗ
ನನ್ ಕೈಯಾಗ್‌ ಮುರಿತಿಯೆ ಆತ್ಮಲಿಂಗ
ಶಂಭುಲಿಂಗ ಆತ್ಮಲಿಂಗ
ಭಜಗೋವಿಂದ ನಿತ್ಯಾನಂದ
ಪ್ರೀತಿಯ ಮಾಡು ಬಾರೆ ಭಜಗೋವಿಂದ
ಶೋಭಾನ ಆಗೋಗ್ಬಾರೆ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಗೋವಿಂದ ಗೋವಿಂದ
 
 
 

Ek Do Theen song lyrics from Kannada Movie Edurmaneli Ganda Pakkadmaneli Hendthi starring Shashikumar, Shruthi, Mukyamanthri Chandru, Lyrics penned by R N Jayagopal Sung by S P Balasubrahmanyam, Manjula Gururaj, Music Composed by Raj-Koti, film is Directed by Relangi Narasimha Rao and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ