ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ
ಕನಸು ನೂರಾಗಿದೆ
ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ
ಕನಸು ನೂರಾಗಿದೆ
|| ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ…||
ಹರೆಯವಿದು ಕರೆಯುತಿದೆ
ಬೆರೆಯಿರಿ ಒಂದಾಗಿ ಎಂದು
ಹೊಸ ಸಂಬಂಧ ತರೋ ಆನಂದ
ಹೊಳೆಯಲಿ ತೇಲಾಡಲು
ಪ್ರತಿ ನಿಮಿಷ ಹೊಸ ಹರುಷ
ಜೊತೆಯಲಿ ನಿಂತಾಗ ಇಂದು
ಸಿಹಿ ಮುತ್ತೊಂದ ಸವಿ ಮತ್ತೊಮ್ಮೆ
ಗುಂಗೇರಿ ತೂರಾಡಲು
ಬಂತು ಬಾಳಲಿ ಪ್ರೇಮ
|| ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ
ಕನಸು ನೂರಾಗಿದೆ
ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ…..||
ಸೊಬಗೆನುವಾ ತೋಟದಲಿ
ಬೆಳಗುವ ಪೌರ್ಣಮಿ ನೀನು
ಕುಡಿಗಣ್ಣಲಿ ಕರೆತಂದಾಗ
ಮನಸೋತು ನಾ ನಿಂತೆನು
ತೋಳಿನಲಿ ನಾನಿರಲು
ಮರೆತೆನು ಜಗವನ್ನೇ ನಾನು
ಪ್ರತಿ ಮಾತಲ್ಲಿ ಸುಖ ಕಂಡಾಗ
ಹೊಸ ಸ್ವರ್ಗ ನಾ ಕಂಡೆನು
ಮಧುರ ಬಂಧವು ಪ್ರೇಮ..
ಓಹೋಹೊಹೋ..
|| ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ
ಕನಸು ನೂರಾಗಿದೆ
ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ|
ಹೊಸರಾಗ… ಅನುರಾಗ…
ಹೊಸರಾಗ… ಅನುರಾಗ…||
ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ
ಕನಸು ನೂರಾಗಿದೆ
ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ
ಕನಸು ನೂರಾಗಿದೆ
|| ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ…||
ಹರೆಯವಿದು ಕರೆಯುತಿದೆ
ಬೆರೆಯಿರಿ ಒಂದಾಗಿ ಎಂದು
ಹೊಸ ಸಂಬಂಧ ತರೋ ಆನಂದ
ಹೊಳೆಯಲಿ ತೇಲಾಡಲು
ಪ್ರತಿ ನಿಮಿಷ ಹೊಸ ಹರುಷ
ಜೊತೆಯಲಿ ನಿಂತಾಗ ಇಂದು
ಸಿಹಿ ಮುತ್ತೊಂದ ಸವಿ ಮತ್ತೊಮ್ಮೆ
ಗುಂಗೇರಿ ತೂರಾಡಲು
ಬಂತು ಬಾಳಲಿ ಪ್ರೇಮ
|| ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ
ಕನಸು ನೂರಾಗಿದೆ
ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ…..||
ಸೊಬಗೆನುವಾ ತೋಟದಲಿ
ಬೆಳಗುವ ಪೌರ್ಣಮಿ ನೀನು
ಕುಡಿಗಣ್ಣಲಿ ಕರೆತಂದಾಗ
ಮನಸೋತು ನಾ ನಿಂತೆನು
ತೋಳಿನಲಿ ನಾನಿರಲು
ಮರೆತೆನು ಜಗವನ್ನೇ ನಾನು
ಪ್ರತಿ ಮಾತಲ್ಲಿ ಸುಖ ಕಂಡಾಗ
ಹೊಸ ಸ್ವರ್ಗ ನಾ ಕಂಡೆನು
ಮಧುರ ಬಂಧವು ಪ್ರೇಮ..
ಓಹೋಹೊಹೋ..
|| ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ
ಕನಸು ನೂರಾಗಿದೆ
ಹೃದಯ ವೀಣೆಯು ಮೀಟಿದೆ
ಮೀಟಿದೆ ಹೊಸರಾಗ
ಹೊಸದು ಆಸೆಯು ಚಿಮ್ಮಿದೆ
ಹೊಮ್ಮಿದೆ ಅನುರಾಗ|
ಹೊಸರಾಗ… ಅನುರಾಗ…
ಹೊಸರಾಗ… ಅನುರಾಗ…||
Hrudaya Veeneyu Meetide song lyrics from Kannada Movie Dharmathma starring Tiger Prabhakar, Shankarnag, Ambika, Lyrics penned by R N Jayagopal Sung by S P Balasubrahmanyam, Vani Jairam, Music Composed by Rajan-Nagendra, film is Directed by A Jagannathan and film is released on 1988