-
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ಹಣೆಗೆ ಧರಿಸಿದನು ಕಬೀರನು ಅವನಿಗಾಯಿತು ಚೆಂದವು
ಹಣೆಗೆ ಧರಿಸಿದನು ಕಬೀರನು ಅವನಿಗಾಯಿತು ಚೆಂದವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ಭಕ್ತಿಭಜನೆ ಹರಿನಾಮವು ಬೇರೆಲ್ಲ ಬರಿ ದುಮ್ಮಾನವು
ಭಕ್ತಿಭಜನೆ ಹರಿನಾಮವು ಬೇರೆಲ್ಲ ಬರಿ ದುಮ್ಮಾನವು
ಕಾಯವಾಚಮನಸ್ಸ ಸ್ಮರಣೆ ಸಾರಸಾರವು
ಕಾಯವಾಚಮನಸ್ಸ ಸ್ಮರಣೆ ಸಾರಸಾರವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ಸ್ಮರಣೆಯ ಸಾರ ಸಾರವು ಬೇರೆಲ್ಲ ಜಂಜಾಲವು
ಸ್ಮರಣೆಯ ಸಾರ ಸಾರವು ಬೇರೆಲ್ಲ ಜಂಜಾಲವು
ಆದಿ ಅಂತ್ಯವನು ಶೋಧಿಸಲು ತಂದಿತು ಕಾಲನ ಪಾಶವು
ಆದಿ ಅಂತ್ಯವನು ಶೋಧಿಸಲು ತಂದಿತು ಕಾಲನ ಪಾಶವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ಕಬೀರ ಹೇಳಿದ ಮಾತಿದು ಕೇಳಿಕೊಂಡಿತು ಜಗವೆಲ್ಲ
ಕಬೀರ ಹೇಳಿದ ಮಾತಿದು ಕೇಳಿಕೊಂಡಿತು ಜಗವೆಲ್ಲ
ರಾಮನೆಂದರೆ ಒಳಿತಾಹುದೊ ಬೇರೆ ದಾರಿಗಳು ಬೇಕಿಲ್ಲ
ರಾಮನೆಂದರೆ ಒಳಿತಾಹುದೊ ಬೇರೆ ದಾರಿಗಳು ಬೇಕಿಲ್ಲ
||ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ಹಣೆಗೆ ಧರಿಸಿದನು ಕಬೀರನು ಅವನಿಗಾಯಿತು ಚೆಂದವು
ಹಣೆಗೆ ಧರಿಸಿದನು ಕಬೀರನು ಅವನಿಗಾಯಿತು ಚೆಂದವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು||
-
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ಹಣೆಗೆ ಧರಿಸಿದನು ಕಬೀರನು ಅವನಿಗಾಯಿತು ಚೆಂದವು
ಹಣೆಗೆ ಧರಿಸಿದನು ಕಬೀರನು ಅವನಿಗಾಯಿತು ಚೆಂದವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ಭಕ್ತಿಭಜನೆ ಹರಿನಾಮವು ಬೇರೆಲ್ಲ ಬರಿ ದುಮ್ಮಾನವು
ಭಕ್ತಿಭಜನೆ ಹರಿನಾಮವು ಬೇರೆಲ್ಲ ಬರಿ ದುಮ್ಮಾನವು
ಕಾಯವಾಚಮನಸ್ಸ ಸ್ಮರಣೆ ಸಾರಸಾರವು
ಕಾಯವಾಚಮನಸ್ಸ ಸ್ಮರಣೆ ಸಾರಸಾರವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ಸ್ಮರಣೆಯ ಸಾರ ಸಾರವು ಬೇರೆಲ್ಲ ಜಂಜಾಲವು
ಸ್ಮರಣೆಯ ಸಾರ ಸಾರವು ಬೇರೆಲ್ಲ ಜಂಜಾಲವು
ಆದಿ ಅಂತ್ಯವನು ಶೋಧಿಸಲು ತಂದಿತು ಕಾಲನ ಪಾಶವು
ಆದಿ ಅಂತ್ಯವನು ಶೋಧಿಸಲು ತಂದಿತು ಕಾಲನ ಪಾಶವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ಕಬೀರ ಹೇಳಿದ ಮಾತಿದು ಕೇಳಿಕೊಂಡಿತು ಜಗವೆಲ್ಲ
ಕಬೀರ ಹೇಳಿದ ಮಾತಿದು ಕೇಳಿಕೊಂಡಿತು ಜಗವೆಲ್ಲ
ರಾಮನೆಂದರೆ ಒಳಿತಾಹುದೊ ಬೇರೆ ದಾರಿಗಳು ಬೇಕಿಲ್ಲ
ರಾಮನೆಂದರೆ ಒಳಿತಾಹುದೊ ಬೇರೆ ದಾರಿಗಳು ಬೇಕಿಲ್ಲ
||ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ಹಣೆಗೆ ಧರಿಸಿದನು ಕಬೀರನು ಅವನಿಗಾಯಿತು ಚೆಂದವು
ಹಣೆಗೆ ಧರಿಸಿದನು ಕಬೀರನು ಅವನಿಗಾಯಿತು ಚೆಂದವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು
ರಾಮನಾಮವು ತತ್ವಸಾರವು ಮೂರುಲೋಕಕ್ಕದು ತಿಲಕವು||
Raama Naamavu song lyrics from Kannada Movie Dr B R Ambedkar starring Vishnukanth B.J, Thara, Bhavya, Lyrics penned bySung by Abhimaan, Music Composed by Abhiman, film is Directed by Sharan Kumar Kabbur and film is released on 2005