-
ಶ್ರೀ ರಾಮ ರಾಮ ರಾಮೇತಿ
ಶ್ರೀ ರಾಮ ರಾಮ ರಾಮೇತಿ
ರಮೇ ರಾಮೆ ಮನೋರಮೇ
ರಮೇ ರಾಮೆ ಮನೋರಮೇ
ಸಹಸ್ರ ನಾಮ ತತುಲ್ಯಮ್
ಸಹಸ್ರ ನಾಮ ತತುಲ್ಯಮ್
ರಾಮ ನಾಮ ವರಾನನೆ
ರಾಮ ನಾಮ ವರಾನನೆ
ಶ್ರೀ ರಾಮನೆ ಜಗದ ನಾಯಕ
ರಘುರಾಮನೆ ಜಗದ ಪಾಲಕ
ಅಭಯವಿದೆ ಅಭಯವಿದೆ
ಅನುಪಮ ರಾಮನ ನಾಮದಲಿ
ಅರಿವುಕೊಡೋ ಅತಿಶಯದ ವರವಿದೆ
ರಾಮನ ಚರಿತೆಯಲಿ
ಆನಂದ ಆನಂದ ಶ್ರೀ ರಾಮ ನಾಮಮೃತ
ರಾಮ ರಾಮ ಜಯ ರಾಜ ರಾಮ
ರಾಮ ರಾಮ ಜಯ ಸೀತಾ ರಾಮ
ಶ್ರೀ ರಾಮನೆ ಜಗದ ನಾಯಕ
ರಘುರಾಮನೆ ಜಗದ ಪಾಲಕ
ನಾವು ಬರೆದಾಗ ಶ್ರೀ ರಾಮ ಕೋಟಿಯಾ
ನೀನೆ ಹೊಡೆಯೋನು ಭಾವ ಬಂಧ ಕೋಟೆಯಾ
ಒಂದೆ ಗುರಿ ಎಂದೆ ನಿನಗ ಒಂದೆ ಬಾನ
ವಾಲಿ ವಧೆ ಮಾಡಿ ಜಯತಂದ ಜಾಣ
ಕಡಲಿನ ಅಲೆಯಲಿ ಶಿಲೆಗಳೆ ತೇಲಿವೆ
ನಿನ್ನ ಹೆಸರ ಬರೆದಾಗ
ಪಾದವ ಸೋಕಿಸಿ ಪಾಪವ ನೀಗಿಸಿ
ನಿರ್ಜೀವ ಕಲ್ಲನ್ನು ಜೀವಂತ ಹೆಣ್ಣಾಗಿಸೋ
ಘನ ಮಹಿಮಾ...
ರಾಮ ರಾಮ ಜಯ ರಾಜ ರಾಮ
ರಾಮ ರಾಮ ಜಯ ಸೀತಾ ರಾಮ
||ಶ್ರೀ ರಾಮನೆ ಜಗದ ನಾಯಕ
ರಘುರಾಮನೆ ಜಗದ ಪಾಲಕ||
ಆನಂದ ಆನಂದ ಶ್ರೀ ರಾಮನಾಮಮೃತ
ರಾಮ ಗುಣಧಾಮ ನಿನ ನಾಮಚೇತನ
ಹಾಡಿ ಕುನಿದಾಗ ನರಜನ್ಮ ಪಾವನ
ತಂದೆ ಮಾತನ್ನು ಪರಿಪಾಲಿಸೊ ಕಂದ
ನಿನ್ನ ಆದರ್ಶ ಅಜರಾಮರ ಚೆಂದ
ಸಾಗರ ದಾಟುತ ರಾವಣ ದರ್ಪವ ವಧಿಸಿದ ವೇದ್ಯನು ನೀನು
ಸೀತೆಯ ಹೃದಯನೆ ಹನುಮನ ಒಡೆಯನೆ
ಶ್ರೀ ರಾಮಚಂದ್ರಾಯ ಶ್ರೀ ರಾಮಭದ್ರಾಯ ಓಂ ಪುರುಷೋತ್ತಮ
ರಾಮ ರಾಮ ಜಯ ರಾಜ ರಾಮ
ರಾಮ ರಾಮ ಜಯ ಸೀತಾ ರಾಮ....
||ಶ್ರೀ ರಾಮನೆ ಜಗದ ನಾಯಕ
ರಘುರಾಮನೆ ಜಗದ ಪಾಲಕ
ಅಭಯವಿದೆ ಅಭಯವಿದೆ
ಅನುಪಮ ರಾಮನ ನಾಮದಲಿ
ಅರಿವುಕೊಡೋ ಅತಿಶಯದ ವರವಿದೆ
ರಾಮನ ಚರಿತೆಯಲಿ
ಆನಂದ ಆನಂದ ಶ್ರೀ ರಾಮ ನಾಮಮೃತ
ರಾಮ ರಾಮ ಜಯ ರಾಜ ರಾಮ
ರಾಮ ರಾಮ ಜಯ ಸೀತಾ ರಾಮ||
-
ಶ್ರೀ ರಾಮ ರಾಮ ರಾಮೇತಿ
ಶ್ರೀ ರಾಮ ರಾಮ ರಾಮೇತಿ
ರಮೇ ರಾಮೆ ಮನೋರಮೇ
ರಮೇ ರಾಮೆ ಮನೋರಮೇ
ಸಹಸ್ರ ನಾಮ ತತುಲ್ಯಮ್
ಸಹಸ್ರ ನಾಮ ತತುಲ್ಯಮ್
ರಾಮ ನಾಮ ವರಾನನೆ
ರಾಮ ನಾಮ ವರಾನನೆ
ಶ್ರೀ ರಾಮನೆ ಜಗದ ನಾಯಕ
ರಘುರಾಮನೆ ಜಗದ ಪಾಲಕ
ಅಭಯವಿದೆ ಅಭಯವಿದೆ
ಅನುಪಮ ರಾಮನ ನಾಮದಲಿ
ಅರಿವುಕೊಡೋ ಅತಿಶಯದ ವರವಿದೆ
ರಾಮನ ಚರಿತೆಯಲಿ
ಆನಂದ ಆನಂದ ಶ್ರೀ ರಾಮ ನಾಮಮೃತ
ರಾಮ ರಾಮ ಜಯ ರಾಜ ರಾಮ
ರಾಮ ರಾಮ ಜಯ ಸೀತಾ ರಾಮ
ಶ್ರೀ ರಾಮನೆ ಜಗದ ನಾಯಕ
ರಘುರಾಮನೆ ಜಗದ ಪಾಲಕ
ನಾವು ಬರೆದಾಗ ಶ್ರೀ ರಾಮ ಕೋಟಿಯಾ
ನೀನೆ ಹೊಡೆಯೋನು ಭಾವ ಬಂಧ ಕೋಟೆಯಾ
ಒಂದೆ ಗುರಿ ಎಂದೆ ನಿನಗ ಒಂದೆ ಬಾನ
ವಾಲಿ ವಧೆ ಮಾಡಿ ಜಯತಂದ ಜಾಣ
ಕಡಲಿನ ಅಲೆಯಲಿ ಶಿಲೆಗಳೆ ತೇಲಿವೆ
ನಿನ್ನ ಹೆಸರ ಬರೆದಾಗ
ಪಾದವ ಸೋಕಿಸಿ ಪಾಪವ ನೀಗಿಸಿ
ನಿರ್ಜೀವ ಕಲ್ಲನ್ನು ಜೀವಂತ ಹೆಣ್ಣಾಗಿಸೋ
ಘನ ಮಹಿಮಾ...
ರಾಮ ರಾಮ ಜಯ ರಾಜ ರಾಮ
ರಾಮ ರಾಮ ಜಯ ಸೀತಾ ರಾಮ
||ಶ್ರೀ ರಾಮನೆ ಜಗದ ನಾಯಕ
ರಘುರಾಮನೆ ಜಗದ ಪಾಲಕ||
ಆನಂದ ಆನಂದ ಶ್ರೀ ರಾಮನಾಮಮೃತ
ರಾಮ ಗುಣಧಾಮ ನಿನ ನಾಮಚೇತನ
ಹಾಡಿ ಕುನಿದಾಗ ನರಜನ್ಮ ಪಾವನ
ತಂದೆ ಮಾತನ್ನು ಪರಿಪಾಲಿಸೊ ಕಂದ
ನಿನ್ನ ಆದರ್ಶ ಅಜರಾಮರ ಚೆಂದ
ಸಾಗರ ದಾಟುತ ರಾವಣ ದರ್ಪವ ವಧಿಸಿದ ವೇದ್ಯನು ನೀನು
ಸೀತೆಯ ಹೃದಯನೆ ಹನುಮನ ಒಡೆಯನೆ
ಶ್ರೀ ರಾಮಚಂದ್ರಾಯ ಶ್ರೀ ರಾಮಭದ್ರಾಯ ಓಂ ಪುರುಷೋತ್ತಮ
ರಾಮ ರಾಮ ಜಯ ರಾಜ ರಾಮ
ರಾಮ ರಾಮ ಜಯ ಸೀತಾ ರಾಮ....
||ಶ್ರೀ ರಾಮನೆ ಜಗದ ನಾಯಕ
ರಘುರಾಮನೆ ಜಗದ ಪಾಲಕ
ಅಭಯವಿದೆ ಅಭಯವಿದೆ
ಅನುಪಮ ರಾಮನ ನಾಮದಲಿ
ಅರಿವುಕೊಡೋ ಅತಿಶಯದ ವರವಿದೆ
ರಾಮನ ಚರಿತೆಯಲಿ
ಆನಂದ ಆನಂದ ಶ್ರೀ ರಾಮ ನಾಮಮೃತ
ರಾಮ ರಾಮ ಜಯ ರಾಜ ರಾಮ
ರಾಮ ರಾಮ ಜಯ ಸೀತಾ ರಾಮ||
Sri Raamane song lyrics from Kannada Movie Drona starring Shivarajkumar, Iniya, Swathi Sharma, Lyrics penned by V Nagendra Prasad Sung by Vijay Prakash, Music Composed by Ram Krish, film is Directed by Pramod Chakravarthy and film is released on 2020