Naada Naduvininda Lyrics

ನಾಡ ನಡುವಿನಿಂದ Lyrics

in Dr B R Ambedkar

in ಡಾ.ಬಿ.ಆರ್.ಅಂಬೇಡ್ಕರ್

LYRIC

Song Details Page after Lyrice

-
ನಾಡ ನಡುವಿನಿಂದ ಸಿಡಿದ  ನೋವಿನ ಕೂಗೇ
ಆಕಾಶದ ಅಗಲಕ್ಕು ನಿಂತ ಆಲವೆ
ನಾಡ ನಡುವಿನಿಂದ ಸಿಡಿದ  ನೋವಿನ ಕೂಗೇ
ಆಕಾಶದ ಅಗಲಕ್ಕು ನಿಂತ ಆಲವೆ
ನಾಡ ನಡುವಿನಿಂದ ಸಿಡಿದ  ನೋವಿನ ಕೂಗೇ
 
ಕೋಟಿ ಕೋಟಿ ಕಪ್ಪು ಜನರ  ಮೊಟ್ಟ ಮೊದಲ ಮಾತೇ
ನೀರಿನಾಚೆ ಮೋಡದಾಚೆ  ಮೊಳಗಿದಂತ ಘೋಷವೇ
ಬಾಳಿನಲ್ಲಿ ಕಂಡುಕೊಂಡೆ  ಹೋರಾಟದ ದಾರಿಯ
ಕರೆದು ಕರೆದು ತೋರಿಸಿದೆ  ಮಹಾಮನೆಯ ಬಿರುಕನು
 
ಜಾತಿಯನ್ನು ಹೂತು ಬಿಡಲು  ಲಕ್ಷ ಲಕ್ಷ ಜನರನು
ಕಟ್ಟಿ ಕ್ರಿಯಾರಂಗಕ್ಕಿಳಿದ  ಸ್ವಾಭಿಮಾನ ಸಮುದ್ರ
ಮಹಾರಾಷ್ಟ್ರದ ಮಣ್ಣಿನಲಿ  ಮೂಡಿಬಂದ ಗಡುಗು ಸಿಡಿಲೇ
ಮಳೆಯನ್ನೇಕೆ ತಾರಲಿಲ್ಲ ಮಿಂಚು ಮಾಯೆ ಅಷ್ಟೆಯೇ
 
ಅಭಿಮಾನದ ನೇಗಿಲಿಂದ ಬಂಜರು ನೆಲ ಉತ್ತವನೇ
ಪಾತಿ ಮಾಡಿ ನಾಟಿ ಹಾಕಿ ಬೆಳೆಯ ಕಾಣದೋದವನೆ
ಕಪ್ಪುಕ್ಕಿನ ಕೋಳಗಳನು ಕಡಿದು ಎಸೆದ ವಜ್ರವೇ
ಬಂಗಾರದ ಕೋಳಹೊಕ್ಕ ಮಹಾಬೌದ್ಧ ಭಿಕ್ಷುವೇ
 
ಮಲಗಿದವರ ಕೂರಿಸಿದೆ ನಿಲ್ಲಿಸುವವರು ಯಾರೋ
ಛಲದ ಜೊತೆಗೆ ಬಲದ ಪಾಠ ಕಲಿಸುವವರು ಯಾರೋ
ಛಲದ ಜೊತೆಗೆ ಬಲದ ಪಾಠ ಕಲಿಸುವವರು ಯಾರೋ

-
ನಾಡ ನಡುವಿನಿಂದ ಸಿಡಿದ  ನೋವಿನ ಕೂಗೇ
ಆಕಾಶದ ಅಗಲಕ್ಕು ನಿಂತ ಆಲವೆ
ನಾಡ ನಡುವಿನಿಂದ ಸಿಡಿದ  ನೋವಿನ ಕೂಗೇ
ಆಕಾಶದ ಅಗಲಕ್ಕು ನಿಂತ ಆಲವೆ
ನಾಡ ನಡುವಿನಿಂದ ಸಿಡಿದ  ನೋವಿನ ಕೂಗೇ
 
ಕೋಟಿ ಕೋಟಿ ಕಪ್ಪು ಜನರ  ಮೊಟ್ಟ ಮೊದಲ ಮಾತೇ
ನೀರಿನಾಚೆ ಮೋಡದಾಚೆ  ಮೊಳಗಿದಂತ ಘೋಷವೇ
ಬಾಳಿನಲ್ಲಿ ಕಂಡುಕೊಂಡೆ  ಹೋರಾಟದ ದಾರಿಯ
ಕರೆದು ಕರೆದು ತೋರಿಸಿದೆ  ಮಹಾಮನೆಯ ಬಿರುಕನು
 
ಜಾತಿಯನ್ನು ಹೂತು ಬಿಡಲು  ಲಕ್ಷ ಲಕ್ಷ ಜನರನು
ಕಟ್ಟಿ ಕ್ರಿಯಾರಂಗಕ್ಕಿಳಿದ  ಸ್ವಾಭಿಮಾನ ಸಮುದ್ರ
ಮಹಾರಾಷ್ಟ್ರದ ಮಣ್ಣಿನಲಿ  ಮೂಡಿಬಂದ ಗಡುಗು ಸಿಡಿಲೇ
ಮಳೆಯನ್ನೇಕೆ ತಾರಲಿಲ್ಲ ಮಿಂಚು ಮಾಯೆ ಅಷ್ಟೆಯೇ
 
ಅಭಿಮಾನದ ನೇಗಿಲಿಂದ ಬಂಜರು ನೆಲ ಉತ್ತವನೇ
ಪಾತಿ ಮಾಡಿ ನಾಟಿ ಹಾಕಿ ಬೆಳೆಯ ಕಾಣದೋದವನೆ
ಕಪ್ಪುಕ್ಕಿನ ಕೋಳಗಳನು ಕಡಿದು ಎಸೆದ ವಜ್ರವೇ
ಬಂಗಾರದ ಕೋಳಹೊಕ್ಕ ಮಹಾಬೌದ್ಧ ಭಿಕ್ಷುವೇ
 
ಮಲಗಿದವರ ಕೂರಿಸಿದೆ ನಿಲ್ಲಿಸುವವರು ಯಾರೋ
ಛಲದ ಜೊತೆಗೆ ಬಲದ ಪಾಠ ಕಲಿಸುವವರು ಯಾರೋ
ಛಲದ ಜೊತೆಗೆ ಬಲದ ಪಾಠ ಕಲಿಸುವವರು ಯಾರೋ

Naada Naduvininda song lyrics from Kannada Movie Dr B R Ambedkar starring Vishnukanth B.J, Thara, Bhavya, Lyrics penned bySung by Guru Murthy, Music Composed by Abhiman, film is Directed by Sharan Kumar Kabbur and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ