ಕರುಣಾಮಯಿ ನೀನೆ ದೈವ
ನಿನದಾಯಿತು ನನ್ನೀ ಜೀವ
ನಾನಾವ ಹೂವಿಂದ ನಿನ್ನ ಪೂಜಿಸಲಿ
ನಾನೆಂತ ಮಾತಿಂದ ನಿನ್ನ ಮೆಚ್ಚಿಸಲಿ
ಹೊಸ ಬಾಳು ನೀ ತಂದೆ
ಹೊಸ ಕಾಂತಿ ನಾ ಕಂಡೆ
ನಿನ್ನಿಂದ ಆನಂದ ಪಡೆದೆ ಪಡೆದೆ ಪಡೆದೆ
ನಗೆಮಲ್ಲಿಗೆ ಪ್ರೀತಿಯ ರೂಪ
ನನ ಬಾಳಿನ ಮಂಗಳ ದೀಪ
ಹೂವಲ್ಲಿ ಕಂಪಂತೆ ನನ್ನ ತುಂಬಿರುವೆ
ಮೈಯಲ್ಲಿ ಉಲ್ಲಾಸ ನೀನು ತಂದಿರುವೆ
ಮಿಂಚಾಗಿ ನೀ ಬಂದೆ
ನನ್ನಲ್ಲಿ ಒಂದಾದೆ
ಜೀವನದ ನೂರಾಸೆ ಮಿಡಿದೆ
ಮಿಡಿದೆ ಮಿಡಿದೆ
|| ಕರುಣಾಮಯಿ ನೀನೆ ದೈವ
ನಿನದಾಯಿತು ನನ್ನೀ ಜೀವ
ನಾನಾವ ಹೂವಿಂದ ನಿನ್ನ ಪೂಜಿಸಲಿ
ನಾನೆಂತ ಮಾತಿಂದ ನಿನ್ನ ಮೆಚ್ಚಿಸಲಿ…||
ನಿಂತಲ್ಲಿ ನಿಲ್ಲಲಾರೆ,
ಸಂತೋಷ ತಾಳಲಾರೆ
ನಿಂತಲ್ಲಿ ನಿಲ್ಲಲಾರೆ,
ಸಂತೋಷ ತಾಳಲಾರೆ
ಪುಳಕ ಮೈತುಂಬಿತೇಕೆ
ಮನದಲ್ಲಿ ಮೋಹನರಾಗ,
ಸವಿಯಾಗಿ ಹಾಡಿರುವಾಗ
ಕುಣಿವ ಆವೇಗ ಅದಕೆ
ಮಧುರ ಆಸೆ ನೂರು
ನನ್ನ ಕೆಣಕಿತೇಕೆ
ನನ್ನ ನಿನ್ನ ಬಾಳಿನಲ್ಲಿ
ಬಂದ ಭಾವ ಗೀತೆ
|| ಕರುಣಾಮಯಿ ನೀನೆ ದೈವ
ನಿನದಾಯಿತು ನನ್ನೀ ಜೀವ
ನಾನಾವ ಹೂವಿಂದ ನಿನ್ನ ಪೂಜಿಸಲಿ
ನಾನೆಂತ ಮಾತಿಂದ ನಿನ್ನ ಮೆಚ್ಚಿಸಲಿ..
ಹೊಸ ಬಾಳು ನೀ ತಂದೆ
ಹೊಸ ಕಾಂತಿ ನಾ ಕಂಡೆ
ನಿನ್ನಿಂದ ಆನಂದ ಪಡೆದೆ ಪಡೆದೆ ಪಡೆದೆ
ನಗೆಮಲ್ಲಿಗೆ ಪ್ರೀತಿಯ ರೂಪ
ನನ ಬಾಳಿನ ಮಂಗಳ ದೀಪ
ಹೂವಲ್ಲಿ ಕಂಪಂತೆ ನನ್ನ ತುಂಬಿರುವೆ
ಮೈಯಲ್ಲಿ ಉಲ್ಲಾಸ ನೀನು ತಂದಿರುವೆ…||
ಜಗವೆಲ್ಲ ಬಣ್ಣದ ತೇರು,
ಬಳಿ ಬಂದು ನನ್ನನು ಸೇರು
ಜಗವೆಲ್ಲ ಬಣ್ಣದ ತೇರು,
ಬಳಿ ಬಂದು ನನ್ನನು ಸೇರು
ನಗೆಯ ತಂಗಾಳಿ ನೀನೆ
ಬೆಳಕಾದೆ ಕತ್ತಲೆಯಲ್ಲಿ,
ಉಸಿರಾದೆ ನನ್ನೆದೆಯಲ್ಲಿ
ಸುಖದ ಕಾರಂಜಿ ನೀನೆ
ಬದುಕಿನಾಸೆ ನೀನೆ
ಒಲುಮೆ ಗಾನ ನೀನೆ
ನಿನ್ನ ಮಾತೆ ಪ್ರೇಮ ಗೀತೆ
ಚಿಮ್ಮುವಂತ ವೀಣೆ
|| ನಗೆಮಲ್ಲಿಗೆ ಪ್ರೀತಿಯ ರೂಪ
ನನ ಬಾಳಿನ ಮಂಗಳ ದೀಪ
ಹೂವಲ್ಲಿ ಕಂಪಂತೆ ನನ್ನ ತುಂಬಿರುವೆ
ಮೈಯೆಲ್ಲ ಉಲ್ಲಾಸ ನೀನು ತಂದಿರುವೆ
ಮಿಂಚಾಗಿ ನೀ ಬಂದೆ ನನ್ನಲ್ಲೆ ಒಂದಾದೆ
ಜೀವನದ ನೂರಾಸೆ ಮಿಡಿದೆ ಮಿಡಿದೆ ಮಿಡಿದೆ
ಕರುಣಾಮಯಿ ನೀನೆ ದೈವ
ನಿನದಾಯಿತು ನನ್ನೀ ಜೀವ
ಲಾ ಲಾಲ ಲಾಲ ಲಾ ಲಾಲ ಲಾ
ಲ ಲಾ ಲಾಲ ಲಾಲ…..||
ಕರುಣಾಮಯಿ ನೀನೆ ದೈವ
ನಿನದಾಯಿತು ನನ್ನೀ ಜೀವ
ನಾನಾವ ಹೂವಿಂದ ನಿನ್ನ ಪೂಜಿಸಲಿ
ನಾನೆಂತ ಮಾತಿಂದ ನಿನ್ನ ಮೆಚ್ಚಿಸಲಿ
ಹೊಸ ಬಾಳು ನೀ ತಂದೆ
ಹೊಸ ಕಾಂತಿ ನಾ ಕಂಡೆ
ನಿನ್ನಿಂದ ಆನಂದ ಪಡೆದೆ ಪಡೆದೆ ಪಡೆದೆ
ನಗೆಮಲ್ಲಿಗೆ ಪ್ರೀತಿಯ ರೂಪ
ನನ ಬಾಳಿನ ಮಂಗಳ ದೀಪ
ಹೂವಲ್ಲಿ ಕಂಪಂತೆ ನನ್ನ ತುಂಬಿರುವೆ
ಮೈಯಲ್ಲಿ ಉಲ್ಲಾಸ ನೀನು ತಂದಿರುವೆ
ಮಿಂಚಾಗಿ ನೀ ಬಂದೆ
ನನ್ನಲ್ಲಿ ಒಂದಾದೆ
ಜೀವನದ ನೂರಾಸೆ ಮಿಡಿದೆ
ಮಿಡಿದೆ ಮಿಡಿದೆ
|| ಕರುಣಾಮಯಿ ನೀನೆ ದೈವ
ನಿನದಾಯಿತು ನನ್ನೀ ಜೀವ
ನಾನಾವ ಹೂವಿಂದ ನಿನ್ನ ಪೂಜಿಸಲಿ
ನಾನೆಂತ ಮಾತಿಂದ ನಿನ್ನ ಮೆಚ್ಚಿಸಲಿ…||
ನಿಂತಲ್ಲಿ ನಿಲ್ಲಲಾರೆ,
ಸಂತೋಷ ತಾಳಲಾರೆ
ನಿಂತಲ್ಲಿ ನಿಲ್ಲಲಾರೆ,
ಸಂತೋಷ ತಾಳಲಾರೆ
ಪುಳಕ ಮೈತುಂಬಿತೇಕೆ
ಮನದಲ್ಲಿ ಮೋಹನರಾಗ,
ಸವಿಯಾಗಿ ಹಾಡಿರುವಾಗ
ಕುಣಿವ ಆವೇಗ ಅದಕೆ
ಮಧುರ ಆಸೆ ನೂರು
ನನ್ನ ಕೆಣಕಿತೇಕೆ
ನನ್ನ ನಿನ್ನ ಬಾಳಿನಲ್ಲಿ
ಬಂದ ಭಾವ ಗೀತೆ
|| ಕರುಣಾಮಯಿ ನೀನೆ ದೈವ
ನಿನದಾಯಿತು ನನ್ನೀ ಜೀವ
ನಾನಾವ ಹೂವಿಂದ ನಿನ್ನ ಪೂಜಿಸಲಿ
ನಾನೆಂತ ಮಾತಿಂದ ನಿನ್ನ ಮೆಚ್ಚಿಸಲಿ..
ಹೊಸ ಬಾಳು ನೀ ತಂದೆ
ಹೊಸ ಕಾಂತಿ ನಾ ಕಂಡೆ
ನಿನ್ನಿಂದ ಆನಂದ ಪಡೆದೆ ಪಡೆದೆ ಪಡೆದೆ
ನಗೆಮಲ್ಲಿಗೆ ಪ್ರೀತಿಯ ರೂಪ
ನನ ಬಾಳಿನ ಮಂಗಳ ದೀಪ
ಹೂವಲ್ಲಿ ಕಂಪಂತೆ ನನ್ನ ತುಂಬಿರುವೆ
ಮೈಯಲ್ಲಿ ಉಲ್ಲಾಸ ನೀನು ತಂದಿರುವೆ…||
ಜಗವೆಲ್ಲ ಬಣ್ಣದ ತೇರು,
ಬಳಿ ಬಂದು ನನ್ನನು ಸೇರು
ಜಗವೆಲ್ಲ ಬಣ್ಣದ ತೇರು,
ಬಳಿ ಬಂದು ನನ್ನನು ಸೇರು
ನಗೆಯ ತಂಗಾಳಿ ನೀನೆ
ಬೆಳಕಾದೆ ಕತ್ತಲೆಯಲ್ಲಿ,
ಉಸಿರಾದೆ ನನ್ನೆದೆಯಲ್ಲಿ
ಸುಖದ ಕಾರಂಜಿ ನೀನೆ
ಬದುಕಿನಾಸೆ ನೀನೆ
ಒಲುಮೆ ಗಾನ ನೀನೆ
ನಿನ್ನ ಮಾತೆ ಪ್ರೇಮ ಗೀತೆ
ಚಿಮ್ಮುವಂತ ವೀಣೆ
|| ನಗೆಮಲ್ಲಿಗೆ ಪ್ರೀತಿಯ ರೂಪ
ನನ ಬಾಳಿನ ಮಂಗಳ ದೀಪ
ಹೂವಲ್ಲಿ ಕಂಪಂತೆ ನನ್ನ ತುಂಬಿರುವೆ
ಮೈಯೆಲ್ಲ ಉಲ್ಲಾಸ ನೀನು ತಂದಿರುವೆ
ಮಿಂಚಾಗಿ ನೀ ಬಂದೆ ನನ್ನಲ್ಲೆ ಒಂದಾದೆ
ಜೀವನದ ನೂರಾಸೆ ಮಿಡಿದೆ ಮಿಡಿದೆ ಮಿಡಿದೆ
ಕರುಣಾಮಯಿ ನೀನೆ ದೈವ
ನಿನದಾಯಿತು ನನ್ನೀ ಜೀವ
ಲಾ ಲಾಲ ಲಾಲ ಲಾ ಲಾಲ ಲಾ
ಲ ಲಾ ಲಾಲ ಲಾಲ…..||
Karunamayi Neene Daiva song lyrics from Kannada Movie Doctor Krishna starring Vishnuvardhan, Suman Ranganath, Thara, Lyrics penned by Su Rudramurthy Shastry Sung by S P Balasubrahmanyam, Chithra, Music Composed by Rajan-Nagendra, film is Directed by H S Phani Ramachandra and film is released on 1989