-
ಮಿರಿ ಮಿರಿಯ ಕಣ್ಗಳ ಮಿಟುಕಿ ಓ ಓ
ಮುಸಿ ಮುಸಿದು ನಕ್ಕಳು ಮಿಣುಕಿ ಓ ಓ ಓ
ಮುಳುಗೋದೆ ಅವಳ ಪ್ರೀತಿ ಅಲ್ಲಿ
ಅ ಆ ಇ ಈ ಶುರುವೋ
ಹೌಲ ಹೌಲ ಹರಿದಾಡಿದೆ ನನ್ನಲ್ಲಿ ಆಸೆಯ
ಯದ್ವ ತದ್ವ ಮರೆಸು ಓ ಓ
ಖುಲ್ಲಂ ಖುಲ್ಲ ಖುಷಿ ಅಂಚಿಗೆ ಪ್ರೀತಿಯು
ಎದ್ದು ಬಿದ್ದು ಕುಣಿದೆ ಓ ಓ
||ಮಿರಿ ಮಿರಿಯ ಕಣ್ಗಳ ಮಿಟುಕಿ ಓ ಓ ಓ ಓ
ಮುಸಿ ಮುಸಿದು ನಕ್ಕಳು ಮಿಣುಕಿ ಓ ಓ
ಮುಳುಗ್ಹೋದೆ ಅವಳ ಪ್ರೀತಿ ಅಲ್ಲಿ
ಅ ಆ ಇ ಈ ಶುರುವೋ....||
-
ಮಿರಿ ಮಿರಿಯ ಕಣ್ಗಳ ಮಿಟುಕಿ ಓ ಓ
ಮುಸಿ ಮುಸಿದು ನಕ್ಕಳು ಮಿಣುಕಿ ಓ ಓ ಓ
ಮುಳುಗೋದೆ ಅವಳ ಪ್ರೀತಿ ಅಲ್ಲಿ
ಅ ಆ ಇ ಈ ಶುರುವೋ
ಹೌಲ ಹೌಲ ಹರಿದಾಡಿದೆ ನನ್ನಲ್ಲಿ ಆಸೆಯ
ಯದ್ವ ತದ್ವ ಮರೆಸು ಓ ಓ
ಖುಲ್ಲಂ ಖುಲ್ಲ ಖುಷಿ ಅಂಚಿಗೆ ಪ್ರೀತಿಯು
ಎದ್ದು ಬಿದ್ದು ಕುಣಿದೆ ಓ ಓ
||ಮಿರಿ ಮಿರಿಯ ಕಣ್ಗಳ ಮಿಟುಕಿ ಓ ಓ ಓ ಓ
ಮುಸಿ ಮುಸಿದು ನಕ್ಕಳು ಮಿಣುಕಿ ಓ ಓ
ಮುಳುಗ್ಹೋದೆ ಅವಳ ಪ್ರೀತಿ ಅಲ್ಲಿ
ಅ ಆ ಇ ಈ ಶುರುವೋ....||
Mirri Mirriyaa song lyrics from Kannada Movie Drona starring Shivarajkumar, Iniya, Swathi Sharma, Lyrics penned by Phaneesh Raja Sung by Chethan Naik, Priya Mali, Music Composed by Ram Krish, film is Directed by Pramod Chakravarthy and film is released on 2020