-
ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ
ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ
ಮಾತಿನಲ್ಲೆ ಮೋಡಿ ಮಾಡಿ
ನನ್ನ ಗೆದ್ದ ಅಂದಗಾರ
ನೀ ಕೊಟ್ಟ ಮುತ್ತು ತಂದಿತ್ತು ಮತ್ತು
ಕಾಲಲ್ಲಿ ಶಕ್ತಿಯಿಲ್ಲಾಯಿತು
||ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ||
ಕಣ್ಣಲ್ಲಿ ಬಾ ಅಂತ ಸನ್ನೆ
ಲಜ್ಜೆಲಿ ಕೆಂಪಾದ ಕೆನ್ನೆ
ಹೇಳಿದೆ ಮೌನದೆ ಕತೆಯೊಂದು
ಮನಸ್ಸು ಹಾಡಿರೊ ರಾಗ
ಕೆಂಡದ ಒಡಲ ವೇಗ
ಹೇಳಿದೆ ಆಗು ಬಾ ಜೊತೆಯಲ್ಲೂ
ತೋಳಿನಲಲಿ ಬಂದುಬಿಡು
ಒಂದು ಕೊಡು ಲಜ್ಜೆ ಬಿಡು
ನನ್ನ ಮನದ ತೋಟದಲ್ಲಿ
ಪ್ರೀತಿ ಲತೆ ನೆಟ್ಟುಬಿಡು
ಕುಂಕುಮ ಇಂದು ಬೆವರಿಂದ ಜಾರಿ
ಬರೆದೆದಿ ಹೊಸದೊಂದು ರಸಕಾವ್ಯ ನೋಡಿದಿನ
||ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ||
ಯೌವ್ವನ ಮೈಗೆ ಭಾರ
ಆಸರೆ ನೀವೆ ತತ್ತಾರ
ನಿನ್ನನೆ ನಂಬಿದೆ ನಾನಿಂದು
ಮಲ್ಲಿಗೆ ಹೂವಿನ ಭಾರ
ತಾಳದ ಕೋಮಲೆ ಭಾರ
ನನ್ನಲ್ಲಿ ಸೇರು ಬಾ ನೀನೆಂದು
ರಾತ್ರಿಯಲ್ಲಿ ಸ್ವಪ್ನದಲ್ಲಿ ಕಾಣುತ್ತಿದ್ದೆ ನಿನ್ನ ಮುಖ
ಕೆಂದುಟಿಯ ಜೇನಿನಲ್ಲಿ ತುಂಬಿಹುದು ಸ್ವರ್ಗ ಸುಖ
ಓ ದಿಲ್ದಾರ ನನ್ ಜಾದೂಗಾರ
ಮರೆಯದ ಅನುಭವ ನಿನ್ನಿಂದಲೆ
||ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ||
||ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ||
||ಮಾತಿನಲ್ಲೆ ಮೋಡಿ ಮಾಡಿ
ನನ್ನ ಗೆದ್ದ ಅಂದಗಾರ
ನೀ ಕೊಟ್ಟ ಮುತ್ತು ತಂದಿತ್ತು ಮತ್ತು
ಕಾಲಲ್ಲಿ ಶಕ್ತಿಯಿಲ್ಲಾಯಿತು||
||ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ||
-
ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ
ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ
ಮಾತಿನಲ್ಲೆ ಮೋಡಿ ಮಾಡಿ
ನನ್ನ ಗೆದ್ದ ಅಂದಗಾರ
ನೀ ಕೊಟ್ಟ ಮುತ್ತು ತಂದಿತ್ತು ಮತ್ತು
ಕಾಲಲ್ಲಿ ಶಕ್ತಿಯಿಲ್ಲಾಯಿತು
||ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ||
ಕಣ್ಣಲ್ಲಿ ಬಾ ಅಂತ ಸನ್ನೆ
ಲಜ್ಜೆಲಿ ಕೆಂಪಾದ ಕೆನ್ನೆ
ಹೇಳಿದೆ ಮೌನದೆ ಕತೆಯೊಂದು
ಮನಸ್ಸು ಹಾಡಿರೊ ರಾಗ
ಕೆಂಡದ ಒಡಲ ವೇಗ
ಹೇಳಿದೆ ಆಗು ಬಾ ಜೊತೆಯಲ್ಲೂ
ತೋಳಿನಲಲಿ ಬಂದುಬಿಡು
ಒಂದು ಕೊಡು ಲಜ್ಜೆ ಬಿಡು
ನನ್ನ ಮನದ ತೋಟದಲ್ಲಿ
ಪ್ರೀತಿ ಲತೆ ನೆಟ್ಟುಬಿಡು
ಕುಂಕುಮ ಇಂದು ಬೆವರಿಂದ ಜಾರಿ
ಬರೆದೆದಿ ಹೊಸದೊಂದು ರಸಕಾವ್ಯ ನೋಡಿದಿನ
||ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ||
ಯೌವ್ವನ ಮೈಗೆ ಭಾರ
ಆಸರೆ ನೀವೆ ತತ್ತಾರ
ನಿನ್ನನೆ ನಂಬಿದೆ ನಾನಿಂದು
ಮಲ್ಲಿಗೆ ಹೂವಿನ ಭಾರ
ತಾಳದ ಕೋಮಲೆ ಭಾರ
ನನ್ನಲ್ಲಿ ಸೇರು ಬಾ ನೀನೆಂದು
ರಾತ್ರಿಯಲ್ಲಿ ಸ್ವಪ್ನದಲ್ಲಿ ಕಾಣುತ್ತಿದ್ದೆ ನಿನ್ನ ಮುಖ
ಕೆಂದುಟಿಯ ಜೇನಿನಲ್ಲಿ ತುಂಬಿಹುದು ಸ್ವರ್ಗ ಸುಖ
ಓ ದಿಲ್ದಾರ ನನ್ ಜಾದೂಗಾರ
ಮರೆಯದ ಅನುಭವ ನಿನ್ನಿಂದಲೆ
||ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ||
||ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ||
||ಮಾತಿನಲ್ಲೆ ಮೋಡಿ ಮಾಡಿ
ನನ್ನ ಗೆದ್ದ ಅಂದಗಾರ
ನೀ ಕೊಟ್ಟ ಮುತ್ತು ತಂದಿತ್ತು ಮತ್ತು
ಕಾಲಲ್ಲಿ ಶಕ್ತಿಯಿಲ್ಲಾಯಿತು||
||ಕಣ್ಣು ಬಿತ್ತು ಕಣ್ಣು ಬಿತ್ತು
ನಿನ್ನ ಮೈಯ್ಯ ಅಂದಕ್ಕೆ
ಬ್ರೇಕು ಬಿತ್ತು ಬ್ರೇಕು ಬಿತ್ತು
ಎದೆ ಹಾಕೊ ತಾಳಕ್ಕೆ||
Kannu Bitthu Kannu Bitthu song lyrics from Kannada Movie Edurmaneli Ganda Pakkadmaneli Hendthi starring Shashikumar, Shruthi, Mukyamanthri Chandru, Lyrics penned by R N Jayagopal Sung by S P Balasubrahmanyam, Manjula Gururaj, Music Composed by Raj-Koti, film is Directed by Relangi Narasimha Rao and film is released on 1992