ಬೆಳಕಾಗಿದೆ ಜಗಕೆ....
ಹುಡುಕಾಡಿದೆ ಮನಸೇತಕೋ
ಅಪ್ಪ ನಿನ್ನ ತೋರು ಬೆರಳಿಡಿದು
ನಡೆದಾಡೋಣ ಅನಿಸುತಿದೆ..
ನನಸಾಗದ ಬಯಕೆ....
ಉಪವಾಸದ ಬದುಕೇತಕೋ
ಅಮ್ಮ ನಿನ್ನ ಕೈಯ ತುತ್ತಿನಲಿ
ಹಸಿವೆಲ್ಲಾ ತೀರುವುದೇ
ಜಾರಿ ಬಿದ್ದ ಕಂದ
ಅಪ್ಪ ಎತ್ತೋ ಚೆಂದದ
ಸುಂದರ ಸಂಬಂಧ...
ಊದುಬತ್ತಿ ಗಂಧ
ಅಮ್ಮ ಸೀರೆಯಿಂದ
ಅಪ್ಪುಗೆ ಆನಂದ...
ನನಗಾಗಿ ಪ್ರಕೃತಿ ಹಾಡು
ಜೋ ಜೋ ಲಾಲಿ ಜೋ
ಜೋಕಾಲಿ ತಂಗಾಳಿ
ನಿದ್ದೆ ಮರೆತು ಕೇಳುವೆ
ಮಮತೆಯ ಭಾಗ್ಯಕ್ಕೆ ನಾ ಕಾದಿಹೆ
ಬೇಗನೇ ಕರುಣಿಸು ಅಮ್ಮಾ....
|| ಬೆಳಕಾಗಿದೆ ಜಗಕೆ....
ಹುಡುಕಾಡಿದೆ ಮನಸೇತಕೋ
ಅಪ್ಪ ನಿನ್ನ ತೋರು ಬೆರಳಿಡಿದು
ನಡೆದಾಡೋಣ ಅನಿಸುತಿದೆ
ನಡೆದಾಡೋಣ ಹೂಂ ಹೂಂ
ಅನಿಸುತಿದೆ....||
ಬೆಳಕಾಗಿದೆ ಜಗಕೆ....
ಹುಡುಕಾಡಿದೆ ಮನಸೇತಕೋ
ಅಪ್ಪ ನಿನ್ನ ತೋರು ಬೆರಳಿಡಿದು
ನಡೆದಾಡೋಣ ಅನಿಸುತಿದೆ..
ನನಸಾಗದ ಬಯಕೆ....
ಉಪವಾಸದ ಬದುಕೇತಕೋ
ಅಮ್ಮ ನಿನ್ನ ಕೈಯ ತುತ್ತಿನಲಿ
ಹಸಿವೆಲ್ಲಾ ತೀರುವುದೇ
ಜಾರಿ ಬಿದ್ದ ಕಂದ
ಅಪ್ಪ ಎತ್ತೋ ಚೆಂದದ
ಸುಂದರ ಸಂಬಂಧ...
ಊದುಬತ್ತಿ ಗಂಧ
ಅಮ್ಮ ಸೀರೆಯಿಂದ
ಅಪ್ಪುಗೆ ಆನಂದ...
ನನಗಾಗಿ ಪ್ರಕೃತಿ ಹಾಡು
ಜೋ ಜೋ ಲಾಲಿ ಜೋ
ಜೋಕಾಲಿ ತಂಗಾಳಿ
ನಿದ್ದೆ ಮರೆತು ಕೇಳುವೆ
ಮಮತೆಯ ಭಾಗ್ಯಕ್ಕೆ ನಾ ಕಾದಿಹೆ
ಬೇಗನೇ ಕರುಣಿಸು ಅಮ್ಮಾ....
|| ಬೆಳಕಾಗಿದೆ ಜಗಕೆ....
ಹುಡುಕಾಡಿದೆ ಮನಸೇತಕೋ
ಅಪ್ಪ ನಿನ್ನ ತೋರು ಬೆರಳಿಡಿದು
ನಡೆದಾಡೋಣ ಅನಿಸುತಿದೆ
ನಡೆದಾಡೋಣ ಹೂಂ ಹೂಂ
ಅನಿಸುತಿದೆ....||
Belakagide Jagake Hudukadide song lyrics from Kannada Movie Edakallu Guddada Mele starring Nakul, Swathi Sharma,, Lyrics penned by Guru Sung by Setha Mohan, Music Composed by Ashic Arun, film is Directed by Vivin Surya and film is released on 2018