Helida Maathu Kelthiya Lyrics

ಹೇಳಿದ ಮಾತು ಕೇಳ್ತೀಯ Lyrics

in Doctor Krishna

in ಡಾಕ್ಟರ್ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಹೇಳಿದ ಮಾತು ಕೇಳ್ತೀಯ       
ಗಂಡು : ಕೇಳ್ತೀನಿ ಕೇಳ್ತೀನಿ ಕೇಳ್ತೀನಿ
ಹೆಣ್ಣು : ನನ್ನನ್ನು ಪ್ರೀತಿ ಮಾಡ್ತೀಯ       
ಗಂಡು:ಮಾಡ್ತೀನಿ  ಮಾಡ್ತೀನಿ  ಮಾಡ್ತೀನಿ
ಹೆಣ್ಣು : ಕೆನ್ನೆಗೆ ಮುತ್ತು ಕೊಡ್ತೀಯ 
ಗಂಡು : ಕೊಡ್ತೀನಿ ಕೊಡ್ತೀನಿ  ಕೊಡ್ತೀನಿ 
ಹೆಣ್ಣು : ಹಾಗಾದ್ರೇ ಹತ್ತಿರ ಬಾ             
ಗಂಡು : ಬಂದೇ
ಹೆಣ್ಣು : ಬಲವಾಗಿ ತಬ್ಬಿಕೋ         
ಗಂಡು : ತಬ್ಕೊಂಡೇ
ಹೆಣ್ಣು : ಮೆತ್ತನೆ ಮುತ್ತು ಕೊಡು           
ಗಂಡು : ಕೋಡಬೇಕ.. ಎಲ್ಲೀ
ಹೆಣ್ಣು : ಇಲ್ಲಿ.. ಇಲ್ಲಿ ... ಜಾಣ...

ಹೆಣ್ಣು : ಹಳ್ಳಿ ಗಿಲ್ಲಿಗೆ ಹೋದರೆ ಹಳ್ಳಿ ಗುಗ್ಗು ಅಂತಾರೆ
               ಧರ್ಮ ಕರ್ಮ ಅಂದರೆ ಶುದ್ಧ ಗೊಡ್ಡು ಅಂತಾರೆ
               ಸೇವೆ ಗೀವೆ ಅಂದರೆ ಅಯ್ಯೋ ಪೆಕರ ಅಂತಾರೆ
            ಬಿಟ್ಟಿ ಔಷಧ ಕೊಟ್ಟರೆ ನಿನ್ನ ಬಕರ ಅಂತಾರೆ
               ಅರ್ನಿಂಗ್ ಅನ್ನೋದ್  ಫಸ್ಟು  ಎಂಜಾಯ್ ಮಾಡೋದ್  ನೆಕ್ಸ್ಟು
               ನ್ಯಾಯ ನೀತಿ ಪ್ರೀತಿ ಅನ್ನೋ ಮಾತುಗಳೆಲ್ಲ ವೇಸ್ಟು
               ಹೇಳಿದ್ದು ಎಲ್ಲ ಗೊತ್ತಾಯ್ತ
ಗಂಡು : ಗೊತ್ತಾಯ್ತು  ಗೊತ್ತಾಯ್ತು ಗೊತ್ತಾಯ್ತು 
ಹೆಣ್ಣು : ಬದುಕೋ ದಾರಿ ಅರಿತಾಯ್ತ
ಗಂಡು : ಅರಿತಾಯ್ತು ಅರಿತಾಯ್ತು ಅರಿತಾಯ್ತು
ಹೆಣ್ಣು : ಪ್ರೇಮದ ಪಾಠ ತಿಳಿದಾಯ್ತ
ಗಂಡು : ತಿಳಿದಾಯ್ತು ತಿಳಿದಾಯ್ತು ತಿಳಿದಾಯ್ತು
ಹೆಣ್ಣು : ಹಾಗಾದ್ರೆ ಇಲ್ಲಿಗೆ ಬಾ             
ಗಂಡು : ಬಂದೇ
ಹೆಣ್ಣು : ಅಪ್ಪನ ಕಾಲಿಗೆ ಬೀಳು              
ಗಂಡು : ಬಿದ್ದೇ
ಹೆಣ್ಣು : ಆಶೀರ್ವಾದ ಕೇಳು                   
ಗಂಡು : ಕೇಳ್ದೇ….

ಗಂಡು : ಹ್ಹಾ... ಹಳ್ಳಿಯ ಗುಗ್ಗೂ ಅಂತೀಯ
ಹೆಣ್ಣು : ಅನ್ನೋಲ್ಲ ಅನ್ನೋಲ್ಲ ಅನ್ನೋಲ್ಲ
ಗಂಡು : ಹೇ.. ಶಿಳ್ಳೇ ಕೀಟ್ಲೆ ಮಾಡ್ತೀಯ
ಹೆಣ್ಣು : ಮಾಡೋಲ್ಲ ಮಾಡೋಲ್ಲ ಮಾಡೋಲ್ಲ
ಗಂಡು : ಮಳ್ಳಿಯ ಆಟ ಆಡ್ತೀಯ
ಹೆಣ್ಣು : ಆಡಲ್ಲ ಆಡಲ್ಲ ಆಡಲ್ಲ
ಗಂಡು : ಹಾಗಾದ್ರೆ ಇಲ್ಲಿಗೇ ಬಾ           
ಹೆಣ್ಣು : ಬಂದೇ
ಗಂಡು : ಕೈಯನ್ನು ಮುಗಿ                  
ಹೆಣ್ಣು : ಮುಗಿದೇ
ಗಂಡು : ಕಾಲಿಗೆ ಬೀಳು                    
ಹೆಣ್ಣು : ಬಿದ್ದೇ
ಗಂಡು : ಹ್ಹಹ್ಹಹ್ಹಹ್ಹಾ ಶಬ್ಬಾಶ್  ಶಬ್ಬಾಶ್
 
ಗಂಡು : ಇನ್ನು ನಡೆಯಲ್ಲ ನಿನ್ನಾಟ ಸಾಕು ನಿಲ್ಸಿಂದು ತುಂಟಾಟ 
                ಕಲಿತುಕೋ ನಾನು ಹೇಳೋ ಪಾಠ ಆಗಲೇ ನಿನ್ನ ಲೈಫು ಬೊಂಬಾಟೊ
 
ಗಂಡು:   ನಿನ್ನ ಹೆಣ್ಣು ಅಂದೋರ್ಗೆ ಬುದ್ದಿ ಇಲ್ಲ ಅಂತಾರೆ
                ನಿನ್ನ ಮದುವೇ ಆಗೋನ್ನ  ಶುದ್ಧ ಶುಂಠಿ ಅಂತಾರೆ
             ನಿನ್ನ ಮಾತನ ಕೇಳೋನ್ನ  ಹೇಸರಕತ್ತೆ ಅಂತಾರೆ
                ನಿನ್ನ ಸೇರಿ ಬಾಳೋನ್ನ  ಹುಚ್ಚಾಸ್ಪತ್ರೆಗ್ ತಳ್ತಾರೆ
                ದುಡ್ಡೇ ದೇವರಲ್ಲ ಆಸೆ ಒಳ್ಳೇದಲ್ಲ
                ಬಾಳೋ ರೀತಿ ಕಲಿಯೋತನಕ ನೀನು ಹೆಣ್ಣೇ ಅಲ್ಲ...
             ಹೇಳಿದ್ದು ಎಲ್ಲ ಗೊತ್ತಾಯ್ತ
ಹೆಣ್ಣು :  ಗೊತ್ತಾಯ್ತು  ಗೊತ್ತಾಯ್ತು ಗೊತ್ತಾಯ್ತು 
ಗಂಡು : ಕಲಿಸಿದ ಪಾಠ ಕಲಿತಾಯ್ತ
ಹೆಣ್ಣು : ಕಲಿತಾಯ್ತು ಕಲಿತಾಯ್ತು ಕಲಿತಾಯ್ತು
ಗಂಡು : ಬಾಳೋ ರೀತಿ ತಿಳಿದಾಯ್ತ
ಹೆಣ್ಣು : ತಿಳಿದಾಯ್ತು ತಿಳಿದಾಯ್ತು ತಿಳಿದಾಯ್ತು
ಗಂಡು : ಹಾಗಾದ್ರೇ ಅಲ್ಲೇ ನಿಲ್ಲು          
ಹೆಣ್ಣು : ನಿಂತೇ
ಗಂಡು : ಕಿವಿಯನ್ನೂ ಹಿಡ್ಕೋ           
ಹೆಣ್ಣು :  ಹಿಡುಕೊಂಡೇ
ಗಂಡು : ಬಸ್ಕಿ ಹೊಡಿಬೇಕು                
ಹೆಣ್ಣು :  ಹೊಡಿಬೇಕಾ..
ಗಂಡು : ಹೌದು ಒನ್ ಟೂ ತ್ರೀ ಫೋರ್ ಫೈವ್ ಸಿಕ್ಸ್
               ಸೆವೆನ್ ಏಟ್ ನೈನ್ ಟೆನ್  ಇಲೆವೆನ್ ಟ್ವೇಲ್ವ್  ಥರ್ಟಿನ್
               ಫೋರ್ಟಿನ್ ಫಿಫ್ಟೀನ್ ಸಿಕ್ಸ್ ಟಿನ್ 
               ಸೆವೆಂಟಿನ್ ಏಟಿನ್ ನೈನ್ ಟೀನ್ ಟ್ವೆಂಟಿ ….    

ಹೆಣ್ಣು : ಹೇಳಿದ ಮಾತು ಕೇಳ್ತೀಯ       
ಗಂಡು : ಕೇಳ್ತೀನಿ ಕೇಳ್ತೀನಿ ಕೇಳ್ತೀನಿ
ಹೆಣ್ಣು : ನನ್ನನ್ನು ಪ್ರೀತಿ ಮಾಡ್ತೀಯ       
ಗಂಡು:ಮಾಡ್ತೀನಿ  ಮಾಡ್ತೀನಿ  ಮಾಡ್ತೀನಿ
ಹೆಣ್ಣು : ಕೆನ್ನೆಗೆ ಮುತ್ತು ಕೊಡ್ತೀಯ 
ಗಂಡು : ಕೊಡ್ತೀನಿ ಕೊಡ್ತೀನಿ  ಕೊಡ್ತೀನಿ 
ಹೆಣ್ಣು : ಹಾಗಾದ್ರೇ ಹತ್ತಿರ ಬಾ             
ಗಂಡು : ಬಂದೇ
ಹೆಣ್ಣು : ಬಲವಾಗಿ ತಬ್ಬಿಕೋ         
ಗಂಡು : ತಬ್ಕೊಂಡೇ
ಹೆಣ್ಣು : ಮೆತ್ತನೆ ಮುತ್ತು ಕೊಡು           
ಗಂಡು : ಕೋಡಬೇಕ.. ಎಲ್ಲೀ
ಹೆಣ್ಣು : ಇಲ್ಲಿ.. ಇಲ್ಲಿ ... ಜಾಣ...

ಹೆಣ್ಣು : ಹಳ್ಳಿ ಗಿಲ್ಲಿಗೆ ಹೋದರೆ ಹಳ್ಳಿ ಗುಗ್ಗು ಅಂತಾರೆ
               ಧರ್ಮ ಕರ್ಮ ಅಂದರೆ ಶುದ್ಧ ಗೊಡ್ಡು ಅಂತಾರೆ
               ಸೇವೆ ಗೀವೆ ಅಂದರೆ ಅಯ್ಯೋ ಪೆಕರ ಅಂತಾರೆ
            ಬಿಟ್ಟಿ ಔಷಧ ಕೊಟ್ಟರೆ ನಿನ್ನ ಬಕರ ಅಂತಾರೆ
               ಅರ್ನಿಂಗ್ ಅನ್ನೋದ್  ಫಸ್ಟು  ಎಂಜಾಯ್ ಮಾಡೋದ್  ನೆಕ್ಸ್ಟು
               ನ್ಯಾಯ ನೀತಿ ಪ್ರೀತಿ ಅನ್ನೋ ಮಾತುಗಳೆಲ್ಲ ವೇಸ್ಟು
               ಹೇಳಿದ್ದು ಎಲ್ಲ ಗೊತ್ತಾಯ್ತ
ಗಂಡು : ಗೊತ್ತಾಯ್ತು  ಗೊತ್ತಾಯ್ತು ಗೊತ್ತಾಯ್ತು 
ಹೆಣ್ಣು : ಬದುಕೋ ದಾರಿ ಅರಿತಾಯ್ತ
ಗಂಡು : ಅರಿತಾಯ್ತು ಅರಿತಾಯ್ತು ಅರಿತಾಯ್ತು
ಹೆಣ್ಣು : ಪ್ರೇಮದ ಪಾಠ ತಿಳಿದಾಯ್ತ
ಗಂಡು : ತಿಳಿದಾಯ್ತು ತಿಳಿದಾಯ್ತು ತಿಳಿದಾಯ್ತು
ಹೆಣ್ಣು : ಹಾಗಾದ್ರೆ ಇಲ್ಲಿಗೆ ಬಾ             
ಗಂಡು : ಬಂದೇ
ಹೆಣ್ಣು : ಅಪ್ಪನ ಕಾಲಿಗೆ ಬೀಳು              
ಗಂಡು : ಬಿದ್ದೇ
ಹೆಣ್ಣು : ಆಶೀರ್ವಾದ ಕೇಳು                   
ಗಂಡು : ಕೇಳ್ದೇ….

ಗಂಡು : ಹ್ಹಾ... ಹಳ್ಳಿಯ ಗುಗ್ಗೂ ಅಂತೀಯ
ಹೆಣ್ಣು : ಅನ್ನೋಲ್ಲ ಅನ್ನೋಲ್ಲ ಅನ್ನೋಲ್ಲ
ಗಂಡು : ಹೇ.. ಶಿಳ್ಳೇ ಕೀಟ್ಲೆ ಮಾಡ್ತೀಯ
ಹೆಣ್ಣು : ಮಾಡೋಲ್ಲ ಮಾಡೋಲ್ಲ ಮಾಡೋಲ್ಲ
ಗಂಡು : ಮಳ್ಳಿಯ ಆಟ ಆಡ್ತೀಯ
ಹೆಣ್ಣು : ಆಡಲ್ಲ ಆಡಲ್ಲ ಆಡಲ್ಲ
ಗಂಡು : ಹಾಗಾದ್ರೆ ಇಲ್ಲಿಗೇ ಬಾ           
ಹೆಣ್ಣು : ಬಂದೇ
ಗಂಡು : ಕೈಯನ್ನು ಮುಗಿ                  
ಹೆಣ್ಣು : ಮುಗಿದೇ
ಗಂಡು : ಕಾಲಿಗೆ ಬೀಳು                    
ಹೆಣ್ಣು : ಬಿದ್ದೇ
ಗಂಡು : ಹ್ಹಹ್ಹಹ್ಹಹ್ಹಾ ಶಬ್ಬಾಶ್  ಶಬ್ಬಾಶ್
 
ಗಂಡು : ಇನ್ನು ನಡೆಯಲ್ಲ ನಿನ್ನಾಟ ಸಾಕು ನಿಲ್ಸಿಂದು ತುಂಟಾಟ 
                ಕಲಿತುಕೋ ನಾನು ಹೇಳೋ ಪಾಠ ಆಗಲೇ ನಿನ್ನ ಲೈಫು ಬೊಂಬಾಟೊ
 
ಗಂಡು:   ನಿನ್ನ ಹೆಣ್ಣು ಅಂದೋರ್ಗೆ ಬುದ್ದಿ ಇಲ್ಲ ಅಂತಾರೆ
                ನಿನ್ನ ಮದುವೇ ಆಗೋನ್ನ  ಶುದ್ಧ ಶುಂಠಿ ಅಂತಾರೆ
             ನಿನ್ನ ಮಾತನ ಕೇಳೋನ್ನ  ಹೇಸರಕತ್ತೆ ಅಂತಾರೆ
                ನಿನ್ನ ಸೇರಿ ಬಾಳೋನ್ನ  ಹುಚ್ಚಾಸ್ಪತ್ರೆಗ್ ತಳ್ತಾರೆ
                ದುಡ್ಡೇ ದೇವರಲ್ಲ ಆಸೆ ಒಳ್ಳೇದಲ್ಲ
                ಬಾಳೋ ರೀತಿ ಕಲಿಯೋತನಕ ನೀನು ಹೆಣ್ಣೇ ಅಲ್ಲ...
             ಹೇಳಿದ್ದು ಎಲ್ಲ ಗೊತ್ತಾಯ್ತ
ಹೆಣ್ಣು :  ಗೊತ್ತಾಯ್ತು  ಗೊತ್ತಾಯ್ತು ಗೊತ್ತಾಯ್ತು 
ಗಂಡು : ಕಲಿಸಿದ ಪಾಠ ಕಲಿತಾಯ್ತ
ಹೆಣ್ಣು : ಕಲಿತಾಯ್ತು ಕಲಿತಾಯ್ತು ಕಲಿತಾಯ್ತು
ಗಂಡು : ಬಾಳೋ ರೀತಿ ತಿಳಿದಾಯ್ತ
ಹೆಣ್ಣು : ತಿಳಿದಾಯ್ತು ತಿಳಿದಾಯ್ತು ತಿಳಿದಾಯ್ತು
ಗಂಡು : ಹಾಗಾದ್ರೇ ಅಲ್ಲೇ ನಿಲ್ಲು          
ಹೆಣ್ಣು : ನಿಂತೇ
ಗಂಡು : ಕಿವಿಯನ್ನೂ ಹಿಡ್ಕೋ           
ಹೆಣ್ಣು :  ಹಿಡುಕೊಂಡೇ
ಗಂಡು : ಬಸ್ಕಿ ಹೊಡಿಬೇಕು                
ಹೆಣ್ಣು :  ಹೊಡಿಬೇಕಾ..
ಗಂಡು : ಹೌದು ಒನ್ ಟೂ ತ್ರೀ ಫೋರ್ ಫೈವ್ ಸಿಕ್ಸ್
               ಸೆವೆನ್ ಏಟ್ ನೈನ್ ಟೆನ್  ಇಲೆವೆನ್ ಟ್ವೇಲ್ವ್  ಥರ್ಟಿನ್
               ಫೋರ್ಟಿನ್ ಫಿಫ್ಟೀನ್ ಸಿಕ್ಸ್ ಟಿನ್ 
               ಸೆವೆಂಟಿನ್ ಏಟಿನ್ ನೈನ್ ಟೀನ್ ಟ್ವೆಂಟಿ ….    

Helida Maathu Kelthiya song lyrics from Kannada Movie Doctor Krishna starring Vishnuvardhan, Suman Ranganath, Thara, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by H S Phani Ramachandra and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ