Gaali Mysokithu Lyrics

ಗಾಳಿ ಮೈ ಸೋಕಿತು Lyrics

in Dharmathma

in ಧರ್ಮಾತ್ಮ

LYRIC

Song Details Page after Lyrice

ಅಮ್ಮ..ಅಮ್ಮ...ಅಮ್ಮ...
ಅಮ್ಮ..ಅಮ್ಮ...ಅಮ್ಮ...

ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು
 
|| ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು….||
 
ನಿನ್ನನ್ನು ಕಂಡಾಗಲೇ
ನಿನ್ನನ್ನು ಕಂಡಾಗಲೇ
ನಿನ್ನೆದುರು ನಿಂತಾಗಲೇ
ಏನೋ ಆವೇಗ ತಂದೆ
ಆಸೆಯಿಂದ ನಾನು ನೊಂದೆ
ಹೀಗೇಕೊ ನಾ ಕಾಣೆನೇ
ನಿನ್ನಂತೆ ಯಾರಿಲ್ಲವೋ
ನಿನ್ನಂಥ ಕಂಡಿಲ್ಲವೋ
ನನ್ನ ಕಣ್ ತುಂಬಿಕೊಂಡೆ
ನನ್ನ ಆಸೆ ತಂದೆ ಆಸೆ
ಅಮ್ಮಮ್ಮ ನಾ ತಾಳೆನೆ
ಮನವು ನಡುಗಿ
ತನುವು ನಡುಗಿ ಚಳಿ ಚಳಿ .
 
|| ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು

ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು…..||

ಕಣ್ಣಲ್ಲಿ ನಾ ಕೂಗಲೇ
ಕಣ್ಣಲ್ಲಿ ನಾ ಕೂಗಲೇ
ಕಣ್ಣಲ್ಲೆ ಮಾತಾಡಲೇ
ಸಮಯ ಸಿಕ್ಕಿತೆ ನಾಳೆ
ಕಳ್ಳಿಯಂತೆ ಅಲ್ಲಿ ನಿಂತೆ
ಸಂದೇಹ ಇನ್ನೇತಕೆ
ಸಂಕೋಚ ದೂರಾಗಿದೆ
ಚಳಿಯಲ್ಲೂ ಬಿಸಿ ಏರಿದೆ
ಸುಳ್ಳು ಹೇಳಲ್ಲ ನಾನು
ಸಾಕು ಎಂದು ಹೇಳಲಾರೆ
ಮೈ ಮರೆತ ನೀನೇತಕೋ
ಗೆಳೆಯ ನನಗೆ ಹೊರಗೂ
ಒಳಗು ಚಳಿ ಚಳಿ..ಅವ್ವ ಅವ್ವಾ..
 
|| ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು
 
ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು….||

ಅಮ್ಮ..ಅಮ್ಮ...ಅಮ್ಮ...
ಅಮ್ಮ..ಅಮ್ಮ...ಅಮ್ಮ...

ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು
 
|| ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು….||
 
ನಿನ್ನನ್ನು ಕಂಡಾಗಲೇ
ನಿನ್ನನ್ನು ಕಂಡಾಗಲೇ
ನಿನ್ನೆದುರು ನಿಂತಾಗಲೇ
ಏನೋ ಆವೇಗ ತಂದೆ
ಆಸೆಯಿಂದ ನಾನು ನೊಂದೆ
ಹೀಗೇಕೊ ನಾ ಕಾಣೆನೇ
ನಿನ್ನಂತೆ ಯಾರಿಲ್ಲವೋ
ನಿನ್ನಂಥ ಕಂಡಿಲ್ಲವೋ
ನನ್ನ ಕಣ್ ತುಂಬಿಕೊಂಡೆ
ನನ್ನ ಆಸೆ ತಂದೆ ಆಸೆ
ಅಮ್ಮಮ್ಮ ನಾ ತಾಳೆನೆ
ಮನವು ನಡುಗಿ
ತನುವು ನಡುಗಿ ಚಳಿ ಚಳಿ .
 
|| ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು

ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು…..||

ಕಣ್ಣಲ್ಲಿ ನಾ ಕೂಗಲೇ
ಕಣ್ಣಲ್ಲಿ ನಾ ಕೂಗಲೇ
ಕಣ್ಣಲ್ಲೆ ಮಾತಾಡಲೇ
ಸಮಯ ಸಿಕ್ಕಿತೆ ನಾಳೆ
ಕಳ್ಳಿಯಂತೆ ಅಲ್ಲಿ ನಿಂತೆ
ಸಂದೇಹ ಇನ್ನೇತಕೆ
ಸಂಕೋಚ ದೂರಾಗಿದೆ
ಚಳಿಯಲ್ಲೂ ಬಿಸಿ ಏರಿದೆ
ಸುಳ್ಳು ಹೇಳಲ್ಲ ನಾನು
ಸಾಕು ಎಂದು ಹೇಳಲಾರೆ
ಮೈ ಮರೆತ ನೀನೇತಕೋ
ಗೆಳೆಯ ನನಗೆ ಹೊರಗೂ
ಒಳಗು ಚಳಿ ಚಳಿ..ಅವ್ವ ಅವ್ವಾ..
 
|| ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು
ಮೈಯ್ಯಲ್ಲೊಂದು ಮಿಂಚು ಬಂದು
ಝುಮ್ಮೆಂದು ದುಮ್ಮೆಂದು ಓಡಾಡಿತು
 
ಗಾಳಿ ಮೈ ಸೋಕಿತು,
ತಂಗಾಳಿ ಛಳಿ ತುಂಬಿತು….||

Gaali Mysokithu song lyrics from Kannada Movie Dharmathma starring Tiger Prabhakar, Shankarnag, Ambika, Lyrics penned by Chi Udayashankar Sung by Chithra, Music Composed by Rajan-Nagendra, film is Directed by A Jagannathan and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ