ಹೆಣ್ಣು : ಈ ಮೌನ ಒಂದು ಸಂಭಾಷಣೆ
ನಸು ನಗುವೇ ಯಾಕೋ ಸುಮ್ಮನೇ
ಓ.. ಮನದಾಳದಲ್ಲಿ ಆಲಾಪನೆ
ಏನೆಂದು ಇದರ ಸೂಚನೆ
ಗಂಡು : ಅರೆ ಅರೇ ನಾ ತಿಳಿಸಲೇ
ಪಿಸುಮಾತಲಿ ಅನುವಾದಿಸಿ
ಮರೆತು ನಾ ಮೈಮರೆತರೇ
ಹುಸಿ ಮುನಿಸನು ನೀ ತೋರಿಸಿ
ಹೆಣ್ಣು : ರಾಯಭಾರಿ ನೀ ರೂವಾರಿ ನೀ
ಗೀಚಿರುವ ಶಾಯರಿಯ ಸಾಲಿಗೆ
ಗಂಡು : ಹಾಜರಾತಿಯು ಸರಾಸರಿ
ಬೇಕಿದೆಯೇ ಪ್ರೇಮದೂರ ಶಾಲೆಗೆ
ಹೆಣ್ಣು : ಜಾದು ಏನೋ ಆಗಿದಂತೆ
ನೀ ಜೊತೆಯಲ್ಲಿದ್ದರೇ
ಗಂಡು : ಹೇಳಲೆಂದು ಮಾತನೊಂದು
ಹೇಳೆದೇನೆ ಹೋದೆನೇ
ಹೆಣ್ಣು : ಸಂತೆಯಲ್ಲೂ ನಿನ್ನ ಧ್ಯಾನ
ಅಲ್ಲೂ ನಿನ್ನ ಗುಂಗಿದೇ
ಗಂಡು : ಹೂ ನಗೆಯ ಚೆಲ್ಲುವಾಗ
ನಿನ್ನ ನೋಡೋ ರಂಗಿದೆ
ಹೆಣ್ಣು : ಹಕ್ಕಿಯಂತಾರುವಾಸೆ ಈ ಮನಸಿಗೆ
ಬಾನಿನೂರಲಿ ಚುಕ್ಕಿ ಎಣಿಸೋಣ
ಗಂಡು : ಹಾರುವ ಗೂಡು ಸೇರುವ ಬೆಳ್ಳಿ ಮುಗಿಲೇರಿ
ಹೆಣ್ಣು : ರಂಗಿನ ರಂಗು ರಂಗಿನ ಈ ದಿನ ಸವಿ ಸಂಭ್ರಮ
ಗಂಡು : ಹೀಗೆಯೇ ಇರಲಿ ಎಂದು ನಾ
ಕೇಳಿಕೊಳ್ಳುವೇ ಆತನ
ಹೆಣ್ಣು : ಈ ಶಾಯರಿ ಸಾಲಲಿ
ನಿನ್ನ ಇಂಚರ ಇಂಚರ
ಗಂಡು : ಅದಕೊಂದು ಮುನ್ನುಡಿಯನು
ಬರಿಬೇಕಿದೆ ಚಂದಿರ....
ಹೆಣ್ಣು : ನೀಲಿ ಬಾನಿನಲಿ ನವಿಲಾಗುವ
ತಾರೆಯೂರಲಿ ಮರೆ ಆಗುವ
ಗಂಡು : ಕಣ್ಣಂಚಲಿ ನೀನು ಕರೆದಂತಿದೆ
ನಿನ್ನರಸಿ ಬಂದು ಜೊತೆಯಾಗುವೆ
ಇಬ್ಬರು : ಬೆಳದಿಂಗಳಾ ಹಾಗೆ ನೀ
ಬೆಳಕಾಗಿಯೇ ಬಾರೆ ನೀ
ಮುಗುಳುನಗೆಯಾ ಮುಗುಳನಗೆ
ಇಬ್ಬರು : ಈ ಮನವ ಸೆಳೆದಿರುವ ಬಗೆ
ಒಲವಿನ ಒಲೆಯ ಬರವಣಿಗೆ
ಬರೆಯಲು ಪದಗಳ ಮೆರವಣಿಗೆ
ಮುಗುಳುನಗೆಯಾ ಮುಗುಳನಗೆ
ಸೆಳೆದಿರಲು ಈ ಅರೆಗಳಿಗೆ
ಒಲವಿನ ಓಲೆಯ ಬರವಣಿಗೆ
ಬರೆಯಲು ಪದಗಳ ಮೆರವಣಿಗೆ
ಮುಗುಳುನಗೆಯಾ ಮುಗುಳನಗೆ
ಈ ಮನವ ಸೆಳೆದಿರುವ ಬಗೆ
ಒಲವಿನ ಓಲೆಯ ಬರವಣಿಗೆ
ಬರೆಯಲು ಪದಗಳ ಮೆರವಣಿಗೆ
ಕೋರಸ್ : ಒಹೋ.. ನಿಂದಿಯಾ.. ಆಆಆ..
ಒಹೋ.. ನಿಂದಿಯಾ.. ಆಆಆ.. ಈ ಮೌನ...
ಹೆಣ್ಣು : ಈ ಮೌನ ಒಂದು ಸಂಭಾಷಣೆ
ನಸು ನಗುವೇ ಯಾಕೋ ಸುಮ್ಮನೇ
ಓ.. ಮನದಾಳದಲ್ಲಿ ಆಲಾಪನೆ
ಏನೆಂದು ಇದರ ಸೂಚನೆ
ಗಂಡು : ಅರೆ ಅರೇ ನಾ ತಿಳಿಸಲೇ
ಪಿಸುಮಾತಲಿ ಅನುವಾದಿಸಿ
ಮರೆತು ನಾ ಮೈಮರೆತರೇ
ಹುಸಿ ಮುನಿಸನು ನೀ ತೋರಿಸಿ
ಹೆಣ್ಣು : ರಾಯಭಾರಿ ನೀ ರೂವಾರಿ ನೀ
ಗೀಚಿರುವ ಶಾಯರಿಯ ಸಾಲಿಗೆ
ಗಂಡು : ಹಾಜರಾತಿಯು ಸರಾಸರಿ
ಬೇಕಿದೆಯೇ ಪ್ರೇಮದೂರ ಶಾಲೆಗೆ
ಹೆಣ್ಣು : ಜಾದು ಏನೋ ಆಗಿದಂತೆ
ನೀ ಜೊತೆಯಲ್ಲಿದ್ದರೇ
ಗಂಡು : ಹೇಳಲೆಂದು ಮಾತನೊಂದು
ಹೇಳೆದೇನೆ ಹೋದೆನೇ
ಹೆಣ್ಣು : ಸಂತೆಯಲ್ಲೂ ನಿನ್ನ ಧ್ಯಾನ
ಅಲ್ಲೂ ನಿನ್ನ ಗುಂಗಿದೇ
ಗಂಡು : ಹೂ ನಗೆಯ ಚೆಲ್ಲುವಾಗ
ನಿನ್ನ ನೋಡೋ ರಂಗಿದೆ
ಹೆಣ್ಣು : ಹಕ್ಕಿಯಂತಾರುವಾಸೆ ಈ ಮನಸಿಗೆ
ಬಾನಿನೂರಲಿ ಚುಕ್ಕಿ ಎಣಿಸೋಣ
ಗಂಡು : ಹಾರುವ ಗೂಡು ಸೇರುವ ಬೆಳ್ಳಿ ಮುಗಿಲೇರಿ
ಹೆಣ್ಣು : ರಂಗಿನ ರಂಗು ರಂಗಿನ ಈ ದಿನ ಸವಿ ಸಂಭ್ರಮ
ಗಂಡು : ಹೀಗೆಯೇ ಇರಲಿ ಎಂದು ನಾ
ಕೇಳಿಕೊಳ್ಳುವೇ ಆತನ
ಹೆಣ್ಣು : ಈ ಶಾಯರಿ ಸಾಲಲಿ
ನಿನ್ನ ಇಂಚರ ಇಂಚರ
ಗಂಡು : ಅದಕೊಂದು ಮುನ್ನುಡಿಯನು
ಬರಿಬೇಕಿದೆ ಚಂದಿರ....
ಹೆಣ್ಣು : ನೀಲಿ ಬಾನಿನಲಿ ನವಿಲಾಗುವ
ತಾರೆಯೂರಲಿ ಮರೆ ಆಗುವ
ಗಂಡು : ಕಣ್ಣಂಚಲಿ ನೀನು ಕರೆದಂತಿದೆ
ನಿನ್ನರಸಿ ಬಂದು ಜೊತೆಯಾಗುವೆ
ಇಬ್ಬರು : ಬೆಳದಿಂಗಳಾ ಹಾಗೆ ನೀ
ಬೆಳಕಾಗಿಯೇ ಬಾರೆ ನೀ
ಮುಗುಳುನಗೆಯಾ ಮುಗುಳನಗೆ
ಇಬ್ಬರು : ಈ ಮನವ ಸೆಳೆದಿರುವ ಬಗೆ
ಒಲವಿನ ಒಲೆಯ ಬರವಣಿಗೆ
ಬರೆಯಲು ಪದಗಳ ಮೆರವಣಿಗೆ
ಮುಗುಳುನಗೆಯಾ ಮುಗುಳನಗೆ
ಸೆಳೆದಿರಲು ಈ ಅರೆಗಳಿಗೆ
ಒಲವಿನ ಓಲೆಯ ಬರವಣಿಗೆ
ಬರೆಯಲು ಪದಗಳ ಮೆರವಣಿಗೆ
ಮುಗುಳುನಗೆಯಾ ಮುಗುಳನಗೆ
ಈ ಮನವ ಸೆಳೆದಿರುವ ಬಗೆ
ಒಲವಿನ ಓಲೆಯ ಬರವಣಿಗೆ
ಬರೆಯಲು ಪದಗಳ ಮೆರವಣಿಗೆ
ಕೋರಸ್ : ಒಹೋ.. ನಿಂದಿಯಾ.. ಆಆಆ..
ಒಹೋ.. ನಿಂದಿಯಾ.. ಆಆಆ.. ಈ ಮೌನ...
Ee Moun Ondu Sabbhshane song lyrics from Kannada Movie Edakallu Guddada Mele starring Nakul, Swathi Sharma,, Lyrics penned by Kiran Kaverappa Sung by Shreya Ghoshal, Music Composed by Ashic Arun, film is Directed by Vivin Surya and film is released on 2018