ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು
ದೇವರ ಮಕ್ಕಳು ನಾವುಗಳು
ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು
ಮಮತೆಯ ತೋಟದ ಹೂವುಗಳು
ಪ್ರೀತಿ ಒಂದೇ ಆಧಾರ
ಸ್ನೇಹ ಜೀವನ ಸುಖಸಾರ
ಪ್ರೀತಿ ಒಂದೇ ಆಧಾರ
ಸ್ನೇಹ ಜೀವನ ಸುಖಸಾರ
ಲೋಕವೇ ನಮ್ಮ ಸಂಸಾರ
ಲೋಕವೇ ನಮ್ಮ ಸಂಸಾರ
|| ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು…||
ಲಾ ಲಾ ಲಾ ಲಾ ಲಾ ಲಾ….
ಲಾ ಲಾ..ಲಲಲ.ಲಾಲಾ.ಲಲಲ
ಲಾ ಲಾ ಲಾ ಲಾ ಲಾ ಲಾ….
ನಗುತಲಿ ಮೆರೆವ ನಿರ್ಮಲ ಹೃದಯ
ದೇವನ ಆಲಯವು….
ನಗುತಲಿ ಮೆರೆವ ನಿರ್ಮಲ ಹೃದಯ
ದೇವನ ಆಲಯವು….
ವೇದದ ಮಾತು ಸತ್ಯದ ಮಾತು
ಈ ಬಾಳ ದೀಪವು
ಲಾ ಲಾ..ಲಲಲ.ಲಾಲಾ.ಲಲಲ
ಗೆಳೆತನ ಬೆಳೆಸಿ ನಲಿವನು ಹರಿಸಿ
ಬಾಳುವ ಆಶ್ರಮವು….
ಗೆಳೆತನ ಬೆಳೆಸಿ ನಲಿವನು ಹರಿಸಿ
ಬಾಳುವ ಆಶ್ರಮವು…..
ಸೇವೆಯೇ ಪೂಜೆ ತ್ಯಾಗವೇ ಮಂತ್ರ
ಇದು ಶಾಂತಿಧಾಮವು…..
ಆನಂದದ ತಾಣವು…
ಆನಂದದ ತಾಣವು….
|| ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು
ಪ್ರೀತಿ ಒಂದೇ ಆಧಾರ
ಸ್ನೇಹ ಜೀವನ ಸುಖಸಾರ
ಲೋಕವೇ ನಮ್ಮ ಸಂಸಾರ
ಲೋಕವೇ ನಮ್ಮ ಸಂಸಾರ
|| ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು||
ಕರುಣೆಯ ತೋರೋ ಹಿತಕರ ನುಡಿಯೇ
ಜ್ಞಾನದ ಸ್ನಾನ ಜಲ….
ಕರುಣೆಯ ತೋರೋ ಹಿತಕರ ನುಡಿಯೇ
ಜ್ಞಾನದ ಸ್ನಾನ ಜಲ…
ಕಾರ್ಯದೆ ಶುದ್ದಿ ವಚನದೆ ಶುದ್ದಿ
ಎಂದೆಂದೂ ನಿಜ ಬಲ….
ಕ್ಷಮಿಸುವ ಮನಸ್ಸು ತಾಳ್ಮೆಯ ಸೊಗಸು
ನಿಮ್ಮಲಿ ತುಂಬಿರಲಿ….
ಕ್ಷಮಿಸುವ ಮನಸು ತಾಳ್ಮೆಯ ಸೊಗಸು
ನಿಮ್ಮಲಿ ತುಂಬಿರಲಿ…
ಭೇದವ ಬಿಟ್ಟು ಪ್ರೇಮವ ತೊಟ್ಟು
ಒಂದಾಗಿ ಬಾಳಲಿ ಜೀವನ ಜೇನಾಗಲಿ….
ಜೀವನ ಜೇನಾಗಲಿ ….
|| ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು
ಪ್ರೀತಿ ಒಂದೇ ಆಧಾರ
ಸ್ನೇಹ ಜೀವನ ಸುಖಸಾರ
ಲೋಕವೇ ನಮ್ಮ ಸಂಸಾರ
ಲೋಕವೇ ನಮ್ಮ ಸಂಸಾರ
ಆ ಆ ಆ ಆ ಆ….ಆ ಆ ಆ ಆ….||
ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು
ದೇವರ ಮಕ್ಕಳು ನಾವುಗಳು
ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು
ಮಮತೆಯ ತೋಟದ ಹೂವುಗಳು
ಪ್ರೀತಿ ಒಂದೇ ಆಧಾರ
ಸ್ನೇಹ ಜೀವನ ಸುಖಸಾರ
ಪ್ರೀತಿ ಒಂದೇ ಆಧಾರ
ಸ್ನೇಹ ಜೀವನ ಸುಖಸಾರ
ಲೋಕವೇ ನಮ್ಮ ಸಂಸಾರ
ಲೋಕವೇ ನಮ್ಮ ಸಂಸಾರ
|| ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು…||
ಲಾ ಲಾ ಲಾ ಲಾ ಲಾ ಲಾ….
ಲಾ ಲಾ..ಲಲಲ.ಲಾಲಾ.ಲಲಲ
ಲಾ ಲಾ ಲಾ ಲಾ ಲಾ ಲಾ….
ನಗುತಲಿ ಮೆರೆವ ನಿರ್ಮಲ ಹೃದಯ
ದೇವನ ಆಲಯವು….
ನಗುತಲಿ ಮೆರೆವ ನಿರ್ಮಲ ಹೃದಯ
ದೇವನ ಆಲಯವು….
ವೇದದ ಮಾತು ಸತ್ಯದ ಮಾತು
ಈ ಬಾಳ ದೀಪವು
ಲಾ ಲಾ..ಲಲಲ.ಲಾಲಾ.ಲಲಲ
ಗೆಳೆತನ ಬೆಳೆಸಿ ನಲಿವನು ಹರಿಸಿ
ಬಾಳುವ ಆಶ್ರಮವು….
ಗೆಳೆತನ ಬೆಳೆಸಿ ನಲಿವನು ಹರಿಸಿ
ಬಾಳುವ ಆಶ್ರಮವು…..
ಸೇವೆಯೇ ಪೂಜೆ ತ್ಯಾಗವೇ ಮಂತ್ರ
ಇದು ಶಾಂತಿಧಾಮವು…..
ಆನಂದದ ತಾಣವು…
ಆನಂದದ ತಾಣವು….
|| ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು
ಪ್ರೀತಿ ಒಂದೇ ಆಧಾರ
ಸ್ನೇಹ ಜೀವನ ಸುಖಸಾರ
ಲೋಕವೇ ನಮ್ಮ ಸಂಸಾರ
ಲೋಕವೇ ನಮ್ಮ ಸಂಸಾರ
|| ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು||
ಕರುಣೆಯ ತೋರೋ ಹಿತಕರ ನುಡಿಯೇ
ಜ್ಞಾನದ ಸ್ನಾನ ಜಲ….
ಕರುಣೆಯ ತೋರೋ ಹಿತಕರ ನುಡಿಯೇ
ಜ್ಞಾನದ ಸ್ನಾನ ಜಲ…
ಕಾರ್ಯದೆ ಶುದ್ದಿ ವಚನದೆ ಶುದ್ದಿ
ಎಂದೆಂದೂ ನಿಜ ಬಲ….
ಕ್ಷಮಿಸುವ ಮನಸ್ಸು ತಾಳ್ಮೆಯ ಸೊಗಸು
ನಿಮ್ಮಲಿ ತುಂಬಿರಲಿ….
ಕ್ಷಮಿಸುವ ಮನಸು ತಾಳ್ಮೆಯ ಸೊಗಸು
ನಿಮ್ಮಲಿ ತುಂಬಿರಲಿ…
ಭೇದವ ಬಿಟ್ಟು ಪ್ರೇಮವ ತೊಟ್ಟು
ಒಂದಾಗಿ ಬಾಳಲಿ ಜೀವನ ಜೇನಾಗಲಿ….
ಜೀವನ ಜೇನಾಗಲಿ ….
|| ದೇವರ ಮಕ್ಕಳು ನಾವುಗಳು
ಮಮತೆಯ ತೋಟದ ಹೂವುಗಳು
ಪ್ರೀತಿ ಒಂದೇ ಆಧಾರ
ಸ್ನೇಹ ಜೀವನ ಸುಖಸಾರ
ಲೋಕವೇ ನಮ್ಮ ಸಂಸಾರ
ಲೋಕವೇ ನಮ್ಮ ಸಂಸಾರ
ಆ ಆ ಆ ಆ ಆ….ಆ ಆ ಆ ಆ….||
Devara Makkalu Naavugalu song lyrics from Kannada Movie Dharmathma starring Tiger Prabhakar, Shankarnag, Ambika, Lyrics penned by R N Jayagopal Sung by S P Balasubrahmanyam, Music Composed by Rajan-Nagendra, film is Directed by A Jagannathan and film is released on 1988