-
ಬಾರಮ್ಮ ರಮಾ ಬಾರಮ್ಮ ಬಲಗಾಲಿಟ್ಟು ಬಾರಮ್ಮ
ಬಾರಮ್ಮ ರಮಾ ಬಾರಮ್ಮ ಬಲಗಾಲಿಟ್ಟು ಬಾರಮ್ಮ
ನಿನ್ನ ಕಣ್ಣಲ್ಲಿ ಪ್ರೀತಿ ಕರುಣೆ ತುಂಬಿ
ಈ ಮನೆಗೆ ಸೊಸೆಯಾಗಿ ಬಾರಮ್ಮ
ನಿನ್ನ ಮನದಲ್ಲಿ ಪ್ರೇಮ ಮಮತೆ ತುಂಬಿ
ಸತ್ಪಾಲ ಮನೆತನವ ಬೆಳಗಮ್ಮ
ಬಾರಮ್ಮ ರಮಾ ಬಾರಮ್ಮ ಬಲಗಾಲಿಟ್ಟು ಬಾರಮ್ಮ
ಬಾರಮ್ಮ ರಮಾ ಬಾರಮ್ಮ ಬಲಗಾಲಿಟ್ಟು ಬಾರಮ್ಮ
ಪ್ರಾಯವು ಹೊಸಿಲೇರಿತು ಸೊಗಸೆಲ್ಲ ಚೆಲ್ಲುತ
ಪ್ರಾಣದ ಹಿತಕೋರಿತು ಮನವನ್ನೆ ಕಾಡುತ
ಹುಣ್ಣಿಮೆ ತಂಪಿದೆ ಯಾಕೆ ಕಣ್ಣಂಚಲಿ
ಮಿಂಚೊಂದು ಮಿಂಚಿದೆ ಯಾಕೆ ತುಟಿಯಂಚಲಿ
ಹುಣ್ಣಿಮೆ ತಂಪಿದೆ ಯಾಕೆ ಕಣ್ಣಂಚಲಿ
ಮಿಂಚೊಂದು ಮಿಂಚಿದೆ ಯಾಕೆ ತುಟಿಯಂಚಲಿ
||ಬಾರಮ್ಮ ರಮಾ ಬಾರಮ್ಮ ಮನೆಯನು ಬೆಳಗಲು ಬಾರಮ್ಮ||
||ಬಾರಮ್ಮ ರಮಾ ಬಾರಮ್ಮ ಮನೆಯನು ಬೆಳಗಲು ಬಾರಮ್ಮ||
ಓದುವ ಮನದಾಸೆಯ ಕನಸಲ್ಲಿಯೆ ಮನ
ಪ್ರೀತಿಯ ಸುಖ ಕಾಣದ ನೆನಪಲ್ಲೆ ಆ ಮನ
ಆ ಭಾವ ಈ ಭಾವ ಎಷ್ಟು ವ್ಯತ್ಯಾಸವು
ಬಾಳಲ್ಲಿ ಕಾಣೋದು ಹಿಗೆ ಸಂತೋಷವು
ಆ ಭಾವ ಈ ಭಾವ ಎಷ್ಟು ವ್ಯತ್ಯಾಸವು
ಬಾಳಲ್ಲಿ ಕಾಣೋದು ಹೀಗೆ ಸಂತೋಷವು
||ಬಾರಮ್ಮ ರಮಾ ಬಾರಮ್ಮ ಮನೆಯನು ಬೆಳಗಲು ಬಾರಮ್ಮ
ಬಾರಮ್ಮ ರಮಾ ಬಾರಮ್ಮ ಮನೆಯನು ಬೆಳಗಲು ಬಾರಮ್ಮ
ನಿನ್ನ ಕಣ್ಣಲ್ಲಿ ಪ್ರೀತಿ ಕರುಣೆ ತುಂಬಿ
ಭೀಮನಿಗೆ ಸತಿಯಾಗಿ ಬಾರಮ್ಮ
ನಿನ್ನ ಮನದಲ್ಲಿ ಪ್ರೇಮ ಮಮತೆ ತುಂಬಿ
ಸತ್ಪಾಲ ಮನೆತನವ ಬೆಳಗಮ್ಮ||
-
ಬಾರಮ್ಮ ರಮಾ ಬಾರಮ್ಮ ಬಲಗಾಲಿಟ್ಟು ಬಾರಮ್ಮ
ಬಾರಮ್ಮ ರಮಾ ಬಾರಮ್ಮ ಬಲಗಾಲಿಟ್ಟು ಬಾರಮ್ಮ
ನಿನ್ನ ಕಣ್ಣಲ್ಲಿ ಪ್ರೀತಿ ಕರುಣೆ ತುಂಬಿ
ಈ ಮನೆಗೆ ಸೊಸೆಯಾಗಿ ಬಾರಮ್ಮ
ನಿನ್ನ ಮನದಲ್ಲಿ ಪ್ರೇಮ ಮಮತೆ ತುಂಬಿ
ಸತ್ಪಾಲ ಮನೆತನವ ಬೆಳಗಮ್ಮ
ಬಾರಮ್ಮ ರಮಾ ಬಾರಮ್ಮ ಬಲಗಾಲಿಟ್ಟು ಬಾರಮ್ಮ
ಬಾರಮ್ಮ ರಮಾ ಬಾರಮ್ಮ ಬಲಗಾಲಿಟ್ಟು ಬಾರಮ್ಮ
ಪ್ರಾಯವು ಹೊಸಿಲೇರಿತು ಸೊಗಸೆಲ್ಲ ಚೆಲ್ಲುತ
ಪ್ರಾಣದ ಹಿತಕೋರಿತು ಮನವನ್ನೆ ಕಾಡುತ
ಹುಣ್ಣಿಮೆ ತಂಪಿದೆ ಯಾಕೆ ಕಣ್ಣಂಚಲಿ
ಮಿಂಚೊಂದು ಮಿಂಚಿದೆ ಯಾಕೆ ತುಟಿಯಂಚಲಿ
ಹುಣ್ಣಿಮೆ ತಂಪಿದೆ ಯಾಕೆ ಕಣ್ಣಂಚಲಿ
ಮಿಂಚೊಂದು ಮಿಂಚಿದೆ ಯಾಕೆ ತುಟಿಯಂಚಲಿ
||ಬಾರಮ್ಮ ರಮಾ ಬಾರಮ್ಮ ಮನೆಯನು ಬೆಳಗಲು ಬಾರಮ್ಮ||
||ಬಾರಮ್ಮ ರಮಾ ಬಾರಮ್ಮ ಮನೆಯನು ಬೆಳಗಲು ಬಾರಮ್ಮ||
ಓದುವ ಮನದಾಸೆಯ ಕನಸಲ್ಲಿಯೆ ಮನ
ಪ್ರೀತಿಯ ಸುಖ ಕಾಣದ ನೆನಪಲ್ಲೆ ಆ ಮನ
ಆ ಭಾವ ಈ ಭಾವ ಎಷ್ಟು ವ್ಯತ್ಯಾಸವು
ಬಾಳಲ್ಲಿ ಕಾಣೋದು ಹಿಗೆ ಸಂತೋಷವು
ಆ ಭಾವ ಈ ಭಾವ ಎಷ್ಟು ವ್ಯತ್ಯಾಸವು
ಬಾಳಲ್ಲಿ ಕಾಣೋದು ಹೀಗೆ ಸಂತೋಷವು
||ಬಾರಮ್ಮ ರಮಾ ಬಾರಮ್ಮ ಮನೆಯನು ಬೆಳಗಲು ಬಾರಮ್ಮ
ಬಾರಮ್ಮ ರಮಾ ಬಾರಮ್ಮ ಮನೆಯನು ಬೆಳಗಲು ಬಾರಮ್ಮ
ನಿನ್ನ ಕಣ್ಣಲ್ಲಿ ಪ್ರೀತಿ ಕರುಣೆ ತುಂಬಿ
ಭೀಮನಿಗೆ ಸತಿಯಾಗಿ ಬಾರಮ್ಮ
ನಿನ್ನ ಮನದಲ್ಲಿ ಪ್ರೇಮ ಮಮತೆ ತುಂಬಿ
ಸತ್ಪಾಲ ಮನೆತನವ ಬೆಳಗಮ್ಮ||
Baaramma Rama song lyrics from Kannada Movie Dr B R Ambedkar starring Vishnukanth B.J, Thara, Bhavya, Lyrics penned bySung by Nanditha, Music Composed by Abhiman, film is Directed by Sharan Kumar Kabbur and film is released on 2005