Hunnime Belakanu Lyrics

ಹುಣ್ಣಿಮೆ ಬೆಳಕನೂ Lyrics

in Dhanalakshmi

in ಧನಲಕ್ಷ್ಮಿ

LYRIC

Song Details Page after Lyrice

ಹುಣ್ಣಿಮೆ ಬೆಳಕನು ಕಣ್ಣಲ್ಲಿ ಚೆಲ್ಲುವ
ರಾಧಾ ಮೋಹನನೇ ಕೃಷ್ಣಾ... 
ವರಿಸಿದ ಹೃದಯದಿ ಏತಕೆ ಬೆರೆಸುವೇ  
ವಿರಹದ ನೋವನ್ನೇ ...

|| ಹುಣ್ಣಿಮೆ ಬೆಳಕನು ಕಣ್ಣಲ್ಲಿ ಚೆಲ್ಲುವ
ರಾಧಾ ಮೋಹನನೇ ಕೃಷ್ಣಾ.....|| 

ಚಂದ್ರಿಕೆ ತಂಪಲಿ ಬಿಸಿ ಉಸಿರನ್ನು
ತರಿಸುವುದೇ ನೀನು
ಚಿಂತೆಯ ಎದೆಯಲಿ ತುಂಬುತಲಿರಲು
ಬಾಳುವುದಿನ್ನೇನು
ಬಂದ ಬಯಕೆಗಳು ಕಂಡ ಕನಸಗಳು
ಬಂದ ಬಯಕೆಗಳು ಕಂಡ ಕನಸಗಳು
ಗಾಳಿಯ ಗೋಪುರವಾದರೆ…..
ಇಂದು ರಾಧೆಯ ಗತಿಯೇನು...
ನಿನ್ನ ರಾಧೆಯ ಗತಿಯೇನು...    

ಹಾಲು ಮೊಸರನು ಕಳ್ಳತನದಲಿ
ಕುಡಿಯುತ ನೀ ಬೆಳೆದೆ….
ಹಾಲು ಮೊಸರನು ಕಳ್ಳತನದಲಿ
ಕುಡಿಯುತ ನೀ ಬೆಳೆದೆ….
ಗೋಪಾಲಕರ ಗುಂಪನು ಸೇರಿಸಿ
ತುಂಟರ ಗುರುವಾದೆ….
ಬಾಲ್ಯವೂ ಮುಗಿದಾಯ್ತು
ಕಾಲವೂ ಬದಲಾಯ್ತು
ಬಾಲ್ಯವೂ ಮುಗಿದಾಯ್ತು
ಕಾಲವೂ ಬದಲಾಯ್ತು
ನ್ಯಾಯವ ಉಳಿಸುವ ಆಸೆಯ
ತೋರದೆ ಏತಕೆ ಹೀಗಾದೆ....
ಹೇಳು ಏತಕೆ ಹೀಗಾದೆ….

|| ಹುಣ್ಣಿಮೆ ಬೆಳಕನು ಕಣ್ಣಲ್ಲಿ ಚೆಲ್ಲುವ
ರಾಧಾ ಮೋಹನನೇ ಕೃಷ್ಣಾ... 
ವರಿಸಿದ ಹೃದಯದಿ ಏತಕೆ ಬೆರೆಸುವೇ  
ವಿರಹದ ನೋವನ್ನೇ .......||

ತನುವಿಲ್ಲಿರಲೂ ಮನ ಎಲ್ಲಿಹುದೋ
ಚಿಂತಿಸಿ ನೀ ನಲ್ಲಾ...
ನಿನ್ನಲಿಕೆಯನು ಮನದಾಸೆಯನು
ಬಲ್ಲೆನು ನಾನೆಲ್ಲಾ….
ಕಾಲವು ಮಿಂಚಿಲ್ಲಾ
ಯಾರಿಗೂ ತಿಳಿದಿಲ್ಲಾ 
ಕಾಲವು ಮಿಂಚಿಲ್ಲಾ
ಯಾರಿಗೂ ತಿಳಿದಿಲ್ಲಾ 
ಚೋರರ ಗುರು ನೀನಾದರೇ
ರಾಧೆಯು ಉಳಿಯೋಲ್ಲಾ..
ನಿನ್ನೀ  ರಾಧೆಯು ಉಳಿಯೋಲ್ಲಾ….

 

ಹುಣ್ಣಿಮೆ ಬೆಳಕನು ಕಣ್ಣಲ್ಲಿ ಚೆಲ್ಲುವ
ರಾಧಾ ಮೋಹನನೇ ಕೃಷ್ಣಾ... 
ವರಿಸಿದ ಹೃದಯದಿ ಏತಕೆ ಬೆರೆಸುವೇ  
ವಿರಹದ ನೋವನ್ನೇ ...

|| ಹುಣ್ಣಿಮೆ ಬೆಳಕನು ಕಣ್ಣಲ್ಲಿ ಚೆಲ್ಲುವ
ರಾಧಾ ಮೋಹನನೇ ಕೃಷ್ಣಾ.....|| 

ಚಂದ್ರಿಕೆ ತಂಪಲಿ ಬಿಸಿ ಉಸಿರನ್ನು
ತರಿಸುವುದೇ ನೀನು
ಚಿಂತೆಯ ಎದೆಯಲಿ ತುಂಬುತಲಿರಲು
ಬಾಳುವುದಿನ್ನೇನು
ಬಂದ ಬಯಕೆಗಳು ಕಂಡ ಕನಸಗಳು
ಬಂದ ಬಯಕೆಗಳು ಕಂಡ ಕನಸಗಳು
ಗಾಳಿಯ ಗೋಪುರವಾದರೆ…..
ಇಂದು ರಾಧೆಯ ಗತಿಯೇನು...
ನಿನ್ನ ರಾಧೆಯ ಗತಿಯೇನು...    

ಹಾಲು ಮೊಸರನು ಕಳ್ಳತನದಲಿ
ಕುಡಿಯುತ ನೀ ಬೆಳೆದೆ….
ಹಾಲು ಮೊಸರನು ಕಳ್ಳತನದಲಿ
ಕುಡಿಯುತ ನೀ ಬೆಳೆದೆ….
ಗೋಪಾಲಕರ ಗುಂಪನು ಸೇರಿಸಿ
ತುಂಟರ ಗುರುವಾದೆ….
ಬಾಲ್ಯವೂ ಮುಗಿದಾಯ್ತು
ಕಾಲವೂ ಬದಲಾಯ್ತು
ಬಾಲ್ಯವೂ ಮುಗಿದಾಯ್ತು
ಕಾಲವೂ ಬದಲಾಯ್ತು
ನ್ಯಾಯವ ಉಳಿಸುವ ಆಸೆಯ
ತೋರದೆ ಏತಕೆ ಹೀಗಾದೆ....
ಹೇಳು ಏತಕೆ ಹೀಗಾದೆ….

|| ಹುಣ್ಣಿಮೆ ಬೆಳಕನು ಕಣ್ಣಲ್ಲಿ ಚೆಲ್ಲುವ
ರಾಧಾ ಮೋಹನನೇ ಕೃಷ್ಣಾ... 
ವರಿಸಿದ ಹೃದಯದಿ ಏತಕೆ ಬೆರೆಸುವೇ  
ವಿರಹದ ನೋವನ್ನೇ .......||

ತನುವಿಲ್ಲಿರಲೂ ಮನ ಎಲ್ಲಿಹುದೋ
ಚಿಂತಿಸಿ ನೀ ನಲ್ಲಾ...
ನಿನ್ನಲಿಕೆಯನು ಮನದಾಸೆಯನು
ಬಲ್ಲೆನು ನಾನೆಲ್ಲಾ….
ಕಾಲವು ಮಿಂಚಿಲ್ಲಾ
ಯಾರಿಗೂ ತಿಳಿದಿಲ್ಲಾ 
ಕಾಲವು ಮಿಂಚಿಲ್ಲಾ
ಯಾರಿಗೂ ತಿಳಿದಿಲ್ಲಾ 
ಚೋರರ ಗುರು ನೀನಾದರೇ
ರಾಧೆಯು ಉಳಿಯೋಲ್ಲಾ..
ನಿನ್ನೀ  ರಾಧೆಯು ಉಳಿಯೋಲ್ಲಾ….

 

Hunnime Belakanu song lyrics from Kannada Movie Dhanalakshmi starring Srinath, Manjula, Dwarakish, Lyrics penned by Chi Udayashankar Sung by S Janaki, Music Composed by M Ranga Rao, film is Directed by K S Sathyanarayana and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ