ಆ…ಆ ಆ ಆಆ……
ಲಾ…ಲಾ ಲಾ ಲಾ….
ಹೂಂ…ಹೂಂ….
ನಿಲ್ಲೆ…. ನೀನಲ್ಲೆ
ಒಲ್ಲೆಯ ಸರಸವನು
ಬಲ್ಲೆ ನಾ ಎಲ್ಲ ನಿಲ್ಲೆ
ನಿಲ್ಲೇ ನಿಲ್ಲೇ ನೀನಲ್ಲೇ…..
ನಿಲ್ಲೆ ನಾ ನಿಲ್ಲೇ…
ಕಾಡಲು ಕಾದಿರುವೆ
ಬಲ್ಲೆ ನಾ ಎಲ್ಲ ಒಲ್ಲೇ
ಒಲ್ಲೆ ಒಲ್ಲೆ ನಾನೊಲ್ಲೆ…
ತಂಗಾಳಿ ಸೋಕಿ ಮೈನಡುಗಿದಂತೆ
ತಂಗಾಳಿ ಸೋಕಿ ಮೈನಡುಗಿದಂತೆ
ನಾ ನಿನ್ನ ಸೋಕೆ
ನಿನ್ನ ತುಟಿಯು ಅದುರಿತೇಕೆ
ಲಜ್ಜೆಯೇಕೆ ಮೌನವೇಕೆ
ನಿನ್ನ ನೀನೇ ಮರೆತೆಯೇಕೆ
ಬಿಂಕವ ಬಿಟ್ಟು ನೀ
ಬೇಗನೇ ಬಳಿಗೆ ಬಾ
|| ನಿಲ್ಲೆ…. ನೀನಲ್ಲೆ
ಒಲ್ಲೆಯ ಸರಸವನು
ಬಲ್ಲೆ ನಾ ಎಲ್ಲ ನಿಲ್ಲೆ
ನಿಲ್ಲೇ ನಿಲ್ಲೇ ನೀನಲ್ಲೇ…..||
ಮಧುವನ್ನು ಅರಸಿ ಭ್ರಮರ ಬಂದಂತೆ
ಮಧುವನ್ನು ಅರಸಿ ಭ್ರಮರ ಬಂದಂತೆ
ನೀ ನನ್ನ ವರಿಸಿ ಒಲವ ಸೂಸಿ
ಬಂದೆ ಬಯಸಿ ನನ್ನ ರಮಿಸಿ
ಮೈಯ ಬಳಸಿ ನನ್ನ ನಾನೇ ಮರೆತೆನಲ್ಲ
ಹೃದಯದ ಕರೆಗೆ ನಾ
ಸೋತೆನು ಪ್ರಿಯತಮಾ…ಆ…ಆ…ಆ….
|| ನಿಲ್ಲೆ ನಾ ನಿಲ್ಲೇ…
ಕಾಡಲು ಕಾದಿರುವೆ
ಬಲ್ಲೆ ನಾ ಎಲ್ಲ ಒಲ್ಲೇ
ಒಲ್ಲೆ ಒಲ್ಲೆ ನಾನೊಲ್ಲೆ…..||
ಲಾ ಲಾ…ಲಾ ಲಾ ಲಾ ಲಾ…
ಲಾ ಲಾ…ಲಾ ಲಾ ಲಾ ಲಾ…
ಲಾ ಲಾ ಲಾ ಲಾ ಲಾಲಾ….
ಲಾ ಲಾ ಲಾ ಲಾ ಲಾಲಾ….
ಆ…ಆ ಆ ಆಆ……
ಲಾ…ಲಾ ಲಾ ಲಾ….
ಹೂಂ…ಹೂಂ….
ನಿಲ್ಲೆ…. ನೀನಲ್ಲೆ
ಒಲ್ಲೆಯ ಸರಸವನು
ಬಲ್ಲೆ ನಾ ಎಲ್ಲ ನಿಲ್ಲೆ
ನಿಲ್ಲೇ ನಿಲ್ಲೇ ನೀನಲ್ಲೇ…..
ನಿಲ್ಲೆ ನಾ ನಿಲ್ಲೇ…
ಕಾಡಲು ಕಾದಿರುವೆ
ಬಲ್ಲೆ ನಾ ಎಲ್ಲ ಒಲ್ಲೇ
ಒಲ್ಲೆ ಒಲ್ಲೆ ನಾನೊಲ್ಲೆ…
ತಂಗಾಳಿ ಸೋಕಿ ಮೈನಡುಗಿದಂತೆ
ತಂಗಾಳಿ ಸೋಕಿ ಮೈನಡುಗಿದಂತೆ
ನಾ ನಿನ್ನ ಸೋಕೆ
ನಿನ್ನ ತುಟಿಯು ಅದುರಿತೇಕೆ
ಲಜ್ಜೆಯೇಕೆ ಮೌನವೇಕೆ
ನಿನ್ನ ನೀನೇ ಮರೆತೆಯೇಕೆ
ಬಿಂಕವ ಬಿಟ್ಟು ನೀ
ಬೇಗನೇ ಬಳಿಗೆ ಬಾ
|| ನಿಲ್ಲೆ…. ನೀನಲ್ಲೆ
ಒಲ್ಲೆಯ ಸರಸವನು
ಬಲ್ಲೆ ನಾ ಎಲ್ಲ ನಿಲ್ಲೆ
ನಿಲ್ಲೇ ನಿಲ್ಲೇ ನೀನಲ್ಲೇ…..||
ಮಧುವನ್ನು ಅರಸಿ ಭ್ರಮರ ಬಂದಂತೆ
ಮಧುವನ್ನು ಅರಸಿ ಭ್ರಮರ ಬಂದಂತೆ
ನೀ ನನ್ನ ವರಿಸಿ ಒಲವ ಸೂಸಿ
ಬಂದೆ ಬಯಸಿ ನನ್ನ ರಮಿಸಿ
ಮೈಯ ಬಳಸಿ ನನ್ನ ನಾನೇ ಮರೆತೆನಲ್ಲ
ಹೃದಯದ ಕರೆಗೆ ನಾ
ಸೋತೆನು ಪ್ರಿಯತಮಾ…ಆ…ಆ…ಆ….
|| ನಿಲ್ಲೆ ನಾ ನಿಲ್ಲೇ…
ಕಾಡಲು ಕಾದಿರುವೆ
ಬಲ್ಲೆ ನಾ ಎಲ್ಲ ಒಲ್ಲೇ
ಒಲ್ಲೆ ಒಲ್ಲೆ ನಾನೊಲ್ಲೆ…..||
ಲಾ ಲಾ…ಲಾ ಲಾ ಲಾ ಲಾ…
ಲಾ ಲಾ…ಲಾ ಲಾ ಲಾ ಲಾ…
ಲಾ ಲಾ ಲಾ ಲಾ ಲಾಲಾ….
ಲಾ ಲಾ ಲಾ ಲಾ ಲಾಲಾ….
Nille Neenalle song lyrics from Kannada Movie Dhanalakshmi starring Srinath, Manjula, Dwarakish, Lyrics penned by Sathyanarayana Sung by S P Balasubrahmanyam, P Susheela, Music Composed by M Ranga Rao, film is Directed by K S Sathyanarayana and film is released on 1977