ಪಾಲ್ಗಡಲಿನಿಂದುದಿಸಿ ಹರಿಯ ವರಿಸಿ...
ಕರವೀರಪುರದಲ್ಲಿ ಬಂದು ನೆಲೆಸಿ...
ಗತಿ ನೀನೆ ಎಂದವರ ಕೈ ಬಿಡದೆ ಹರಸಿ..
ಕಾಪಾಡುವ ತಾಯೆ...ಬಾರೆ.... ಕನಿಕರಿಸಿ...
ಧನಲಕ್ಷ್ಮಿ ದಯೆ ತೋರು ಬಾಮ್ಮ..ಅಮ್ಮ.....
ಸೌಭಾಗ್ಯ ಲಕ್ಷ್ಮಿ ಬಾರಮ್ಮ.....
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ..
ಸಿರಿವಂತರ ಸೆರೆಯ ತೊರೆದು ಬಾರಮ್ಮ...
|| ಧನಲಕ್ಷ್ಮಿ ದಯೆ ತೋರು ಬಾಮ್ಮ..ಅಮ್ಮ.....
ಸೌಭಾಗ್ಯ ಲಕ್ಷ್ಮಿ ಬಾರಮ್ಮ.......||
ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ...
ದಿವ್ಯ ದರುಶನ ನೀಡೆ ಒಲಿದು ಬಾರಮ್ಮ..
ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ...
ದಿವ್ಯ ದರುಶನ ನೀಡೆ ಒಲಿದು ಬಾರಮ್ಮ..
ಬಾಗಿಲಿಗೆ ಬಂದಿರುವ ಭಕುತನ ಬೇಡಿಕೆಯ
ತಡೆದರೆದಿ ಪೂರೈಸಿ ಬೇಗ ಸಲಹಮ್ಮ….
|| ಧನಲಕ್ಷ್ಮಿ ದಯೆ ತೋರು ಬಾಮ್ಮ..ಅಮ್ಮ.....
ಸೌಭಾಗ್ಯ ಲಕ್ಷ್ಮಿ ಬಾರಮ್ಮ.......||
ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ..
ಸುರಲೋಕದ ಪಾರಿಜಾತ ಅರ್ಪಿಸುವೆ...
ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ..
ಸುರಲೋಕದ ಪಾರಿಜಾತ ಅರ್ಪಿಸುವೆ...
ಪನ್ನೀರ ಕೊಳದಿಂದ ಹೊನ್ನ ತಾವರೆ ತಂದು..
ಸಿರಿಪಾದ ಕಮಲಗಳನಿಂದೆ ಪೂಜಿಸುವೆ...
|| ಧನಲಕ್ಷ್ಮಿ ದಯೆ ತೋರು ಬಾಮ್ಮ..ಅಮ್ಮ.....
ಸೌಭಾಗ್ಯ ಲಕ್ಷ್ಮಿ ಬಾರಮ್ಮ.....
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ..
ಸಿರಿವಂತರ ಸೆರೆಯ ತೊರೆದು ಬಾರಮ್ಮ...
ಧನಲಕ್ಷ್ಮಿ ದಯೆ ತೋರು ಬಾಮ್ಮ..ಅಮ್ಮ.....
ಸೌಭಾಗ್ಯ ಲಕ್ಷ್ಮಿ ಬಾರಮ್ಮ
ಸೌಭಾಗ್ಯ ಲಕ್ಷ್ಮಿ ಬಾರಮ್ಮ…..||
ಪಾಲ್ಗಡಲಿನಿಂದುದಿಸಿ ಹರಿಯ ವರಿಸಿ...
ಕರವೀರಪುರದಲ್ಲಿ ಬಂದು ನೆಲೆಸಿ...
ಗತಿ ನೀನೆ ಎಂದವರ ಕೈ ಬಿಡದೆ ಹರಸಿ..
ಕಾಪಾಡುವ ತಾಯೆ...ಬಾರೆ.... ಕನಿಕರಿಸಿ...
ಧನಲಕ್ಷ್ಮಿ ದಯೆ ತೋರು ಬಾಮ್ಮ..ಅಮ್ಮ.....
ಸೌಭಾಗ್ಯ ಲಕ್ಷ್ಮಿ ಬಾರಮ್ಮ.....
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ..
ಸಿರಿವಂತರ ಸೆರೆಯ ತೊರೆದು ಬಾರಮ್ಮ...
|| ಧನಲಕ್ಷ್ಮಿ ದಯೆ ತೋರು ಬಾಮ್ಮ..ಅಮ್ಮ.....
ಸೌಭಾಗ್ಯ ಲಕ್ಷ್ಮಿ ಬಾರಮ್ಮ.......||
ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ...
ದಿವ್ಯ ದರುಶನ ನೀಡೆ ಒಲಿದು ಬಾರಮ್ಮ..
ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ...
ದಿವ್ಯ ದರುಶನ ನೀಡೆ ಒಲಿದು ಬಾರಮ್ಮ..
ಬಾಗಿಲಿಗೆ ಬಂದಿರುವ ಭಕುತನ ಬೇಡಿಕೆಯ
ತಡೆದರೆದಿ ಪೂರೈಸಿ ಬೇಗ ಸಲಹಮ್ಮ….
|| ಧನಲಕ್ಷ್ಮಿ ದಯೆ ತೋರು ಬಾಮ್ಮ..ಅಮ್ಮ.....
ಸೌಭಾಗ್ಯ ಲಕ್ಷ್ಮಿ ಬಾರಮ್ಮ.......||
ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ..
ಸುರಲೋಕದ ಪಾರಿಜಾತ ಅರ್ಪಿಸುವೆ...
ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ..
ಸುರಲೋಕದ ಪಾರಿಜಾತ ಅರ್ಪಿಸುವೆ...
ಪನ್ನೀರ ಕೊಳದಿಂದ ಹೊನ್ನ ತಾವರೆ ತಂದು..
ಸಿರಿಪಾದ ಕಮಲಗಳನಿಂದೆ ಪೂಜಿಸುವೆ...
|| ಧನಲಕ್ಷ್ಮಿ ದಯೆ ತೋರು ಬಾಮ್ಮ..ಅಮ್ಮ.....
ಸೌಭಾಗ್ಯ ಲಕ್ಷ್ಮಿ ಬಾರಮ್ಮ.....
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ..
ಸಿರಿವಂತರ ಸೆರೆಯ ತೊರೆದು ಬಾರಮ್ಮ...
ಧನಲಕ್ಷ್ಮಿ ದಯೆ ತೋರು ಬಾಮ್ಮ..ಅಮ್ಮ.....
ಸೌಭಾಗ್ಯ ಲಕ್ಷ್ಮಿ ಬಾರಮ್ಮ
ಸೌಭಾಗ್ಯ ಲಕ್ಷ್ಮಿ ಬಾರಮ್ಮ…..||
Dhanalakshmi Daye Thoru song lyrics from Kannada Movie Dhanalakshmi starring Srinath, Manjula, Dwarakish, Lyrics penned by Chi Udayashankar Sung by P B Srinivas, Music Composed by M Ranga Rao, film is Directed by K S Sathyanarayana and film is released on 1977