Dharani Moola Nee Jani Damani Lyrics

ಧರಣಿ ಮೂಲ ನೀ ಜಾನೈ ಧಮನಿ Lyrics

in Edakallu Guddada Mele

in ಎಡಕಲ್ಲು ಗುಡ್ಡದ ಮೇಲೆ

LYRIC

Song Details Page after Lyrice

ಧರಣಿ ಮೂಲ ನೀ ಜನನಿ
ಧಮನಿ ಗೂಡಲಿ ಧ್ವನಿ ನೀ..
ಜೀವಧಾರೆಯೇ ನಾ ಚಿರಋಣಿ
ಜೀವವೇ ನೀ..... ಅಮ್ಮಾ.....
ಮೊದಲ ಕಣ್ ಹನಿ ಮಿನುಗಿ..
ಅಮ್ಮ ಎನ್ನಲು ಜಿನುಗಿ
ನಿನ್ನ ಮಡಿಲಲಿ ಸ್ವಾತಿ ಮುತ್ತಾಗಿ
ನಾನಿರುವೇ..... ಅಮ್ಮಾ...

ಚಂದ ಮಾಮ ಜೋಡಿ
ಕಾಡೆಗುಡಿ ಆಡೋ ಭೂರಮೆ ಹಾಗೆ ನೀ
ನನ್ನ ಕೂಡೆ ಆಡಿ...
ಜೋಲಾಲಿ ಜೋಕಾಲಿ ತೂಗಿ ನೀ ಜೋಗಿನಿ
ಮನದ ಜೋಳಿಗೆಯಲ್ಲಿ ಇದೆ ನೂರು ಸಾಲು
ನಿನಗೆ ಹೇಳದೆ ಉಳಿದಿದೆ ಕೇಳಮ್ಮಾ ಕೇಳಮ್ಮಾ
ನನ್ನ ನೆರಳೆ ಆಗಿದೆ ಗುಮ್ಮಾ
ಆರೀರೋ...ಆರೀರೋ...ಜೋ ಜೋ ಅರಾರಿರೋ
ಜೋಗುಳ ಜೀವಾಮೃತ ಅಮ್ಮಾ...

|| ಧರಣಿ ಮೂಲ ನೀ ಜನನಿ
ಧಮನಿ ಗೂಡಲಿ ಧ್ವನಿ ನೀ..
ಜೀವಧಾರೆಯೇ ನಾ ಚಿರಋಣಿ
ಜೀವವೇ ನೀ.....ಅಮ್ಮಾ...
ಜೀವವೇ ನೀ.....ಆ...ಆ.....ಅಮ್ಮಾ...||

ಧರಣಿ ಮೂಲ ನೀ ಜನನಿ
ಧಮನಿ ಗೂಡಲಿ ಧ್ವನಿ ನೀ..
ಜೀವಧಾರೆಯೇ ನಾ ಚಿರಋಣಿ
ಜೀವವೇ ನೀ..... ಅಮ್ಮಾ.....
ಮೊದಲ ಕಣ್ ಹನಿ ಮಿನುಗಿ..
ಅಮ್ಮ ಎನ್ನಲು ಜಿನುಗಿ
ನಿನ್ನ ಮಡಿಲಲಿ ಸ್ವಾತಿ ಮುತ್ತಾಗಿ
ನಾನಿರುವೇ..... ಅಮ್ಮಾ...

ಚಂದ ಮಾಮ ಜೋಡಿ
ಕಾಡೆಗುಡಿ ಆಡೋ ಭೂರಮೆ ಹಾಗೆ ನೀ
ನನ್ನ ಕೂಡೆ ಆಡಿ...
ಜೋಲಾಲಿ ಜೋಕಾಲಿ ತೂಗಿ ನೀ ಜೋಗಿನಿ
ಮನದ ಜೋಳಿಗೆಯಲ್ಲಿ ಇದೆ ನೂರು ಸಾಲು
ನಿನಗೆ ಹೇಳದೆ ಉಳಿದಿದೆ ಕೇಳಮ್ಮಾ ಕೇಳಮ್ಮಾ
ನನ್ನ ನೆರಳೆ ಆಗಿದೆ ಗುಮ್ಮಾ
ಆರೀರೋ...ಆರೀರೋ...ಜೋ ಜೋ ಅರಾರಿರೋ
ಜೋಗುಳ ಜೀವಾಮೃತ ಅಮ್ಮಾ...

|| ಧರಣಿ ಮೂಲ ನೀ ಜನನಿ
ಧಮನಿ ಗೂಡಲಿ ಧ್ವನಿ ನೀ..
ಜೀವಧಾರೆಯೇ ನಾ ಚಿರಋಣಿ
ಜೀವವೇ ನೀ.....ಅಮ್ಮಾ...
ಜೀವವೇ ನೀ.....ಆ...ಆ.....ಅಮ್ಮಾ...||

Dharani Moola Nee Jani Damani song lyrics from Kannada Movie Edakallu Guddada Mele starring Nakul, Swathi Sharma,, Lyrics penned by Kiran Kaverappa Sung by Chithra, Music Composed by Ashic Arun, film is Directed by Vivin Surya and film is released on 2018

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ