Neenu Mecchokkaage Lyrics

ನೀನು ಮೆಚ್ಚೊಕಾಗೆ Lyrics

in Drona

in ದ್ರೋಣ

LYRIC

Song Details Page after Lyrice

ನೀನು ಮೆಚ್ಚೊಕಾಗೆ
ನನ್ನ ರೂಪ ಅಂದ ಕೇಳಿಕೊಂಡೆ
ಕನಸಲ್ಲೆ ಕಾಣುವುದು ಹೋಯ್
ಕಾಣಿಸ್ಕೊಂಡು ಕಾಡಿಸ್ತಿಯ ಸುಮ್ಮನೆ

ಹದಿಹರೆಯ ಮೈಯ ನೆರೆದ ಮನಸಿನ
ಒಳಗೆ ಒಳಗೆ ಕಾಳೊಂದ ಚಿಗುರಿಸಿ
ಅರಳಿಸುತ ನನ್ನನ್ ನಾನೆ ಮರೆಯುವ
ಸ ರಿ ಗ ಮ ಪದಗಳ ಮಿಡಿಸಿದ ಜಾಣ

ಕೇಳೊ ನನ್ನ ಲೂಸು
ಮಂಡೆ ಪೂರ ಬಿಸಿ ಏರಿ ಹೋಯ್ತು
ಹಿಂದೆ ಮುಂದೆ ಸುತ್ತುತ್ತಿದ್ರು ಹೋಯ್
ನೋಡಿ ಸಹ ನೋಡ್ದಂಗ್ ಹೋಯ್ತಿಯಾತಕ್ಕೊ

ಮನಸೊಳಗೆ ದಿಡೀರ್ ಎದ್ದು ಒಲವಿಗೆ
ಸಿಹಿ ಸಿಹಿಯ ಸಕ್ಕರೆನ ಚಿಮ್ಮುಕ್ಕಿದೆ
ಬಿಡುವುದಿಲ್ಲ ನನ್ನ ಹೆಣ್ಣು ತನವಿದು
ನಿನ್ನ ಜೊತೆ ಅತುಗಿದ ಹನುಮನ ಬಾಲ....
 
……………..ಕಾಗೆ
……………….ಕೇಳಿಕೊಂಡೆ
………………..ಕಾಡಿಸ್ತೀಯ ಸುಮ್ಮನೆ
 
-

ನೀನು ಮೆಚ್ಚೊಕಾಗೆ
ನನ್ನ ರೂಪ ಅಂದ ಕೇಳಿಕೊಂಡೆ
ಕನಸಲ್ಲೆ ಕಾಣುವುದು ಹೋಯ್
ಕಾಣಿಸ್ಕೊಂಡು ಕಾಡಿಸ್ತಿಯ ಸುಮ್ಮನೆ

ಹದಿಹರೆಯ ಮೈಯ ನೆರೆದ ಮನಸಿನ
ಒಳಗೆ ಒಳಗೆ ಕಾಳೊಂದ ಚಿಗುರಿಸಿ
ಅರಳಿಸುತ ನನ್ನನ್ ನಾನೆ ಮರೆಯುವ
ಸ ರಿ ಗ ಮ ಪದಗಳ ಮಿಡಿಸಿದ ಜಾಣ

ಕೇಳೊ ನನ್ನ ಲೂಸು
ಮಂಡೆ ಪೂರ ಬಿಸಿ ಏರಿ ಹೋಯ್ತು
ಹಿಂದೆ ಮುಂದೆ ಸುತ್ತುತ್ತಿದ್ರು ಹೋಯ್
ನೋಡಿ ಸಹ ನೋಡ್ದಂಗ್ ಹೋಯ್ತಿಯಾತಕ್ಕೊ

ಮನಸೊಳಗೆ ದಿಡೀರ್ ಎದ್ದು ಒಲವಿಗೆ
ಸಿಹಿ ಸಿಹಿಯ ಸಕ್ಕರೆನ ಚಿಮ್ಮುಕ್ಕಿದೆ
ಬಿಡುವುದಿಲ್ಲ ನನ್ನ ಹೆಣ್ಣು ತನವಿದು
ನಿನ್ನ ಜೊತೆ ಅತುಗಿದ ಹನುಮನ ಬಾಲ....
 
……………..ಕಾಗೆ
……………….ಕೇಳಿಕೊಂಡೆ
………………..ಕಾಡಿಸ್ತೀಯ ಸುಮ್ಮನೆ
 
-

Neenu Mecchokkaage song lyrics from Kannada Movie Drona starring Shivarajkumar, Iniya, Swathi Sharma, Lyrics penned by Phaneesh Raja Sung by Priya Mali, Music Composed by Ram Krish, film is Directed by Pramod Chakravarthy and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ