-
ಕೂಳಿಲ್ಲದೆ ಕೊರಗುವವರು ನಾವು
ಹಸಿದ ಹುಲಿಗಳು
ನೀರಿಲ್ಲದೆ ನರಳುವವರು ನಾವು
ಬೆಂಕಿ ಕಿಡಿಗಳು
ಮೇಲಿನವರ ಸುಳ್ಳು ಸುಲಿದು
ಮೇಲಿನವರ ಸುಳ್ಳು ಸುಲಿದು
ನೆಗೆಯಾಗಿರುವ ನಾವು ಕಲಿಗಳು
ಹಸಿದ ಹುಲಿಗಳು
ಜೈ ಭೀಮ್ ಜೈ ಭೀಮ್ ಜೈ ಭೀಮ್ ಜೈ ಭೀಮ್
ಕಷ್ಟಪಟ್ಟು ದುಡಿದರೂನು ನಮಗೆ ಕೂಳು ದೊರೆಯದು
ನಮಗೆ ಕೂಳು ದೊರೆಯದು
ಕುಡಿಯದಿರುವ ಯಜಮಾನರ ಮಜವ ಹೇಳತೀರದು
ಮಜವ ಹೇಳತೀರದು
ದೈವ ಮತವ ಮುಂದೆ ಮಾಡಿ ನಮಗೆ ಮೋಸಮಾಡಬೇಡಿ
ದೈವ ಮತವ ಮುಂದೆ ಮಾಡಿ ನಮಗೆ ಮೋಸಮಾಡಬೇಡಿ
ಅನ್ಯಾಯಕ್ಕೆ ಅನ್ಯಾಯ ಮುಯ್ಯಿಗೆ ಮುಯ್ಯಿ ಮುಂದಿದೆ
ಮುಯ್ಯಿಗೆ ಮುಯ್ಯಿ ಮುಂದಿದೆ
||ಕೂಳಿಲ್ಲದೆ ಕೊರಗುವವರು ನಾವು
ಹಸಿದ ಹುಲಿಗಳು
ನೀರಿಲ್ಲದೆ ನರಳುವವರು ನಾವು
ಬೆಂಕಿ ಕಿಡಿಗಳು||
ಜೈ ಭೀಮ್ ಜೈ ಭೀಮ್ ಜೈ ಭೀಮ್ ಜೈ ಭೀಮ್
ಜೈ ಭೀಮ್ ಜೈ ಭೀಮ್ ಜೈ ಭೀಮ್ ಜೈ ಭೀಮ್
ಉಪದೇಶ ನಮಗೆ ಬೇಡ ಬೇಕು ನಮಗೆ ಅನ್ನ
ಬೇಕು ನಮಗೆ ಅನ್ನ
ಗುರುವು ಗಿರುವು ನಮಗೆ ಬೇಡ ಬೇಕು ವಸತಿ ವಸನ
ಬೇಕು ವಸತಿ ವಸನ
ಭಯ ಭೀತಿಯ ಕಿತ್ತು ಎಸೆದು ನುಗ್ಗಿ ಮುಂದೆ ನಡೆಯುವ
ಭಯ ಭೀತಿಯ ಕಿತ್ತು ಎಸೆದು ನುಗ್ಗಿ ಮುಂದೆ ನಡೆಯುವ
ಅನ್ಯಾಯಕ್ಕೆ ಅನ್ಯಾಯ ಮುಯ್ಯಿಗೆ ಮುಯ್ಯಿ ಮುಂದಿದೆ
ಮುಯ್ಯಿಗೆ ಮುಯ್ಯಿ ಮುಂದಿದೆ
||ಕೂಳಿಲ್ಲದೆ ಕೊರಗುವವರು ನಾವು
ಹಸಿದ ಹುಲಿಗಳು
ನೀರಿಲ್ಲದೆ ನರಳುವವರು ನಾವು
ಬೆಂಕಿ ಕಿಡಿಗಳು
ಮೇಲಿನವರ ಸುಳ್ಳು ಸುಲಿದು
ಮೇಲಿನವರ ಸುಳ್ಳು ಸುಲಿದು
ನೆಗೆಯಾಗಿರುವ ನಾವು ಕಲಿಗಳು
ಹಸಿದ ಹುಲಿಗಳು||
ಹುಲಿಗಳು ಬೆಂಕಿ ಕಿಡಿಗಳು
ಹುಲಿಗಳು
-
ಕೂಳಿಲ್ಲದೆ ಕೊರಗುವವರು ನಾವು
ಹಸಿದ ಹುಲಿಗಳು
ನೀರಿಲ್ಲದೆ ನರಳುವವರು ನಾವು
ಬೆಂಕಿ ಕಿಡಿಗಳು
ಮೇಲಿನವರ ಸುಳ್ಳು ಸುಲಿದು
ಮೇಲಿನವರ ಸುಳ್ಳು ಸುಲಿದು
ನೆಗೆಯಾಗಿರುವ ನಾವು ಕಲಿಗಳು
ಹಸಿದ ಹುಲಿಗಳು
ಜೈ ಭೀಮ್ ಜೈ ಭೀಮ್ ಜೈ ಭೀಮ್ ಜೈ ಭೀಮ್
ಕಷ್ಟಪಟ್ಟು ದುಡಿದರೂನು ನಮಗೆ ಕೂಳು ದೊರೆಯದು
ನಮಗೆ ಕೂಳು ದೊರೆಯದು
ಕುಡಿಯದಿರುವ ಯಜಮಾನರ ಮಜವ ಹೇಳತೀರದು
ಮಜವ ಹೇಳತೀರದು
ದೈವ ಮತವ ಮುಂದೆ ಮಾಡಿ ನಮಗೆ ಮೋಸಮಾಡಬೇಡಿ
ದೈವ ಮತವ ಮುಂದೆ ಮಾಡಿ ನಮಗೆ ಮೋಸಮಾಡಬೇಡಿ
ಅನ್ಯಾಯಕ್ಕೆ ಅನ್ಯಾಯ ಮುಯ್ಯಿಗೆ ಮುಯ್ಯಿ ಮುಂದಿದೆ
ಮುಯ್ಯಿಗೆ ಮುಯ್ಯಿ ಮುಂದಿದೆ
||ಕೂಳಿಲ್ಲದೆ ಕೊರಗುವವರು ನಾವು
ಹಸಿದ ಹುಲಿಗಳು
ನೀರಿಲ್ಲದೆ ನರಳುವವರು ನಾವು
ಬೆಂಕಿ ಕಿಡಿಗಳು||
ಜೈ ಭೀಮ್ ಜೈ ಭೀಮ್ ಜೈ ಭೀಮ್ ಜೈ ಭೀಮ್
ಜೈ ಭೀಮ್ ಜೈ ಭೀಮ್ ಜೈ ಭೀಮ್ ಜೈ ಭೀಮ್
ಉಪದೇಶ ನಮಗೆ ಬೇಡ ಬೇಕು ನಮಗೆ ಅನ್ನ
ಬೇಕು ನಮಗೆ ಅನ್ನ
ಗುರುವು ಗಿರುವು ನಮಗೆ ಬೇಡ ಬೇಕು ವಸತಿ ವಸನ
ಬೇಕು ವಸತಿ ವಸನ
ಭಯ ಭೀತಿಯ ಕಿತ್ತು ಎಸೆದು ನುಗ್ಗಿ ಮುಂದೆ ನಡೆಯುವ
ಭಯ ಭೀತಿಯ ಕಿತ್ತು ಎಸೆದು ನುಗ್ಗಿ ಮುಂದೆ ನಡೆಯುವ
ಅನ್ಯಾಯಕ್ಕೆ ಅನ್ಯಾಯ ಮುಯ್ಯಿಗೆ ಮುಯ್ಯಿ ಮುಂದಿದೆ
ಮುಯ್ಯಿಗೆ ಮುಯ್ಯಿ ಮುಂದಿದೆ
||ಕೂಳಿಲ್ಲದೆ ಕೊರಗುವವರು ನಾವು
ಹಸಿದ ಹುಲಿಗಳು
ನೀರಿಲ್ಲದೆ ನರಳುವವರು ನಾವು
ಬೆಂಕಿ ಕಿಡಿಗಳು
ಮೇಲಿನವರ ಸುಳ್ಳು ಸುಲಿದು
ಮೇಲಿನವರ ಸುಳ್ಳು ಸುಲಿದು
ನೆಗೆಯಾಗಿರುವ ನಾವು ಕಲಿಗಳು
ಹಸಿದ ಹುಲಿಗಳು||
ಹುಲಿಗಳು ಬೆಂಕಿ ಕಿಡಿಗಳು
ಹುಲಿಗಳು