Doctrandre Doctor Lyrics

ಡಾಕ್ಟರ್ ಅಂದ್ರೇ ಡಾಕ್ಟರ್ Lyrics

in Doctor Krishna

in ಡಾಕ್ಟರ್ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹ್ಹಾ....
ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ತೋಳ ಮೇಲೆ ಎತ್ತಿ ಎತ್ತಿ ಸೂಜಿಯಿಂದ ಒತ್ತಿ ಒತ್ತಿ
ರಾಕೇಟಂತೆ ಹಾರಿಸಿ ಬಿಟ್ಟೇಯಾ..

ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ಅಹ್ಹಹ್ಹಹ್ಹ...
     
ಭೂಮಿ ಮೇಲೆ ಎಲ್ಲೂ ಇಲ್ಲ ಇಂಥ ಕ್ಲಿನಿಕ್
ಇದಕೇ ಮೇಲೆ ಯಾವುದು ಇಲ್ಲ ಒಳ್ಳೇ ಟಾನಿಕ್ಕು
ಎಲ್ ಎಸ್ ಟಿ ಮಾತ್ರೆ ಎಲ್ಲೆಲ್ಲೂ ಜಾತ್ರೆ
ಗಾಂಜಾದ ಮಾತ್ರೆ ರಸಪೂರ್ಣ ಯಾತ್ರೇ
ಬ್ಲೂಷುಗರ್ನ  ಬಯಸೋ ಜನಕೆ ಮಿತಿಯೇ ಇಲ್ಲ
ಬಯ್ ಶುಗರನ್  ಹಾಗೇ ಇದಕೇ ರೇಷನ್ ಇಲ್ಲ
ಹೆರಾಯಿನ್ ಮಜವು ಹೀರೋಯಿನ್ಗು ಇಲ್ಲಾ
ಎಥಿಕ್ ಟ್ರಿಮ್ ಮುಚ್ಚಲು ಎಂಥಾ ಗಮ್ಮತ್ತೂ
ಬ್ರಾಂದಿ ವಿಸ್ಕಿ ರಮಗಿಲ್ಲ ಇಂಥ ಕಿಮ್ಮತ್ತೂ
ಲಾಲಾಲಾ   ಲಾಲಾಲಾ  ಲಾಲಾಲಾ ಹ್ಹಾ.
 
|| ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ತೋಳ ಮೇಲೆ ಎತ್ತಿ ಎತ್ತಿ ಸೂಜಿಯಿಂದ ಒತ್ತಿ ಒತ್ತಿ
ರಾಕೇಟಂತೆ ಹಾರಿಸಿ ಬಿಟ್ಟೇಯಾ..

ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ಅಹ್ಹಹ್ಹಹ್ಹ...||

 
ಜೂ ಜೂಜೂಜೂ ಜೂ ಜೂಜೂಜೂ
ಯ್ಯಾ.. ಯ್ಯಾಯ್ಯಾ  ಯ್ಯಾಯ್ಯಾ ಯ್ಯಾಯ್ಯಾ

ತಂದೆ ತಾಯಿ ಚಿಂತೆ ಬಿಟ್ಟು ಕಂಡೇ ಸ್ವರ್ಗವ
ಇಲ್ಲೇ ಕಲಿತು ಶಾಲೆ ಕಲಿಸದಂತ ಮರ್ಮವ
ಹೊಡದ್ರೆನೇ ಜೋಲಿ ಈ ಲೈಫು ಜಾಲಿ
ಅದಕ್ಕೇನೇ ಆಗಲೀ ಜೇಬೆಲ್ಲಾ ಖಾಲಿ
ದಮ್ಮು ಹೀರೋದ್ರಲ್ಲಿ ಉಂಟು ನಮ್ಮ ಪ್ರೆಸ್ಟೀಜು
ಆದ್ರೇ ಆಗಲೀ ನಮ್ಮ ಹೆಲ್ತು ಎಷ್ಟೇ ಡ್ಯಾಮೇಜು
ಇನ್ನೊಂದು ಡೋಸು ಬಿದ್ದಾಗ ಮೋಜು
ಸುತ್ತ ಮುತ್ತ ಎತ್ತಲೋನು ಕತ್ತಲಾಗಲೂ
ಮತ್ತಿನಲ್ಲಿ ತೇಲುತಿಹೆವು ಬೆಳಕು ಕಾಣಲು
ಲಾಲಾ ಲಾಲಾ  ಲಾಲಾ ಲಾಲಾ ಲಾಲಾ ಲಾಲಾ ಓಹೋ...
 
|| ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ತೋಳ ಮೇಲೆ ಎತ್ತಿ ಎತ್ತಿ ಸೂಜಿಯಿಂದ ಒತ್ತಿ ಒತ್ತಿ
ರಾಕೇಟಂತೆ ಹಾರಿಸಿ ಬಿಟ್ಟೇಯಾ..

ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ಅಹ್ಹಹ್ಹಹ್ಹ...||

 

ಆಹ್ಹಾ....
ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ತೋಳ ಮೇಲೆ ಎತ್ತಿ ಎತ್ತಿ ಸೂಜಿಯಿಂದ ಒತ್ತಿ ಒತ್ತಿ
ರಾಕೇಟಂತೆ ಹಾರಿಸಿ ಬಿಟ್ಟೇಯಾ..

ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ಅಹ್ಹಹ್ಹಹ್ಹ...
     
ಭೂಮಿ ಮೇಲೆ ಎಲ್ಲೂ ಇಲ್ಲ ಇಂಥ ಕ್ಲಿನಿಕ್
ಇದಕೇ ಮೇಲೆ ಯಾವುದು ಇಲ್ಲ ಒಳ್ಳೇ ಟಾನಿಕ್ಕು
ಎಲ್ ಎಸ್ ಟಿ ಮಾತ್ರೆ ಎಲ್ಲೆಲ್ಲೂ ಜಾತ್ರೆ
ಗಾಂಜಾದ ಮಾತ್ರೆ ರಸಪೂರ್ಣ ಯಾತ್ರೇ
ಬ್ಲೂಷುಗರ್ನ  ಬಯಸೋ ಜನಕೆ ಮಿತಿಯೇ ಇಲ್ಲ
ಬಯ್ ಶುಗರನ್  ಹಾಗೇ ಇದಕೇ ರೇಷನ್ ಇಲ್ಲ
ಹೆರಾಯಿನ್ ಮಜವು ಹೀರೋಯಿನ್ಗು ಇಲ್ಲಾ
ಎಥಿಕ್ ಟ್ರಿಮ್ ಮುಚ್ಚಲು ಎಂಥಾ ಗಮ್ಮತ್ತೂ
ಬ್ರಾಂದಿ ವಿಸ್ಕಿ ರಮಗಿಲ್ಲ ಇಂಥ ಕಿಮ್ಮತ್ತೂ
ಲಾಲಾಲಾ   ಲಾಲಾಲಾ  ಲಾಲಾಲಾ ಹ್ಹಾ.
 
|| ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ತೋಳ ಮೇಲೆ ಎತ್ತಿ ಎತ್ತಿ ಸೂಜಿಯಿಂದ ಒತ್ತಿ ಒತ್ತಿ
ರಾಕೇಟಂತೆ ಹಾರಿಸಿ ಬಿಟ್ಟೇಯಾ..

ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ಅಹ್ಹಹ್ಹಹ್ಹ...||

 
ಜೂ ಜೂಜೂಜೂ ಜೂ ಜೂಜೂಜೂ
ಯ್ಯಾ.. ಯ್ಯಾಯ್ಯಾ  ಯ್ಯಾಯ್ಯಾ ಯ್ಯಾಯ್ಯಾ

ತಂದೆ ತಾಯಿ ಚಿಂತೆ ಬಿಟ್ಟು ಕಂಡೇ ಸ್ವರ್ಗವ
ಇಲ್ಲೇ ಕಲಿತು ಶಾಲೆ ಕಲಿಸದಂತ ಮರ್ಮವ
ಹೊಡದ್ರೆನೇ ಜೋಲಿ ಈ ಲೈಫು ಜಾಲಿ
ಅದಕ್ಕೇನೇ ಆಗಲೀ ಜೇಬೆಲ್ಲಾ ಖಾಲಿ
ದಮ್ಮು ಹೀರೋದ್ರಲ್ಲಿ ಉಂಟು ನಮ್ಮ ಪ್ರೆಸ್ಟೀಜು
ಆದ್ರೇ ಆಗಲೀ ನಮ್ಮ ಹೆಲ್ತು ಎಷ್ಟೇ ಡ್ಯಾಮೇಜು
ಇನ್ನೊಂದು ಡೋಸು ಬಿದ್ದಾಗ ಮೋಜು
ಸುತ್ತ ಮುತ್ತ ಎತ್ತಲೋನು ಕತ್ತಲಾಗಲೂ
ಮತ್ತಿನಲ್ಲಿ ತೇಲುತಿಹೆವು ಬೆಳಕು ಕಾಣಲು
ಲಾಲಾ ಲಾಲಾ  ಲಾಲಾ ಲಾಲಾ ಲಾಲಾ ಲಾಲಾ ಓಹೋ...
 
|| ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ತೋಳ ಮೇಲೆ ಎತ್ತಿ ಎತ್ತಿ ಸೂಜಿಯಿಂದ ಒತ್ತಿ ಒತ್ತಿ
ರಾಕೇಟಂತೆ ಹಾರಿಸಿ ಬಿಟ್ಟೇಯಾ..

ಡಾಕ್ಟರ್ ಅಂದ್ರೇ ಡಾಕ್ಟರ್ ನೀನೇ ಕಣ್ಣಯ್ಯಾ
ಡ್ರಗ್ ಅಂದ್ರೇ ಡ್ರಗು ನಿಂದೆ ಕಣ್ಣಯ್ಯಾ
ಮೈ ತುಂಬಾ ಮಸ್ತು ಏರಿಸಿ ಬಿಟ್ಟೇಯಾ
ಅಹ್ಹಹ್ಹಹ್ಹ...||

 

Doctrandre Doctor song lyrics from Kannada Movie Doctor Krishna starring Vishnuvardhan, Suman Ranganath, Thara, Lyrics penned by Shyamasundar Kulkarni Sung by S P Balasubrahmanyam, Manjula Gurruraj, Music Composed by Rajan-Nagendra, film is Directed by H S Phani Ramachandra and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ