ಚಿನ್ನ ಚಿನ್ನ ಒಂದೇ ಆಸೆ
ಎಂದೂ ನಿನ್ನ ನೋಡೋ ಆಸೆ
ನೋಡಿ ನೋಡಿ ಹಾಡೋ ಆಸೆ
ಹಾಡಿ ಹಾಡಿ ಆಡೋ ಆಸೆ
ನಗುತ ನಗುತ ಇರುವ ಎಂಬ ಆಸೆ
ಚಿನ್ನ ಚಿನ್ನ ಒಂದೇ ಆಸೆ
ಎಂದೂ ನಿನ್ನ ನೋಡೋ ಆಸೆ
ನೋಡಿ ನೋಡಿ ಹಾಡೋ ಆಸೆ
ಹಾಡಿ ಹಾಡಿ ಆಡೋ ಆಸೆ
ನಗುತ ನಗುತ ಇರುವ ಎಂಬ ಆಸೆ
|| ಚಿನ್ನ ಚಿನ್ನ ಒಂದೇ ಆಸೆ
ಎಂದೂ ನಿನ್ನ ನೋಡೋ ಆಸೆ…||
ಒಲಿದ ಮನವು ಬೆರೆತಾಗ
ನಯನ ನಯನ ಕಲೆತಾಗ
ಬಿಸಿಲಾಗಲಿ ನೆರಳಾಗಲಿ
ಅನುಗಾಲವು ಆನಂದವೇ
ತನುವು ಹೂವಾಗಿ ಓಲಾಡುವೇ ..
ಸುಡುವ ರವಿಯು ಶಶಿಯಂತೆ
ಬಿಸಿಯ ಗಾಳಿ ತಂಪಂತೆ
ಮಳೆಯಾಗಲಿ ಗುಡುಗಾಗಲಿ
ಸಂಗೀತವೇ ಸಂತೋಷವೇ
ನಲಿವ ಬಾನಾಡಿ ನೀನಾಗುವೇ
ಪ್ರೀತಿ ಏನೆಂದು ಕಾಣುವೇ ..
|| ಚಿನ್ನ ಚಿನ್ನ ಒಂದೇ ಆಸೆ
ಎಂದೂ ನಿನ್ನ ನೋಡೋ ಆಸೆ
ನೋಡಿ ನೋಡಿ ಹಾಡೋ ಆಸೆ
ಹಾಡಿ ಹಾಡಿ ಆಡೋ ಆಸೆ
ನಗುತ ನಗುತ ಇರುವ ಎಂಬ ಆಸೆ
ಚಿನ್ನ ಚಿನ್ನ ಒಂದೇ ಆಸೆ
ಎಂದು ಈಗೆ ನೋಡೋ ಆಸೆ..||
ಸನಿಹ ಸನಿಹ ಬಂದಾಗ
ವಿರಹ ವಿರಹ ಹೋದಾಗ
ಹೊಸ ಆಸೆಯ ಕಡಲಲ್ಲಿಯೇ
ಬಂಗಾರದ ಮೀನಾಗುವೇ
ಪ್ರಣಯದಾನಂದ ನೀ ತೋರುವೆ..
ಬರೆವೇ ಬರೆವೆ ಕ್ಷಣದಲ್ಲೇ
ಕವಿತೆ ಕವಿತೆ ಕಣ್ಣಲ್ಲೇ
ಸವಿ ಮಾತಿನ ನುಡಿ ಆಡದೇ
ಬರಿ ಮೌನದೆ ಸಿಹಿ ತುಂಬುವೆ
ಸುಖದ ಅಲೆಯಲ್ಲಿ ತೇಲಾಡುವೆ
ಸರಸ ಸಲ್ಲಾಪ ಆಡುವೇ...
|| ಚಿನ್ನ ಚಿನ್ನ ಒಂದೇ ಆಸೆ
ಎಂದೂ ನಿನ್ನ ನೋಡೋ ಆಸೆ
ನೋಡಿ ನೋಡಿ ಹಾಡೋ
ಆಸೆ ಹಾಡಿ ಹಾಡಿ ಆಡೋ ಆಸೆ
ನಗುತ ನಗುತ ಇರುವ ಎಂಬ ಆಸೆ
ಚಿನ್ನ ಚಿನ್ನ ಒಂದೇ ಆಸೆ
ಎಂದೂ ಈಗೆ ನೋಡೋ ಆಸೆ…||
ಚಿನ್ನ ಚಿನ್ನ ಒಂದೇ ಆಸೆ
ಎಂದೂ ನಿನ್ನ ನೋಡೋ ಆಸೆ
ನೋಡಿ ನೋಡಿ ಹಾಡೋ ಆಸೆ
ಹಾಡಿ ಹಾಡಿ ಆಡೋ ಆಸೆ
ನಗುತ ನಗುತ ಇರುವ ಎಂಬ ಆಸೆ
ಚಿನ್ನ ಚಿನ್ನ ಒಂದೇ ಆಸೆ
ಎಂದೂ ನಿನ್ನ ನೋಡೋ ಆಸೆ
ನೋಡಿ ನೋಡಿ ಹಾಡೋ ಆಸೆ
ಹಾಡಿ ಹಾಡಿ ಆಡೋ ಆಸೆ
ನಗುತ ನಗುತ ಇರುವ ಎಂಬ ಆಸೆ
|| ಚಿನ್ನ ಚಿನ್ನ ಒಂದೇ ಆಸೆ
ಎಂದೂ ನಿನ್ನ ನೋಡೋ ಆಸೆ…||
ಒಲಿದ ಮನವು ಬೆರೆತಾಗ
ನಯನ ನಯನ ಕಲೆತಾಗ
ಬಿಸಿಲಾಗಲಿ ನೆರಳಾಗಲಿ
ಅನುಗಾಲವು ಆನಂದವೇ
ತನುವು ಹೂವಾಗಿ ಓಲಾಡುವೇ ..
ಸುಡುವ ರವಿಯು ಶಶಿಯಂತೆ
ಬಿಸಿಯ ಗಾಳಿ ತಂಪಂತೆ
ಮಳೆಯಾಗಲಿ ಗುಡುಗಾಗಲಿ
ಸಂಗೀತವೇ ಸಂತೋಷವೇ
ನಲಿವ ಬಾನಾಡಿ ನೀನಾಗುವೇ
ಪ್ರೀತಿ ಏನೆಂದು ಕಾಣುವೇ ..
|| ಚಿನ್ನ ಚಿನ್ನ ಒಂದೇ ಆಸೆ
ಎಂದೂ ನಿನ್ನ ನೋಡೋ ಆಸೆ
ನೋಡಿ ನೋಡಿ ಹಾಡೋ ಆಸೆ
ಹಾಡಿ ಹಾಡಿ ಆಡೋ ಆಸೆ
ನಗುತ ನಗುತ ಇರುವ ಎಂಬ ಆಸೆ
ಚಿನ್ನ ಚಿನ್ನ ಒಂದೇ ಆಸೆ
ಎಂದು ಈಗೆ ನೋಡೋ ಆಸೆ..||
ಸನಿಹ ಸನಿಹ ಬಂದಾಗ
ವಿರಹ ವಿರಹ ಹೋದಾಗ
ಹೊಸ ಆಸೆಯ ಕಡಲಲ್ಲಿಯೇ
ಬಂಗಾರದ ಮೀನಾಗುವೇ
ಪ್ರಣಯದಾನಂದ ನೀ ತೋರುವೆ..
ಬರೆವೇ ಬರೆವೆ ಕ್ಷಣದಲ್ಲೇ
ಕವಿತೆ ಕವಿತೆ ಕಣ್ಣಲ್ಲೇ
ಸವಿ ಮಾತಿನ ನುಡಿ ಆಡದೇ
ಬರಿ ಮೌನದೆ ಸಿಹಿ ತುಂಬುವೆ
ಸುಖದ ಅಲೆಯಲ್ಲಿ ತೇಲಾಡುವೆ
ಸರಸ ಸಲ್ಲಾಪ ಆಡುವೇ...
|| ಚಿನ್ನ ಚಿನ್ನ ಒಂದೇ ಆಸೆ
ಎಂದೂ ನಿನ್ನ ನೋಡೋ ಆಸೆ
ನೋಡಿ ನೋಡಿ ಹಾಡೋ
ಆಸೆ ಹಾಡಿ ಹಾಡಿ ಆಡೋ ಆಸೆ
ನಗುತ ನಗುತ ಇರುವ ಎಂಬ ಆಸೆ
ಚಿನ್ನ ಚಿನ್ನ ಒಂದೇ ಆಸೆ
ಎಂದೂ ಈಗೆ ನೋಡೋ ಆಸೆ…||
Chinna Chinna Onde Aase song lyrics from Kannada Movie Dharmathma starring Tiger Prabhakar, Shankarnag, Ambika, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by A Jagannathan and film is released on 1988