-
ಶೇಕ್ ಮಾ ಸೈನೋರಾ ಶೇಕ್ ಮಾಡು
ರಾಕ್ ಮಾ ಸೈನೋರಾ ರಾಕ್ ಮಾಡು
ಬ್ರೇಕ್ ಮಾ ಸೈಲೆನ್ಸು ಬ್ರೇಕ್ ಮಾಡು
ಗೆಲ್ಲಲು ಸಂಥಿಂಗ್ ಟು ಡು
ಶೇಕ್ ದಿ ಟ್ಯಾಲೆಂಟು ಶೇಕ್ ಮಾಡು
ರಾಕ್ ದಿ ಟ್ಯಾಲೆಂಟು ರಾಕ್ ಮಾಡು
ಬ್ರೇಕ್ ದಿ ಗಿನ್ನೀಸ್ ಬ್ರೇಕ್ ಮಾಡು
ಗೆಲ್ಲಲು ಹಾರ್ಡ್ವರ್ಕ್ ಟು ಡು
ಮನಸನ್ನು ತಟ್ಟು
ನಿನ್ನ ತಾಳಮೇಳ ಇಟ್ಟು
ಗಮನವನ್ನು ಕೊಟ್ಟು
ಸೆ ಹೋ ಹೋ ಹೋ
ರೆಸೀನಾ ಗೋಡ
ನೀ ಹಿಂದೆ ಬೀಳಬೇಡ
ಅರ್ಜೆಂಟ್ ಪಡಬೇಡ
ಸೆ ಹೋ ಹೋ ಹೋ ಒಒ
ನಿನ್ನದೆ ಮರ್ಜಿ಼ ಅದು
ನಿನ್ನ ಕೈಯಾನಗೈತಿ
ಅದ ಜಾರ್ಬಿಟ್ಟೆ ಜೋಕೆ
ಸೆ ತ ತ ದ ಕಿ ದ
ಚಾಲೆಂಜ್ ಇಟ್ಟು ಬಿಗಿದಾಕು ನಿನ್ನ ಪಟ್ಟು
ಆ ಮ್ಯಾಗಲಮುಟ್ಟು ಈ ಬಾಳ್ ನಿನದೈತಿ ಖುಷಿ
ಧೈರ್ಯ ಅಂದ್ರೆ ದುಡ್ಡು ನೋಟು ಅಲ್ಲ
ಎಟಿಎಮ್ ನಲ್ಲಿ ಸಿಗೋದು ಇಲ್ಲ ಅರೇ
ಸಾಧಿಸೋನೆ ನಿಜ ಆಟಗಾರ
ಸ್ಟೇಡಿಯಂನಲ್ಲಿ ಮೆಡಲು ಹಾರ
ಗುರಿ ಆಕಾಶದ ಮೇಲೆ ಇಲ್ಲ
ಅಲ್ಲಿಗ್ ಏರೋದಿಕ್ಕೆ ಲಿಫ್ಟ್ ಇಲ್ಲ
ಅರೇ ಓ ಕಣಿ ಗಿಣಿ ಇಲ್ಲ ತಳ್ಳು ದೂರ
ನಿನ್ನ ನೀನೆ ತಿಳುಕೊ ಧೀರ
ಬುದ್ದಿ ಅನ್ನೋದು ಮೊಂಡು ಬ್ಲೇಡು
ತಿದ್ದಿ ಚೆನ್ನಾಗಿ ಶಾರ್ಪ್ ಮಾಡು
ಸುದ್ದಿ ಸೈಡ್ ಇಟ್ಟು ಫೈಟು ಮಾಡು
ಗೆಲುವ ಮೈಂಡಲ್ ಇರು
-
ಶೇಕ್ ಮಾ ಸೈನೋರಾ ಶೇಕ್ ಮಾಡು
ರಾಕ್ ಮಾ ಸೈನೋರಾ ರಾಕ್ ಮಾಡು
ಬ್ರೇಕ್ ಮಾ ಸೈಲೆನ್ಸು ಬ್ರೇಕ್ ಮಾಡು
ಗೆಲ್ಲಲು ಸಂಥಿಂಗ್ ಟು ಡು
ಶೇಕ್ ದಿ ಟ್ಯಾಲೆಂಟು ಶೇಕ್ ಮಾಡು
ರಾಕ್ ದಿ ಟ್ಯಾಲೆಂಟು ರಾಕ್ ಮಾಡು
ಬ್ರೇಕ್ ದಿ ಗಿನ್ನೀಸ್ ಬ್ರೇಕ್ ಮಾಡು
ಗೆಲ್ಲಲು ಹಾರ್ಡ್ವರ್ಕ್ ಟು ಡು
ಮನಸನ್ನು ತಟ್ಟು
ನಿನ್ನ ತಾಳಮೇಳ ಇಟ್ಟು
ಗಮನವನ್ನು ಕೊಟ್ಟು
ಸೆ ಹೋ ಹೋ ಹೋ
ರೆಸೀನಾ ಗೋಡ
ನೀ ಹಿಂದೆ ಬೀಳಬೇಡ
ಅರ್ಜೆಂಟ್ ಪಡಬೇಡ
ಸೆ ಹೋ ಹೋ ಹೋ ಒಒ
ನಿನ್ನದೆ ಮರ್ಜಿ಼ ಅದು
ನಿನ್ನ ಕೈಯಾನಗೈತಿ
ಅದ ಜಾರ್ಬಿಟ್ಟೆ ಜೋಕೆ
ಸೆ ತ ತ ದ ಕಿ ದ
ಚಾಲೆಂಜ್ ಇಟ್ಟು ಬಿಗಿದಾಕು ನಿನ್ನ ಪಟ್ಟು
ಆ ಮ್ಯಾಗಲಮುಟ್ಟು ಈ ಬಾಳ್ ನಿನದೈತಿ ಖುಷಿ
ಧೈರ್ಯ ಅಂದ್ರೆ ದುಡ್ಡು ನೋಟು ಅಲ್ಲ
ಎಟಿಎಮ್ ನಲ್ಲಿ ಸಿಗೋದು ಇಲ್ಲ ಅರೇ
ಸಾಧಿಸೋನೆ ನಿಜ ಆಟಗಾರ
ಸ್ಟೇಡಿಯಂನಲ್ಲಿ ಮೆಡಲು ಹಾರ
ಗುರಿ ಆಕಾಶದ ಮೇಲೆ ಇಲ್ಲ
ಅಲ್ಲಿಗ್ ಏರೋದಿಕ್ಕೆ ಲಿಫ್ಟ್ ಇಲ್ಲ
ಅರೇ ಓ ಕಣಿ ಗಿಣಿ ಇಲ್ಲ ತಳ್ಳು ದೂರ
ನಿನ್ನ ನೀನೆ ತಿಳುಕೊ ಧೀರ
ಬುದ್ದಿ ಅನ್ನೋದು ಮೊಂಡು ಬ್ಲೇಡು
ತಿದ್ದಿ ಚೆನ್ನಾಗಿ ಶಾರ್ಪ್ ಮಾಡು
ಸುದ್ದಿ ಸೈಡ್ ಇಟ್ಟು ಫೈಟು ಮಾಡು
ಗೆಲುವ ಮೈಂಡಲ್ ಇರು
Shake Ma Sainora song lyrics from Kannada Movie Drona starring Shivarajkumar, Iniya, Swathi Sharma, Lyrics penned by Phaneesh Raja Sung by Sanjith Hegde, Music Composed by Ram Krish, film is Directed by Pramod Chakravarthy and film is released on 2020