Jo Jo Lyrics

ಜೋ ಜೋ Lyrics

in Dr B R Ambedkar

in ಡಾ.ಬಿ.ಆರ್.ಅಂಬೇಡ್ಕರ್

LYRIC

Song Details Page after Lyrice

-
ಜೋ ಜೋ ಜೋ ಜೋ
ಜೋ ಲಾಲಿ ಜೋ
ಜೋ ಜೋ ಜೋ ಜೋ
ಜೋ ಲಾಲಿ ಜೋ
ರಾಮ್‌ಜಿ ಭೀಮಾಬಾಯಿಗೆ ಹದಿನಾಲ್ಕನೆ ಮಗನಾಗಿ
ಮರ್ತ್ಯಲೋಕಕ್ಕೆ ನೀ ಬಂದೆ
ಮರ್ತ್ಯಲೋಕಕ್ಕೆ ನೀ ಬಂದೆ ಈ ಧರೆಗೆ
ಭೀಮನೆಂಬ ಹೆಸರ ಪಡೆದೆ
ಜೋ ಜೋ ಜೋ ಜೋ
ಜೋ ಲಾಲಿ ಜೋ
ಜೋ ಜೋ ಜೋ ಜೋ
ಜೋ ಲಾಲಿ ಜೋ
 
ಆಡಿ ಬಾ ನನ ಕಂದ ಅಂಗಾಲ ತೊಳೆದೇನು
ಹಸಿದ ಹೊಟ್ಟೆಗೆ ಉಣಿಸೇನು
ಹಸಿದ ಹೊಟ್ಟೆಗೆಯನ್ನ ಉಣಿಸೇನು ಭೀಮನೆ
ಹಾಯಾಗಿ ಮಲಗು ಜೋ ಜೋ
ಜೋ ಜೋ ಜೋ ಜೋ
ಜೋ ಲಾಲಿ ಜೋ
ಜೋ ಜೋ ಜೋ ಜೋ
ಜೋ ಲಾಲಿ ಜೋ
 
ಸತ್ಪಾಲ ಮನೆತನಕ್ಕೆ ಕಣ್ಣಾಗಿ ನೀ ಬಂದೆ
ಅಂಬೆವಾಡಿಗೆ ಬೆಳಕಾಗು
ಅಮಬೆವಾಡಿಗೆ ಬೆಳಕಾಗು ಭೀಮನೆ
ದೀನರ ಬಾಳಿಗೆ ನಿಧಿಯಾಗು
ಜೋ ಜೋ ಜೋ ಜೋ
ಜೋ ಲಾಲಿ ಜೋ
ಜೋ ಜೋ ಜೋ ಜೋ
ಜೋ ಲಾಲಿ ಜೋ
 
ರಾಮ್‌ಜಿ ಭೀಮಾಬಾಯಿಗೆ ಹದಿನಾಲ್ಕನೆ ಮಗನಾಗಿ
ಮರ್ತ್ಯಲೋಕಕ್ಕೆ ನೀ ಬಂದೆ
ಮರ್ತ್ಯಲೋಕಕ್ಕೆ ನೀ ಬಂದೆ ಈ ಧರೆಗೆ
ಭೀಮನೆಂಬ ಹೆಸರ ಪಡೆದೆ
 

-
ಜೋ ಜೋ ಜೋ ಜೋ
ಜೋ ಲಾಲಿ ಜೋ
ಜೋ ಜೋ ಜೋ ಜೋ
ಜೋ ಲಾಲಿ ಜೋ
ರಾಮ್‌ಜಿ ಭೀಮಾಬಾಯಿಗೆ ಹದಿನಾಲ್ಕನೆ ಮಗನಾಗಿ
ಮರ್ತ್ಯಲೋಕಕ್ಕೆ ನೀ ಬಂದೆ
ಮರ್ತ್ಯಲೋಕಕ್ಕೆ ನೀ ಬಂದೆ ಈ ಧರೆಗೆ
ಭೀಮನೆಂಬ ಹೆಸರ ಪಡೆದೆ
ಜೋ ಜೋ ಜೋ ಜೋ
ಜೋ ಲಾಲಿ ಜೋ
ಜೋ ಜೋ ಜೋ ಜೋ
ಜೋ ಲಾಲಿ ಜೋ
 
ಆಡಿ ಬಾ ನನ ಕಂದ ಅಂಗಾಲ ತೊಳೆದೇನು
ಹಸಿದ ಹೊಟ್ಟೆಗೆ ಉಣಿಸೇನು
ಹಸಿದ ಹೊಟ್ಟೆಗೆಯನ್ನ ಉಣಿಸೇನು ಭೀಮನೆ
ಹಾಯಾಗಿ ಮಲಗು ಜೋ ಜೋ
ಜೋ ಜೋ ಜೋ ಜೋ
ಜೋ ಲಾಲಿ ಜೋ
ಜೋ ಜೋ ಜೋ ಜೋ
ಜೋ ಲಾಲಿ ಜೋ
 
ಸತ್ಪಾಲ ಮನೆತನಕ್ಕೆ ಕಣ್ಣಾಗಿ ನೀ ಬಂದೆ
ಅಂಬೆವಾಡಿಗೆ ಬೆಳಕಾಗು
ಅಮಬೆವಾಡಿಗೆ ಬೆಳಕಾಗು ಭೀಮನೆ
ದೀನರ ಬಾಳಿಗೆ ನಿಧಿಯಾಗು
ಜೋ ಜೋ ಜೋ ಜೋ
ಜೋ ಲಾಲಿ ಜೋ
ಜೋ ಜೋ ಜೋ ಜೋ
ಜೋ ಲಾಲಿ ಜೋ
 
ರಾಮ್‌ಜಿ ಭೀಮಾಬಾಯಿಗೆ ಹದಿನಾಲ್ಕನೆ ಮಗನಾಗಿ
ಮರ್ತ್ಯಲೋಕಕ್ಕೆ ನೀ ಬಂದೆ
ಮರ್ತ್ಯಲೋಕಕ್ಕೆ ನೀ ಬಂದೆ ಈ ಧರೆಗೆ
ಭೀಮನೆಂಬ ಹೆಸರ ಪಡೆದೆ
 

Jo Jo song lyrics from Kannada Movie Dr B R Ambedkar starring Vishnukanth B.J, Thara, Bhavya, Lyrics penned bySung by Nanditha, Music Composed by Abhiman, film is Directed by Sharan Kumar Kabbur and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ