-
ಆಆಆ....
ನೀ… ಕರೆದ ಹೆಸರಿಂದು ಕೇಳಿದೆ
ನೀ… ಹಿಡಿದ ಬೆರಳೊಂದು ಕಾದಿದೆ
ಕಾದ ಮನ ಕಿಡಿಯಾಗಿದೆ ಕಿರು ನಗುವಿದು ಕಾದಾಡಿದೆ
ನನ್ನ ಮಾತಿಗೆ ನಿನ್ನ ಮೌನವೇ ತರವೇ
ಕಾಲನ ಕರೆಯೋಲೆಗೆ ಮರುಳಾದೆಯ ಮರೆಯಾದೆಯ
ನೀ ಮಿಂಚಿ ಹೋದೆ ಮರುಕಕ್ಕೆ ಮರುಳೆ
ಓಓಓಓ ಹೋದೆ ನೀ ದೂರ
ಕಾದೆ ನಾ ಪ್ರೀತಿ ಸ್ವರಕೆ
ಸವಿ ನೆನಪಿಗಿಂತ ಸನಿಹ ನೀ ಕಳುವಾದೆಯ
ನನ್ನ ವ್ಯಥೆಯಲಿ ಕಥೆಯಾಗಿ ನೀ ಕುಳಿತೆ
ನಲುಗೊ ನೆನಪಿನ ಈ ನೋವ ಜೀಕುವೆನೊ
ರಾರಾರೋ ರಾರಾರೋ ರಾರಾರೋ
ರಾರಾರೋ ರಾರಾರೋ ರಾರಾರೋ
ರಾರಾರೋ ರಾರಾರೋ ರಾರಾರೋ
ರಾರಾರೋ ರಾರಾರೋ ರಾರಾರೋ
ಸಮಯದ ಶರಧಿಯಲಿ… ಕದಡಿದ ಕನಸ ಮರಿಬಹುದೇ
ಬರೆಯದ ಬರಹದಲಿ ನಾ... ಕಳಿದಿಹ ನನ್ನೆ ಸಿಗಬಹುದೇ
ಮೌನದಾಸೆಗೆ ಮರೆತು ಹೋದ ಮಾತನರಸಿರುವೆ
ಮೌನದೂರಿನ ದಾರಿಯಲಿ ಕುಳಿತು
ಬಿಸಿಯುಸಿರಿದು ಬರಿದಾಗಿದೆ
ಕಣ್ಣೀರಿಗಿಂದು ಕೊನೆಯಿದೆ
ಬರಲಾರೆಯ ಬರದಾದೆಯ ಚಿಲುಮೆ
ಕೊರಳೊಳಗೆ ಧನಿಯು ಕರಗಿದೆ
ಕರಮುಗಿದು ಕರುಣೆ ಬೇಡಿದೆ
ಮೆಲ್ಲನೆ ತುಸು ಮೆಲ್ಲ ಸುಡು ಮನವೇ
ಓಓಓಓಓ……….ಓಓಓಓ……..ಓಓಓಓ…….
-
ಆಆಆ....
ನೀ… ಕರೆದ ಹೆಸರಿಂದು ಕೇಳಿದೆ
ನೀ… ಹಿಡಿದ ಬೆರಳೊಂದು ಕಾದಿದೆ
ಕಾದ ಮನ ಕಿಡಿಯಾಗಿದೆ ಕಿರು ನಗುವಿದು ಕಾದಾಡಿದೆ
ನನ್ನ ಮಾತಿಗೆ ನಿನ್ನ ಮೌನವೇ ತರವೇ
ಕಾಲನ ಕರೆಯೋಲೆಗೆ ಮರುಳಾದೆಯ ಮರೆಯಾದೆಯ
ನೀ ಮಿಂಚಿ ಹೋದೆ ಮರುಕಕ್ಕೆ ಮರುಳೆ
ಓಓಓಓ ಹೋದೆ ನೀ ದೂರ
ಕಾದೆ ನಾ ಪ್ರೀತಿ ಸ್ವರಕೆ
ಸವಿ ನೆನಪಿಗಿಂತ ಸನಿಹ ನೀ ಕಳುವಾದೆಯ
ನನ್ನ ವ್ಯಥೆಯಲಿ ಕಥೆಯಾಗಿ ನೀ ಕುಳಿತೆ
ನಲುಗೊ ನೆನಪಿನ ಈ ನೋವ ಜೀಕುವೆನೊ
ರಾರಾರೋ ರಾರಾರೋ ರಾರಾರೋ
ರಾರಾರೋ ರಾರಾರೋ ರಾರಾರೋ
ರಾರಾರೋ ರಾರಾರೋ ರಾರಾರೋ
ರಾರಾರೋ ರಾರಾರೋ ರಾರಾರೋ
ಸಮಯದ ಶರಧಿಯಲಿ… ಕದಡಿದ ಕನಸ ಮರಿಬಹುದೇ
ಬರೆಯದ ಬರಹದಲಿ ನಾ... ಕಳಿದಿಹ ನನ್ನೆ ಸಿಗಬಹುದೇ
ಮೌನದಾಸೆಗೆ ಮರೆತು ಹೋದ ಮಾತನರಸಿರುವೆ
ಮೌನದೂರಿನ ದಾರಿಯಲಿ ಕುಳಿತು
ಬಿಸಿಯುಸಿರಿದು ಬರಿದಾಗಿದೆ
ಕಣ್ಣೀರಿಗಿಂದು ಕೊನೆಯಿದೆ
ಬರಲಾರೆಯ ಬರದಾದೆಯ ಚಿಲುಮೆ
ಕೊರಳೊಳಗೆ ಧನಿಯು ಕರಗಿದೆ
ಕರಮುಗಿದು ಕರುಣೆ ಬೇಡಿದೆ
ಮೆಲ್ಲನೆ ತುಸು ಮೆಲ್ಲ ಸುಡು ಮನವೇ
ಓಓಓಓಓ……….ಓಓಓಓ……..ಓಓಓಓ…….
Nee Kareda Hesarinda Kelide song lyrics from Kannada Movie Edakallu Guddada Mele starring Nakul, Swathi Sharma,, Lyrics penned by Do. Rah Sung by Chithra, Music Composed by Ashic Arun, film is Directed by Vivin Surya and film is released on 2018