ಬಳಿ ಬಾರೆಲೆ ಚಂಚಲೆ
ಬಳುಕಾಡುವ ಕೋಮಲೆ
ನಗುತಿಹ ನಲ್ಲೆ, ಅರಳಿದ ಮಲ್ಲೆ
ಸಿಂಗಾರಿ ಶಾಕುಂತಲೆ
ಮನದಾಸೆಯ ಮನ್ಮಥ
ತನುವಾಗಿದೆ ಹೂ ರಥ
ಪ್ರೇಮದ ಬಾಣ, ಹೂಡು ಬಾ
ಜಾಣ ನಾ ತಾಳೆ ಈ ತಲ್ಲಣ
|| ಬಳಿ ಬಾರೆಲೆ ಚಂಚಲೆ
ಬಳುಕಾಡುವ ಕೋಮಲೆ ||
ಚೈತ್ರದ ಮರಿ ಕೋಗಿಲೆ
ಏನೆಂದು ಹೇಳಿತು
ಮಿಲನಕೆ ಶುಭ ಶಕುನವ
ಹಾರೈಸಿ ಹಾಡಿತು…
ಕೆಂಪಿನ ಈ ಚೆಂದುಟಿ
ಹೀಗೇಕೆ ಅದುರಿತು
ಇನಿಯನ ಸುಖ ಮಧು ಹನಿ
ಬೇಕೆಂದು ಕೋರಿತು
ಎಲ್ಲಾ ಹಿತಕರ
ಎಲ್ಲೆಲ್ಲೂ ಹೊಸತರ
|| ಬಳಿ ಬಾರೆಲೆ ಚಂಚಲೆ
ಬಳುಕಾಡುವ ಕೋಮಲೆ
ನಗುತಿಹ ನಲ್ಲೆ, ಅರಳಿದ ಮಲ್ಲೆ
ಸಿಂಗಾರಿ ಶಾಕುಂತಲೆ
ಮನದಾಸೆಯ ಮನ್ಮಥ
ತನುವಾಗಿದೆ ಹೂ ರಥ… ||
ಸಾವಿರ ಮನಕಾದರ
ಆಕಾರ ತಳೆದಿದೆ
ನರನರ ಸವಿ ಸಡಗರ
ಶೋಭಾನೆ ಗುನುಗಿದೆ
ಮೋಹದ ಜಲ ಧಾರೆಯು
ಸೊಗಸಾಗಿ ಹರಿದಿದೆ
ಸೆರಗಿನ ತೆರೆ ಸರಿಯುತ
ಸೌಂದರ್ಯ ತೆರೆದಿದೆ
ಪ್ರೀತಿ ಇಂಚರ
ಪ್ರೇಮ ಸುಮಧುರ
|| ಮನದಾಸೆಯ ಮನ್ಮಥ
ತನುವಾಗಿದೆ ಹೂ ರಥ
ಪ್ರೇಮದ ಬಾಣ, ಹೂಡು ಬಾ ಜಾಣ
ನಾ ತಾಳೆ ಈ ತಲ್ಲಣ
ಲಾ ಲಾ ಲಾಲಾ ಲಾ ಲಾ ಲಾ
ಲಾ ಲಾ ಲಾ ಲಾಲಾ ಲಾ ಲಾ ಲಾಲಾ…||
ಬಳಿ ಬಾರೆಲೆ ಚಂಚಲೆ
ಬಳುಕಾಡುವ ಕೋಮಲೆ
ನಗುತಿಹ ನಲ್ಲೆ, ಅರಳಿದ ಮಲ್ಲೆ
ಸಿಂಗಾರಿ ಶಾಕುಂತಲೆ
ಮನದಾಸೆಯ ಮನ್ಮಥ
ತನುವಾಗಿದೆ ಹೂ ರಥ
ಪ್ರೇಮದ ಬಾಣ, ಹೂಡು ಬಾ
ಜಾಣ ನಾ ತಾಳೆ ಈ ತಲ್ಲಣ
|| ಬಳಿ ಬಾರೆಲೆ ಚಂಚಲೆ
ಬಳುಕಾಡುವ ಕೋಮಲೆ ||
ಚೈತ್ರದ ಮರಿ ಕೋಗಿಲೆ
ಏನೆಂದು ಹೇಳಿತು
ಮಿಲನಕೆ ಶುಭ ಶಕುನವ
ಹಾರೈಸಿ ಹಾಡಿತು…
ಕೆಂಪಿನ ಈ ಚೆಂದುಟಿ
ಹೀಗೇಕೆ ಅದುರಿತು
ಇನಿಯನ ಸುಖ ಮಧು ಹನಿ
ಬೇಕೆಂದು ಕೋರಿತು
ಎಲ್ಲಾ ಹಿತಕರ
ಎಲ್ಲೆಲ್ಲೂ ಹೊಸತರ
|| ಬಳಿ ಬಾರೆಲೆ ಚಂಚಲೆ
ಬಳುಕಾಡುವ ಕೋಮಲೆ
ನಗುತಿಹ ನಲ್ಲೆ, ಅರಳಿದ ಮಲ್ಲೆ
ಸಿಂಗಾರಿ ಶಾಕುಂತಲೆ
ಮನದಾಸೆಯ ಮನ್ಮಥ
ತನುವಾಗಿದೆ ಹೂ ರಥ… ||
ಸಾವಿರ ಮನಕಾದರ
ಆಕಾರ ತಳೆದಿದೆ
ನರನರ ಸವಿ ಸಡಗರ
ಶೋಭಾನೆ ಗುನುಗಿದೆ
ಮೋಹದ ಜಲ ಧಾರೆಯು
ಸೊಗಸಾಗಿ ಹರಿದಿದೆ
ಸೆರಗಿನ ತೆರೆ ಸರಿಯುತ
ಸೌಂದರ್ಯ ತೆರೆದಿದೆ
ಪ್ರೀತಿ ಇಂಚರ
ಪ್ರೇಮ ಸುಮಧುರ
|| ಮನದಾಸೆಯ ಮನ್ಮಥ
ತನುವಾಗಿದೆ ಹೂ ರಥ
ಪ್ರೇಮದ ಬಾಣ, ಹೂಡು ಬಾ ಜಾಣ
ನಾ ತಾಳೆ ಈ ತಲ್ಲಣ
ಲಾ ಲಾ ಲಾಲಾ ಲಾ ಲಾ ಲಾ
ಲಾ ಲಾ ಲಾ ಲಾಲಾ ಲಾ ಲಾ ಲಾಲಾ…||
Bali Barele Chanchale song lyrics from Kannada Movie Doctor Krishna starring Vishnuvardhan, Suman Ranganath, Thara, Lyrics penned by V Manohar Sung by S P Balasubrahmanyam, Chithra, Music Composed by Rajan-Nagendra, film is Directed by H S Phani Ramachandra and film is released on 1989