ಕಲರಫುಲ್ ಬಟರಫ್ಲೈ ಮನದಲಿ
ಗೆಲುವಿನ ಸ್ಮೈಲು ಮೊಗದಲಿ
ಫ್ರೀಡಂ ಇರುವ ಯುಗದಲಿ
ಸ್ನೇಹದ ಸಲುಗೆ ಜೊತೆಯಲಿ
ಟೀನೇಜು ಲೈಫಲಿ ನಮದೇ
ಸುಂದರ ಸ್ಟೋರಿಯ ಬರೆವ ನಾವು
ಈ ನಮ್ಮ ಸ್ಟೋರಿಯ ಒಳಗೆ ನೋಡಿಲ್ಲಿ
ಕಾರುಬಾರು ಭಾರಿ ಜೋರು ನಮ್ಮದೇನೆ
ನಮ್ನದೇ ಲೈಫು ನಮ್ದೇ ರೂಲ್ಸು
ನಮ್ಮನ್ನ ಇಲ್ಲಿ ಕೇಳೋರು ಯಾರು
ನಮ್ನದೇ ಲೈಫು ನಮ್ದೇ ರೂಲ್ಸು
ನಮ್ಮನ್ನ ಇಲ್ಲಿ ಕೇಳೋರು ಯಾರು
ಓದು ಚೂರು ಬೇಜಾರು
ಮಾಡು ಮಸ್ತಿ ಶೂರು
ನಮಗೆ ನಾವೇನೇ ಟೀಚರು
ಟೆನ್ಷನ್ ನೀ ಬಿಟ್ಟು ನಗ್ಗುತಿರು
ಸಣ್ಣ ಕ್ಷಣ ಈ ಜಿಂದಗಿ
ಎಂಜಾಯ್ ಎವೆರಿ ಡೇ
ಕಾಲ ಎಳೆದು ಕೂಗಿ ಒಮ್ಮೆ
ಫ್ರೆಂಡಿಶಿಪ್ನಲ್ಲಿ ಓ ಓ ಸೆನೋರಿಟ
ಕಲರಫುಲ್ ಬಟರಫ್ಲೈ ಮನದಲಿ
ಗೆಲುವಿನ ಸ್ಮೈಲು ಮೊಗದಲಿ
ಫ್ರೀಡಂ ಇರುವ ಯುಗದಲಿ
ಸ್ನೇಹದ ಸಲುಗೆ ಜೊತೆಯಲಿ
ಟೀನೇಜು ಲೈಫಲಿ ನಮದೇ
ಸುಂದರ ಸ್ಟೋರಿಯ ಬರೆವ ನಾವು
ಈ ನಮ್ಮ ಸ್ಟೋರಿಯ ಒಳಗೆ ನೋಡಿಲ್ಲಿ
ಕಾರುಬಾರು ಭಾರಿ ಜೋರು ನಮ್ಮದೇನೆ
ನಮ್ಮದೇ ಲೈಫು ನಮ್ಮದೇ ರೂಲ್ಸು
ನಮ್ಮನ್ನ ಇಲ್ಲಿ ಕೇಳೋರು ಯಾರು
ನಮ್ಮದೇ ಲೈಫು ನಮ್ಮದೇ ರೂಲ್ಸು
ನಮ್ಮನ್ನ ಇಲ್ಲಿ ಕೇಳೋರು ಯಾರು
ನಮ್ಮದೇ ಲೈಫು ನಮ್ಮದೇ ರೂಲ್ಸು
ನಮ್ಮನ್ನ ಇಲ್ಲಿ ಕೇಳೋರು ಯಾರು
ಕಲರಫುಲ್ ಬಟರಫ್ಲೈ ಮನದಲಿ
ಗೆಲುವಿನ ಸ್ಮೈಲು ಮೊಗದಲಿ
ಫ್ರೀಡಂ ಇರುವ ಯುಗದಲಿ
ಸ್ನೇಹದ ಸಲುಗೆ ಜೊತೆಯಲಿ
ಟೀನೇಜು ಲೈಫಲಿ ನಮದೇ
ಸುಂದರ ಸ್ಟೋರಿಯ ಬರೆವ ನಾವು
ಈ ನಮ್ಮ ಸ್ಟೋರಿಯ ಒಳಗೆ ನೋಡಿಲ್ಲಿ
ಕಾರುಬಾರು ಭಾರಿ ಜೋರು ನಮ್ಮದೇನೆ
ನಮ್ನದೇ ಲೈಫು ನಮ್ದೇ ರೂಲ್ಸು
ನಮ್ಮನ್ನ ಇಲ್ಲಿ ಕೇಳೋರು ಯಾರು
ನಮ್ನದೇ ಲೈಫು ನಮ್ದೇ ರೂಲ್ಸು
ನಮ್ಮನ್ನ ಇಲ್ಲಿ ಕೇಳೋರು ಯಾರು
ಓದು ಚೂರು ಬೇಜಾರು
ಮಾಡು ಮಸ್ತಿ ಶೂರು
ನಮಗೆ ನಾವೇನೇ ಟೀಚರು
ಟೆನ್ಷನ್ ನೀ ಬಿಟ್ಟು ನಗ್ಗುತಿರು
ಸಣ್ಣ ಕ್ಷಣ ಈ ಜಿಂದಗಿ
ಎಂಜಾಯ್ ಎವೆರಿ ಡೇ
ಕಾಲ ಎಳೆದು ಕೂಗಿ ಒಮ್ಮೆ
ಫ್ರೆಂಡಿಶಿಪ್ನಲ್ಲಿ ಓ ಓ ಸೆನೋರಿಟ
ಕಲರಫುಲ್ ಬಟರಫ್ಲೈ ಮನದಲಿ
ಗೆಲುವಿನ ಸ್ಮೈಲು ಮೊಗದಲಿ
ಫ್ರೀಡಂ ಇರುವ ಯುಗದಲಿ
ಸ್ನೇಹದ ಸಲುಗೆ ಜೊತೆಯಲಿ
ಟೀನೇಜು ಲೈಫಲಿ ನಮದೇ
ಸುಂದರ ಸ್ಟೋರಿಯ ಬರೆವ ನಾವು
ಈ ನಮ್ಮ ಸ್ಟೋರಿಯ ಒಳಗೆ ನೋಡಿಲ್ಲಿ
ಕಾರುಬಾರು ಭಾರಿ ಜೋರು ನಮ್ಮದೇನೆ
ನಮ್ಮದೇ ಲೈಫು ನಮ್ಮದೇ ರೂಲ್ಸು
ನಮ್ಮನ್ನ ಇಲ್ಲಿ ಕೇಳೋರು ಯಾರು
ನಮ್ಮದೇ ಲೈಫು ನಮ್ಮದೇ ರೂಲ್ಸು
ನಮ್ಮನ್ನ ಇಲ್ಲಿ ಕೇಳೋರು ಯಾರು
ನಮ್ಮದೇ ಲೈಫು ನಮ್ಮದೇ ರೂಲ್ಸು
ನಮ್ಮನ್ನ ಇಲ್ಲಿ ಕೇಳೋರು ಯಾರು