Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೊಸದಾದ ಹಾಡೊಂದನು ನಾ ಹಾಡುವೆ
ಇಂದು ಶುಭವನ್ನು ಕೋರುವೆ ನವ ಜೋಡಿಗೆ
ಶಾದಿ ಮುಬಾರಕ್ ನವ ಜೋಡಿಗೆ
ಮದುವೆಯ ಸಂತೋಷ ಹೊಸತನ ಉಲ್ಲಾಸ
ಮದುವೆಯ ಸಂತೋಷ ಹೊಸತನ ಉಲ್ಲಾಸ
ಎಲ್ಲೆಲ್ಲೂ ಆನಂದವೇ..ಓ ಓ ಓ ಓ…..

|| ಹೊಸದಾದ ಹಾಡೊಂದನು ನಾ ಹಾಡುವೆ
ಇಂದು ಶುಭವನ್ನು ಕೋರುವೆ ನವ ಜೋಡಿಗೆ
ಶಾದಿ ಮುಬಾರಕ್ ನವ ಜೋಡಿಗೆ||
 
ಗಂಡಿನ ತುಂಟಾಟ ಹೆಣ್ಣಿನ ಕಣ್ಣೋಟ
ಓಯ್ ಗಂಡಿನ ತುಂಟಾಟ ಹೆಣ್ಣಿನ ಕಣ್ಣೋಟ
ಮೋಹದ ಮೋಡಿಗೆ ಬೀಳುವ ಜೋಡಿಗೆ 
ಎಂಥ ಸಮಯವಿದು ಆಟಕ್ಕೆ ಹೊಯ್‌ ಹೊಯ್‌ ಹೊಯ್‌ ಹೊಯ್  
ಜನಗಳ ಓಡಾಟ ಮಕ್ಕಳ ಚೆಲ್ಲಾಟ
ಸೊಬಗನು ತಂದಿದೆ ಸರಸವು ತುಂಬಿದೆ 
ಎಂಥ ಸಮಯವಿದು ಗೆಟೆಗೆ
ಛಲ ಬಿಡದೆಲೆ ಕೈ ಹಿಡಿದರೆ
ಹಿಡಿದ ಕೆಲಸ ಮುಗಿದ ಹಾಗೆ 
 
|| ಹೊಸದಾದ ಹಾಡೊಂದನು ನಾ ಹಾಡುವೆ
ಇಂದು ಶುಭವನ್ನು ಕೋರುವೆ ನವ ಜೋಡಿಗೆ
ಶಾದಿ ಮುಬಾರಕ್ ನವ ಜೋಡಿಗೆ||
 
ರಾತ್ರಿ ಬಂದಾಯ್ತು ಚಂದಿರ ಕಂಡಾಯ್ತು
ರಾತ್ರಿ ಬಂದಾಯ್ತು ಹಾ…ಚಂದಿರ ಕಂಡಾಯ್ತು
ನಯನವು ಸೋತಿದೆ ಬಯಕೆಯು ತೀರದೆ 
ಏನು ಮಾಡುವುದು ನಾನಿಲ್ಲಿ…ಹ್ಹಾ
ಆ ಆ ಆ…ಆ ಆ ಆ ಆ …..
ಬಯಸಿದ ಮೀನು ಬಲೆಯಲಿ ಬಿದ್ದಾಯ್ತು 
ಹಾಡಿನ ಮೋಡಿಯು ಸಾರ್ಥಕವಾಯಿತು
ಗೆಳತಿ ನೋಡಿದೆಯ ನೀನಲ್ಲಿ ಹಾಯ್ ಅಲ್ಲಾ.. 
ನನ್ನ ಎಣಿಕೆಯು ನಿಜವಾಯಿತು
ಚೆಲುವೆ ಈಗ ಗೆಲವು ನಮದೇ .
 
||ಹೊಸದಾದ ಹಾಡೊಂದನು ನಾ ಹಾಡುವೆ
ಇಂದು ಶುಭವನ್ನು ಕೋರುವೆ ನವ ಜೋಡಿಗೆ
ಶಾದಿ ಮುಬಾರಕ್ ನವ ಜೋಡಿಗೆ
ಮದುವೆಯ ಸಂತೋಷ ಹೊಸತನ ಉಲ್ಲಾಸ
ಮದುವೆಯ ಸಂತೋಷ ಹೊಸತನ ಉಲ್ಲಾಸ
ಎಲ್ಲೆಲ್ಲೂ ಆನಂದವೇ..ಓ ಓ ಓ ಓ…..||

|| ಹೊಸದಾದ ಹಾಡೊಂದನು ನಾ ಹಾಡುವೆ
ಇಂದು ಶುಭವನ್ನು ಕೋರುವೆ ನವ ಜೋಡಿಗೆ
ಶಾದಿ ಮುಬಾರಕ್ ನವ ಜೋಡಿಗೆ||

ಹೊಸದಾದ ಹಾಡೊಂದನು ನಾ ಹಾಡುವೆ
ಇಂದು ಶುಭವನ್ನು ಕೋರುವೆ ನವ ಜೋಡಿಗೆ
ಶಾದಿ ಮುಬಾರಕ್ ನವ ಜೋಡಿಗೆ
ಮದುವೆಯ ಸಂತೋಷ ಹೊಸತನ ಉಲ್ಲಾಸ
ಮದುವೆಯ ಸಂತೋಷ ಹೊಸತನ ಉಲ್ಲಾಸ
ಎಲ್ಲೆಲ್ಲೂ ಆನಂದವೇ..ಓ ಓ ಓ ಓ…..

|| ಹೊಸದಾದ ಹಾಡೊಂದನು ನಾ ಹಾಡುವೆ
ಇಂದು ಶುಭವನ್ನು ಕೋರುವೆ ನವ ಜೋಡಿಗೆ
ಶಾದಿ ಮುಬಾರಕ್ ನವ ಜೋಡಿಗೆ||
 
ಗಂಡಿನ ತುಂಟಾಟ ಹೆಣ್ಣಿನ ಕಣ್ಣೋಟ
ಓಯ್ ಗಂಡಿನ ತುಂಟಾಟ ಹೆಣ್ಣಿನ ಕಣ್ಣೋಟ
ಮೋಹದ ಮೋಡಿಗೆ ಬೀಳುವ ಜೋಡಿಗೆ 
ಎಂಥ ಸಮಯವಿದು ಆಟಕ್ಕೆ ಹೊಯ್‌ ಹೊಯ್‌ ಹೊಯ್‌ ಹೊಯ್  
ಜನಗಳ ಓಡಾಟ ಮಕ್ಕಳ ಚೆಲ್ಲಾಟ
ಸೊಬಗನು ತಂದಿದೆ ಸರಸವು ತುಂಬಿದೆ 
ಎಂಥ ಸಮಯವಿದು ಗೆಟೆಗೆ
ಛಲ ಬಿಡದೆಲೆ ಕೈ ಹಿಡಿದರೆ
ಹಿಡಿದ ಕೆಲಸ ಮುಗಿದ ಹಾಗೆ 
 
|| ಹೊಸದಾದ ಹಾಡೊಂದನು ನಾ ಹಾಡುವೆ
ಇಂದು ಶುಭವನ್ನು ಕೋರುವೆ ನವ ಜೋಡಿಗೆ
ಶಾದಿ ಮುಬಾರಕ್ ನವ ಜೋಡಿಗೆ||
 
ರಾತ್ರಿ ಬಂದಾಯ್ತು ಚಂದಿರ ಕಂಡಾಯ್ತು
ರಾತ್ರಿ ಬಂದಾಯ್ತು ಹಾ…ಚಂದಿರ ಕಂಡಾಯ್ತು
ನಯನವು ಸೋತಿದೆ ಬಯಕೆಯು ತೀರದೆ 
ಏನು ಮಾಡುವುದು ನಾನಿಲ್ಲಿ…ಹ್ಹಾ
ಆ ಆ ಆ…ಆ ಆ ಆ ಆ …..
ಬಯಸಿದ ಮೀನು ಬಲೆಯಲಿ ಬಿದ್ದಾಯ್ತು 
ಹಾಡಿನ ಮೋಡಿಯು ಸಾರ್ಥಕವಾಯಿತು
ಗೆಳತಿ ನೋಡಿದೆಯ ನೀನಲ್ಲಿ ಹಾಯ್ ಅಲ್ಲಾ.. 
ನನ್ನ ಎಣಿಕೆಯು ನಿಜವಾಯಿತು
ಚೆಲುವೆ ಈಗ ಗೆಲವು ನಮದೇ .
 
||ಹೊಸದಾದ ಹಾಡೊಂದನು ನಾ ಹಾಡುವೆ
ಇಂದು ಶುಭವನ್ನು ಕೋರುವೆ ನವ ಜೋಡಿಗೆ
ಶಾದಿ ಮುಬಾರಕ್ ನವ ಜೋಡಿಗೆ
ಮದುವೆಯ ಸಂತೋಷ ಹೊಸತನ ಉಲ್ಲಾಸ
ಮದುವೆಯ ಸಂತೋಷ ಹೊಸತನ ಉಲ್ಲಾಸ
ಎಲ್ಲೆಲ್ಲೂ ಆನಂದವೇ..ಓ ಓ ಓ ಓ…..||

|| ಹೊಸದಾದ ಹಾಡೊಂದನು ನಾ ಹಾಡುವೆ
ಇಂದು ಶುಭವನ್ನು ಕೋರುವೆ ನವ ಜೋಡಿಗೆ
ಶಾದಿ ಮುಬಾರಕ್ ನವ ಜೋಡಿಗೆ||

Hosadada Haadondanu song lyrics from Kannada Movie Dharmathma starring Tiger Prabhakar, Shankarnag, Ambika, Lyrics penned by Chi Udayashankar Sung by S P Balasubrahmanyam, Vani Jairam, , Music Composed by Rajan-Nagendra, film is Directed by A Jagannathan and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ