Doctor Krishnana Lyrics

ಡಾಕ್ಟರ್ ಕೃಷ್ಣನ Lyrics

in Doctor Krishna

in ಡಾಕ್ಟರ್ ಕೃಷ್ಣ

Video:
ಸಂಗೀತ ವೀಡಿಯೊ:

LYRIC

ಡಾಕ್ಟರ್ ಕೃಷ್ಣನ ಆಕ್ಟರ್  ಕೃಷ್ಣನ
ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..

 
ಡಾಕ್ಟರ್ ಕೃಷ್ಣನ ಆಕ್ಟರ್  ಕೃಷ್ಣನ
ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..
ರಾಧೆಯನ್ನು ಹುಡುಕಿ ತಂದ ತುಂಟ ಕೃಷ್ಣನ 
ಚಿನ್ನಿ ಕೋಲು ಬುಗುರಿ ಆಡೋ ಸಣ್ಣ ಕೃಷ್ಣನ
 
||ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..||
ಕೃಷ್ಣ ಕೃಷ್ಣ ಡಾಕ್ಟರ್ ಕೃಷ್ಣ
ಕೃಷ್ಣ ಕೃಷ್ಣ ಆಕ್ಟರ್ ಕೃಷ್ಣ
ಕೃಷ್ಣ ಕೃಷ್ಣ  ಗೋಪಿ ಕೃಷ್ಣ
ಕೃಷ್ಣ ಕೃಷ್ಣ  ಟೋಪಿ ಕೃಷ್ಣ
ಕೃಷ್ಣ ಕೃಷ್ಣ ಡಾಕ್ಟರ್ ಕೃಷ್ಣ
ಕೃಷ್ಣ ಕೃಷ್ಣ ಆಕ್ಟರ್ ಕೃಷ್ಣ
ಕೃಷ್ಣ ಕೃಷ್ಣ  ಗೋಪಿ ಕೃಷ್ಣ
ಕೃಷ್ಣ ಕೃಷ್ಣ  ಟೋಪಿ ಕೃಷ್ಣ

ಕೇಳೊ ಕಳ್ಳ ಕೃಷ್ಣ ನೀ ಬಾರೋ ಬಾಲಕೃಷ್ಣ
ಆ.. ಕೇಳೊ ಕಳ್ಳ ಕೃಷ್ಣ ನೀ ಬಾರೋ ಬಾಲಕೃಷ್ಣ
ನೀರಿನಲ್ಲಿ ಬಿದ್ದಮೇಲೆ ಹೋಯ್ತು ನಿನ್ನ ಉಷ್ಣ
ಹೋಯ್ತು ನಿನ್ನ ಉಷ್ಣ ಹೋಯ್ತು ನಿನ್ನ ಉಷ್ಣ
ಚಳಿಗೆ ನಡುಗಬೇಡ ನನ್ನ ಗೆಳೆಯ ಹೆದರಬೇಡ
ಕಂಬಳಿ ಹೊದಿಸಿ ಬೆಚ್ಚಗಿಡುವೇ ಬೇಡ ಅನ್ನಬೇಡ

|| ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..
ರಾಧೆಯನ್ನು ಹುಡುಕಿ ತಂದ ತುಂಟ ಕೃಷ್ಣನ 
ಚಿನ್ನಿ ಕೋಲು ಬುಗುರಿ ಆಡೋ ಸಣ್ಣ ಕೃಷ್ಣನ||
 
||ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..||

ಕೃಷ್ಣ ಕೃಷ್ಣ ಜೈ ಜೈ ಕೃಷ್ಣ       
ಕೃಷ್ಣ ಕೃಷ್ಣ ರಾಧೇ ಕೃಷ್ಣ
ಕೃಷ್ಣ ಕೃಷ್ಣ ಗೋಪಿ ಕೃಷ್ಣ         
ಕೃಷ್ಣ ಕೃಷ್ಣ ಗೋಪಾಲ ಕೃಷ್ಣ
ಕೃಷ್ಣ ಕೃಷ್ಣ ಜೈ ಜೈ ಕೃಷ್ಣ       
ಕೃಷ್ಣ ಕೃಷ್ಣ ರಾಧೇ ಕೃಷ್ಣ
ಕೃಷ್ಣ ಕೃಷ್ಣ ಗೋಪಿ ಕೃಷ್ಣ       
ಕೃಷ್ಣ ಕೃಷ್ಣ ಗೋಪಾಲ ಕೃಷ್ಣ
            
ಅಂದು ನಿನ್ನ ಮೇಲೆ ಅಪ್ಪೊ ನನಗೆ ಇತ್ತು ಭೀತಿ
ಅಂದು ನಿನ್ನ ಮೇಲೆ ಅಪ್ಪೊ ನನಗೆ ಇತ್ತು ಭೀತಿ
ಇಂದು ಏಕೋ ಕಾಣೆ ಬಂತು ನಿನ್ನ ಮೇಲೆ ಪ್ರೀತಿ
ನಿನ್ನ ಮೇಲೆ ಪ್ರೀತಿ ನಿನ್ನ ಮೇಲೆ ಪ್ರೀತಿ
ನೀನು ನಗಲು ಚೆನ್ನ ನೀ ಮಾತನಾಡೆ ಚೆನ್ನ
ಸಿಡುಕು ಮೋರೆ ನಿನಗೆ ಅಲ್ಲ ನನ್ನ ಮುದ್ದು ಕೃಷ್ಣ

|| ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..
ರಾಧೆಯನ್ನು ಹುಡುಕಿ ತಂದ ತುಂಟ ಕೃಷ್ಣನ 
ಚಿನ್ನಿ ಕೋಲು ಬುಗುರಿ ಆಡೋ ಸಣ್ಣ ಕೃಷ್ಣನ||
 
||ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..||
ಕೃಷ್ಣ ಕೃಷ್ಣ ಡಾಕ್ಟರ್ ಕೃಷ್ಣ
ಕೃಷ್ಣ ಕೃಷ್ಣ ಆಕ್ಟರ್ ಕೃಷ್ಣ
ಕೃಷ್ಣ ಕೃಷ್ಣ  ಗೋಪಿ ಕೃಷ್ಣ
ಕೃಷ್ಣ ಕೃಷ್ಣ  ಟೋಪಿ ಕೃಷ್ಣ
ಕೃಷ್ಣ ಕೃಷ್ಣ ಡಾಕ್ಟರ್ ಕೃಷ್ಣ
ಕೃಷ್ಣ ಕೃಷ್ಣ ಆಕ್ಟರ್ ಕೃಷ್ಣ
ಕೃಷ್ಣ ಕೃಷ್ಣ  ಗೋಪಿ ಕೃಷ್ಣ
ಕೃಷ್ಣ ಕೃಷ್ಣ  ಟೋಪಿ ಕೃಷ್ಣ
ಶ್ರೀ ಡಾಕ್ಟರ್ ಕೃಷ್ಣ ಪರಮಾತ್ಮನಿಗೆ ಜೈ..….

ಡಾಕ್ಟರ್ ಕೃಷ್ಣನ ಆಕ್ಟರ್  ಕೃಷ್ಣನ
ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..

 
ಡಾಕ್ಟರ್ ಕೃಷ್ಣನ ಆಕ್ಟರ್  ಕೃಷ್ಣನ
ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..
ರಾಧೆಯನ್ನು ಹುಡುಕಿ ತಂದ ತುಂಟ ಕೃಷ್ಣನ 
ಚಿನ್ನಿ ಕೋಲು ಬುಗುರಿ ಆಡೋ ಸಣ್ಣ ಕೃಷ್ಣನ
 
||ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..||
ಕೃಷ್ಣ ಕೃಷ್ಣ ಡಾಕ್ಟರ್ ಕೃಷ್ಣ
ಕೃಷ್ಣ ಕೃಷ್ಣ ಆಕ್ಟರ್ ಕೃಷ್ಣ
ಕೃಷ್ಣ ಕೃಷ್ಣ  ಗೋಪಿ ಕೃಷ್ಣ
ಕೃಷ್ಣ ಕೃಷ್ಣ  ಟೋಪಿ ಕೃಷ್ಣ
ಕೃಷ್ಣ ಕೃಷ್ಣ ಡಾಕ್ಟರ್ ಕೃಷ್ಣ
ಕೃಷ್ಣ ಕೃಷ್ಣ ಆಕ್ಟರ್ ಕೃಷ್ಣ
ಕೃಷ್ಣ ಕೃಷ್ಣ  ಗೋಪಿ ಕೃಷ್ಣ
ಕೃಷ್ಣ ಕೃಷ್ಣ  ಟೋಪಿ ಕೃಷ್ಣ

ಕೇಳೊ ಕಳ್ಳ ಕೃಷ್ಣ ನೀ ಬಾರೋ ಬಾಲಕೃಷ್ಣ
ಆ.. ಕೇಳೊ ಕಳ್ಳ ಕೃಷ್ಣ ನೀ ಬಾರೋ ಬಾಲಕೃಷ್ಣ
ನೀರಿನಲ್ಲಿ ಬಿದ್ದಮೇಲೆ ಹೋಯ್ತು ನಿನ್ನ ಉಷ್ಣ
ಹೋಯ್ತು ನಿನ್ನ ಉಷ್ಣ ಹೋಯ್ತು ನಿನ್ನ ಉಷ್ಣ
ಚಳಿಗೆ ನಡುಗಬೇಡ ನನ್ನ ಗೆಳೆಯ ಹೆದರಬೇಡ
ಕಂಬಳಿ ಹೊದಿಸಿ ಬೆಚ್ಚಗಿಡುವೇ ಬೇಡ ಅನ್ನಬೇಡ

|| ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..
ರಾಧೆಯನ್ನು ಹುಡುಕಿ ತಂದ ತುಂಟ ಕೃಷ್ಣನ 
ಚಿನ್ನಿ ಕೋಲು ಬುಗುರಿ ಆಡೋ ಸಣ್ಣ ಕೃಷ್ಣನ||
 
||ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..||

ಕೃಷ್ಣ ಕೃಷ್ಣ ಜೈ ಜೈ ಕೃಷ್ಣ       
ಕೃಷ್ಣ ಕೃಷ್ಣ ರಾಧೇ ಕೃಷ್ಣ
ಕೃಷ್ಣ ಕೃಷ್ಣ ಗೋಪಿ ಕೃಷ್ಣ         
ಕೃಷ್ಣ ಕೃಷ್ಣ ಗೋಪಾಲ ಕೃಷ್ಣ
ಕೃಷ್ಣ ಕೃಷ್ಣ ಜೈ ಜೈ ಕೃಷ್ಣ       
ಕೃಷ್ಣ ಕೃಷ್ಣ ರಾಧೇ ಕೃಷ್ಣ
ಕೃಷ್ಣ ಕೃಷ್ಣ ಗೋಪಿ ಕೃಷ್ಣ       
ಕೃಷ್ಣ ಕೃಷ್ಣ ಗೋಪಾಲ ಕೃಷ್ಣ
            
ಅಂದು ನಿನ್ನ ಮೇಲೆ ಅಪ್ಪೊ ನನಗೆ ಇತ್ತು ಭೀತಿ
ಅಂದು ನಿನ್ನ ಮೇಲೆ ಅಪ್ಪೊ ನನಗೆ ಇತ್ತು ಭೀತಿ
ಇಂದು ಏಕೋ ಕಾಣೆ ಬಂತು ನಿನ್ನ ಮೇಲೆ ಪ್ರೀತಿ
ನಿನ್ನ ಮೇಲೆ ಪ್ರೀತಿ ನಿನ್ನ ಮೇಲೆ ಪ್ರೀತಿ
ನೀನು ನಗಲು ಚೆನ್ನ ನೀ ಮಾತನಾಡೆ ಚೆನ್ನ
ಸಿಡುಕು ಮೋರೆ ನಿನಗೆ ಅಲ್ಲ ನನ್ನ ಮುದ್ದು ಕೃಷ್ಣ

|| ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..
ರಾಧೆಯನ್ನು ಹುಡುಕಿ ತಂದ ತುಂಟ ಕೃಷ್ಣನ 
ಚಿನ್ನಿ ಕೋಲು ಬುಗುರಿ ಆಡೋ ಸಣ್ಣ ಕೃಷ್ಣನ||
 
||ಡಾಕ್ಟರ್ ಕೃಷ್ಣನ ಡ್ರಾಮ ಆಕ್ಟರ್  ಕೃಷ್ಣನ
ಗೋಪಿ ಕೃಷ್ಣನ ಮಕ್ಮಲ್ ಟೋಪಿ ಕೃಷ್ಣನ ಹೇಳೀ..||
ಕೃಷ್ಣ ಕೃಷ್ಣ ಡಾಕ್ಟರ್ ಕೃಷ್ಣ
ಕೃಷ್ಣ ಕೃಷ್ಣ ಆಕ್ಟರ್ ಕೃಷ್ಣ
ಕೃಷ್ಣ ಕೃಷ್ಣ  ಗೋಪಿ ಕೃಷ್ಣ
ಕೃಷ್ಣ ಕೃಷ್ಣ  ಟೋಪಿ ಕೃಷ್ಣ
ಕೃಷ್ಣ ಕೃಷ್ಣ ಡಾಕ್ಟರ್ ಕೃಷ್ಣ
ಕೃಷ್ಣ ಕೃಷ್ಣ ಆಕ್ಟರ್ ಕೃಷ್ಣ
ಕೃಷ್ಣ ಕೃಷ್ಣ  ಗೋಪಿ ಕೃಷ್ಣ
ಕೃಷ್ಣ ಕೃಷ್ಣ  ಟೋಪಿ ಕೃಷ್ಣ
ಶ್ರೀ ಡಾಕ್ಟರ್ ಕೃಷ್ಣ ಪರಮಾತ್ಮನಿಗೆ ಜೈ..….

Doctor Krishnana song lyrics from Kannada Movie Doctor Krishna starring Vishnuvardhan, Suman Ranganath, Thara, Lyrics penned by Chi Udayashankar Sung by Manjula Gururaj, Music Composed by Rajan-Nagendra, film is Directed by H S Phani Ramachandra and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ