ಆಹಹಾ.. ಆಆಆ...ಹ್ಹಹಾ.. ಹ್ಹ
ಹಾ.. ಓಓಓಓಓ.. ಹೇಹೇಹೇಹೇ ...
ನಿನ್ನಂಥ ಚೆಲುವಾ ಈ ಹಳ್ಳೀಲೇ ಇಲ್ಲಾ
ಕಂಡಂದೆ ನಾ ನೀ ನಿಂಗೆ ಮನಸೋತೆನಲ್ಲಾ..
ಅಕ್ಕ ಪಕ್ಕದಲ್ಲಿ ಯಾರೂ ನೋಡೋರೂ ಇಲ್ಲ
ಬುಟ್ರೆ ಇಂಥ ಹೆಣ್ಣು ಮತ್ತೆ ಸಿಕ್ಕೊಲ್ಲಾ….
|| ನಿನ್ನಂಥ ಚೆಲುವಾ ಈ ಹಳ್ಳೀಲೇ ಇಲ್ಲಾ
ಕಂಡಂದೆ ನಾ ನೀ ನಿಂಗೆ ಮನಸೋತೆನಲ್ಲಾ..||
ಹಿಂಗೇಕೆ ಕಣ್ ಕಣ್ಣ ಬಿಡ್ತಿ ನನ್ ರಾಜಾ
ತಾನಿತಂದಾನಾ….
ಚೆಂದುಳ್ಳಿ ಹೆಣ್ಣೆಂದು ಒಂಟ್ಯಾಗೆ ಸಿಕ್ಕಿಲ್ವಾ
ತಾನಿತಂದಾನಾ….
ಕೆಂಪಾದ ಗುಂಡಾದ ಈ ಕೆನ್ನೆ ಮೇಲೇಕೆ
ತಾನಿತಂದಾನಾ….
ಮುತ್ತಿನ ಮಣಿಯಂತೆ
ಬೆವರಿನ ಹನಿಗೋವಳು ತಾನಿತಂದಾನಾ
ಹ್ಹ.. ತಾನಿತಂದಾನಾ ತಾನ
ತಾನಿ ತಂದಾನಾ
ಹೋಯ್ ತಾನಿತಂದಾನಾ ತಾನ
ತಾನಿ ತಂದಾನಾ
|| ನಿನ್ನಂಥ ಚೆಲುವಾ ಈ ಹಳ್ಳೀಲೇ ಇಲ್ಲಾ
ಕಂಡಂದೆ ನಾ ನೀ ನಿಂಗೆ ಮನಸೋತೆನಲ್ಲಾ..||
ಆನೆಯ ಮರಿಯಂಗೆ ಬೆಳೆಸಿದ್ದಿ ಮೈಯ್ನಾ
ತಾನಿತಂದಾನಾ.. ಅಹ್ಹಹ್ಹಹ್ಹ..
ನಡುಗುವೆ ಹಿಂಗ್ಯಾಕೆ
ನಾನವ್ನಿ ಜೊತೆಗೆ ತಾನಿತಂದಾನಾ
ಹಾಲಕ್ಕಿ ನೀನಾಗಿ ಆಕಾಶಕ್ಕೋದರೂ
ತಾನಿತಂದಾನಾ…..
ಬಲೆಯಾಗಿ ಬೀಸುವೇ ಮೈ ಮೇಲೆ
ಬೀಳುವೆ ತಾನಿತಂದಾನಾ….
ಹೋಯ್ ತಾನಿತಂದಾನಾ ತಾನ
ತಾನಿ ತಂದಾನಾ
ಆಹ್ಹ್ ತಾನಿ ತಂದಾನಾ ತಾನ
ತಾನಿ ತಂದಾನಾ
|| ನಿನ್ನಂಥ ಚೆಲುವಾ ಈ ಹಳ್ಳೀಲೇ ಇಲ್ಲಾ
ಕಂಡಂದೆ ನಾ ನೀ ನಿಂಗೆ ಮನಸೋತೆನಲ್ಲಾ..||
ಕನಸಾಗೆ ನೀ ಬಂದು ಮೈ ತಡವಿ
ಗಂಟಾಗಿ ತಾನಿತಂದಾನಾ
ನೆನೆಸುತ್ತಾ ಇರುಳೆಲ್ಲಾ ನಾ
ಎದ್ದೂ ಕೂತೆನು ತಾನಿತಂದಾನಾ
ಹೊಡಿದಾಡು ಬಡಿದಾಡು
ಬುಡುಲಾರೆ ನಾ ನಿನ್ನ ತಾನಿತಂದಾನಾ
ಸಿಡುಕ್ಯಾಕೆ ಸಿಟ್ಯಾಕೆ ತೋಳಿಂದ
ಬಳಸೆನ್ನ ತಾನಿತಂದಾನಾ
ಹೊಯ್ .. ತಾನಿತಂದಾನಾ ತಾನ
ತಾನಿ…. ತಂದಾನಾ
ಹೊಯ್ ಹೊಯ್
ತಾನಿ ತಂದಾನಾ ತಾನ
ತಾನಿ….. ತಂದಾನಾ
ಆಆಆ...ಆಆಆ... ಹೊಯ್ ಹೊಯ್
ಆಆಆ…ಆಆಆ... ಹೂಹೂಹೂ..
ಆಆಆ...ಆಆಆ... ಹೊಯ್ ಹೊಯ್
ಆಆಆ… ಆಆಆ... ಹೂಹೂಹೂ..
ಅಹ್ಹಹ್ಹಹ್ಹ
ಆಹಹಾ.. ಆಆಆ...ಹ್ಹಹಾ.. ಹ್ಹ
ಹಾ.. ಓಓಓಓಓ.. ಹೇಹೇಹೇಹೇ ...
ನಿನ್ನಂಥ ಚೆಲುವಾ ಈ ಹಳ್ಳೀಲೇ ಇಲ್ಲಾ
ಕಂಡಂದೆ ನಾ ನೀ ನಿಂಗೆ ಮನಸೋತೆನಲ್ಲಾ..
ಅಕ್ಕ ಪಕ್ಕದಲ್ಲಿ ಯಾರೂ ನೋಡೋರೂ ಇಲ್ಲ
ಬುಟ್ರೆ ಇಂಥ ಹೆಣ್ಣು ಮತ್ತೆ ಸಿಕ್ಕೊಲ್ಲಾ….
|| ನಿನ್ನಂಥ ಚೆಲುವಾ ಈ ಹಳ್ಳೀಲೇ ಇಲ್ಲಾ
ಕಂಡಂದೆ ನಾ ನೀ ನಿಂಗೆ ಮನಸೋತೆನಲ್ಲಾ..||
ಹಿಂಗೇಕೆ ಕಣ್ ಕಣ್ಣ ಬಿಡ್ತಿ ನನ್ ರಾಜಾ
ತಾನಿತಂದಾನಾ….
ಚೆಂದುಳ್ಳಿ ಹೆಣ್ಣೆಂದು ಒಂಟ್ಯಾಗೆ ಸಿಕ್ಕಿಲ್ವಾ
ತಾನಿತಂದಾನಾ….
ಕೆಂಪಾದ ಗುಂಡಾದ ಈ ಕೆನ್ನೆ ಮೇಲೇಕೆ
ತಾನಿತಂದಾನಾ….
ಮುತ್ತಿನ ಮಣಿಯಂತೆ
ಬೆವರಿನ ಹನಿಗೋವಳು ತಾನಿತಂದಾನಾ
ಹ್ಹ.. ತಾನಿತಂದಾನಾ ತಾನ
ತಾನಿ ತಂದಾನಾ
ಹೋಯ್ ತಾನಿತಂದಾನಾ ತಾನ
ತಾನಿ ತಂದಾನಾ
|| ನಿನ್ನಂಥ ಚೆಲುವಾ ಈ ಹಳ್ಳೀಲೇ ಇಲ್ಲಾ
ಕಂಡಂದೆ ನಾ ನೀ ನಿಂಗೆ ಮನಸೋತೆನಲ್ಲಾ..||
ಆನೆಯ ಮರಿಯಂಗೆ ಬೆಳೆಸಿದ್ದಿ ಮೈಯ್ನಾ
ತಾನಿತಂದಾನಾ.. ಅಹ್ಹಹ್ಹಹ್ಹ..
ನಡುಗುವೆ ಹಿಂಗ್ಯಾಕೆ
ನಾನವ್ನಿ ಜೊತೆಗೆ ತಾನಿತಂದಾನಾ
ಹಾಲಕ್ಕಿ ನೀನಾಗಿ ಆಕಾಶಕ್ಕೋದರೂ
ತಾನಿತಂದಾನಾ…..
ಬಲೆಯಾಗಿ ಬೀಸುವೇ ಮೈ ಮೇಲೆ
ಬೀಳುವೆ ತಾನಿತಂದಾನಾ….
ಹೋಯ್ ತಾನಿತಂದಾನಾ ತಾನ
ತಾನಿ ತಂದಾನಾ
ಆಹ್ಹ್ ತಾನಿ ತಂದಾನಾ ತಾನ
ತಾನಿ ತಂದಾನಾ
|| ನಿನ್ನಂಥ ಚೆಲುವಾ ಈ ಹಳ್ಳೀಲೇ ಇಲ್ಲಾ
ಕಂಡಂದೆ ನಾ ನೀ ನಿಂಗೆ ಮನಸೋತೆನಲ್ಲಾ..||
ಕನಸಾಗೆ ನೀ ಬಂದು ಮೈ ತಡವಿ
ಗಂಟಾಗಿ ತಾನಿತಂದಾನಾ
ನೆನೆಸುತ್ತಾ ಇರುಳೆಲ್ಲಾ ನಾ
ಎದ್ದೂ ಕೂತೆನು ತಾನಿತಂದಾನಾ
ಹೊಡಿದಾಡು ಬಡಿದಾಡು
ಬುಡುಲಾರೆ ನಾ ನಿನ್ನ ತಾನಿತಂದಾನಾ
ಸಿಡುಕ್ಯಾಕೆ ಸಿಟ್ಯಾಕೆ ತೋಳಿಂದ
ಬಳಸೆನ್ನ ತಾನಿತಂದಾನಾ
ಹೊಯ್ .. ತಾನಿತಂದಾನಾ ತಾನ
ತಾನಿ…. ತಂದಾನಾ
ಹೊಯ್ ಹೊಯ್
ತಾನಿ ತಂದಾನಾ ತಾನ
ತಾನಿ….. ತಂದಾನಾ
ಆಆಆ...ಆಆಆ... ಹೊಯ್ ಹೊಯ್
ಆಆಆ…ಆಆಆ... ಹೂಹೂಹೂ..
ಆಆಆ...ಆಆಆ... ಹೊಯ್ ಹೊಯ್
ಆಆಆ… ಆಆಆ... ಹೂಹೂಹೂ..
ಅಹ್ಹಹ್ಹಹ್ಹ
Ninnantha Cheluva song lyrics from Kannada Movie Dhanalakshmi starring Srinath, Manjula, Dwarakish, Lyrics penned by Chi Udayashankar Sung by S Janaki, Music Composed by M Ranga Rao, film is Directed by K S Sathyanarayana and film is released on 1977